ಈ ದಿನ ದಿಃ08.05.2026 ರಂದು ದೇವನಹಳ್ಳಿ ಟೌನ್ ನ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ಬೇಸಿಗೆ ಶಿಬಿರದ ಶಾಲಾ-ಮಕ್ಕಳಿಗೆ ಸಂಚಾರ ನಿಯಮಗಳ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.@blrcitytraffic@Jointcptraffic@AcpNorth
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಹೊಸ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡಲಾಯಿತು.@DCPTrNorthBCP@AcpNorth@blrcitytraffic
ಈ 'ವಿಶ್ವ ಭೂದಿನ'ದಂದು, ನಮ್ಮನ್ನು ರಕ್ಷಿಸುವ ಪ್ರಕೃತಿಯನ್ನು ನಾವು ಕೂಡ ರಕ್ಷಿಸೋಣ.
ಸ್ವಚ್ಛ ರಸ್ತೆಯಿಂದ ಹಿಡಿದು ಹಸಿರಿನಿಂದ ಕೂಡಿದ ಜಾಗದವರೆಗೂ ನಮ್ಮ ಪ್ರತಿಯೊಂದು ಸಣ್ಣ ಹೆಜ್ಜೆಯೂ ಮಹತ್ವದ್ದೇ.
ಬೆಂಗಳೂರಿಗರೇ, ಬನ್ನಿ... ತ್ಯಾಜ್ಯ ಮುಕ್ತ, ಪರಿಸರ ಸ್ನೇಹಿ ಮತ್ತು ಸುರಕ್ಷಿತ ಹಸಿರು ನಗರವನ್ನು ಕಟ್ಟಲು ಒಟ್ಟಾಗಿ ಪಣತೊಡೋಣ.
This Earth Day, let’s protect what protects us.
From cleaner roads to greener spaces, every small action counts.
Bengaluru, let’s pledge to reduce waste, respect nature, and build a safer, greener city together.
#EarthDay #GreenBengaluru #SustainableCity #BengaluruPolice
@CPBlr@seemantsingh96@DgpKarnataka@KarnatakaCops
ವೀಲಿಂಗ್ ಮಾಡುವುದು ಸಾಹಸವಲ್ಲ, ಅದು ಆಸ್ಪತ್ರೆಗೆ ಹೋಗಲು ನೀವು ತುಳಿಯುವ ಅಡ್ಡದಾರಿ.
ಒಂದೇ ಒಂದು ತಪ್ಪು. ನಿಯಂತ್ರಣ ಶೂನ್ಯ. ಜೀವನಪರ್ಯಂತ ಪಶ್ಚಾತ್ತಾಪ.
ಬುದ್ಧಿವಂತಿಕೆಯಿಂದ ಚಲಿಸಿ. ಸುರಕ್ಷಿತವಾಗಿರಿ.
Wheeling isn’t a stunt. It’s a shortcut to the hospital.
One mistake. Zero control. Permanent consequences.
Ride smart. Ride safe.
#NoWheeling #RoadSafety #BTP #SafeBengaluru
@Shweta_vousami@Jointcptraffic@kempintairprtps@BLRAirport@DCPTrEastBCP@DKShivakumar Respctd Swetha Vousami,Madam
I am Muralidhara.D,Traffic Police Insp of Devanahalli Traffic Police Station.
I would like seek more informtion abt d exact loctin of Airport Junction whre D vehicle jammed,Mam. so dat we can fix D corrective action
Pls share information-9480801074
@LunacyRedefined@blrcitytraffic@BlrCityPolice@GBA_office Respected Madam,
we will ensure the same this limits will come under Devanahalli Traffic Police Station and as well as border of Chikkajala Traffic Police Station, we will alert our staff's and ensure for no parking
@methri_uday@blrcitytraffic Methri,Sir
New road construction is going on in Vijipura Road Devanahalli,we have instructed the road contractor and ensure the same.
And with regards to Police Staff's, we are already deputed and deputing Police Staff's in vijipura Junction.
@methri_uday@blrcitytraffic Methri,Sir
New road construction is going on in Vijipura Road Devanahalli,we have instructed the road contractor and ensure the same.
And with regards to Police Staff's, we are already deputed and deputing Police Staff's in vijipura Junction.
ಈ ದಿನ ಲಯನ್ಸ್ ಕ್ಲಬ್ ನಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ವಾಹನಗಳಲ್ಲಿ ಸಣ್ಣ ಮಕ್ಕಳನ್ನು ಕರೆದೊಯ್ಯುವಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.ಸಂಚಾರ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಲಾಯಿತು.@blrcitytraffic@Jointcptraffic@DCPTrNorthBCP@acpnortheasttr
ಈ ದಿನ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾವ್ಯಾಪ್ತಿಯ ಹೊಸ ಬಸ್ ನಿಲ್ದಾಣದಲ್ಲಿ ವಾಹನ ಸವಾರರು ತಮ್ಮ ವಾಹನಗಳಿಗೆ ಅಳವಡಿಸಿರುವ ಮಾದರಿಯನ್ನೇ ಬಳಸುವಂತೆ ಹಾಗೂ ಬೇರೆ ತರಹ ಯಾವುದೇ ಮಾದರಿಯ ಲೈಟ್ ಗಳಾಗಲಿ, ಸೈಲೆನ್ಸರ್, ಹಾರ್ನ್, ನಾಮಫಲಕ ಮತ್ತು ಹೆಚ್ಚುವರಿ ಯಾವುದೇ ಬಿಡಿಭಾಗಗಳನ್ನು ಅಳವಡಿಸದಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಇಂದು ಸಂಚಾರ ಉತ್ತರ ವಿಭಾಗದ ಠಾಣೆಗಳಲ್ಲಿ ವಿಲ್ಲಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿರುವಂತಹ ವಿಲ್ಲಿಂಗ್ ಆರೋಪಿಗಳ ಪೆರೇಡ್ ನಡೆಸಿ, ಇನ್ನೂ ಮುಂಬರುವ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಹಾಗೂ ಮುಂದೆಯೂ ಯಾವುದೇ ವಿಲ್ಲಿಂಗ್ ಮಾಡಬಾರದೆಂದು,
On 25.12.2025, a preliminary enquiry was conducted regarding allegations circulated by
Mahendra, a two-wheeler rider, through his social media account “X” (formerly Twitter)
bearing handle @Mahendra7353855, accusing the police of assault on the public, against Sri
Shankarappa Dat
#friendsofPolice “ಪೊಲೀಸ್ ಗೆಳೆಯರು-ಸುರಕ್ಷಿತ ಬೆಂಗಳೂರು ನಿರ್ಮಿಸಲು ಒಂದಾಗೋಣ” ಇಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವತಿಯಿಂದ ಆಕಾಶ್ ವಿದ್ಯಾಸಂಸ್ಥೆ, ಐಟಿಐ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯ ದುಷ್ಪರಿಣಾಮ,ಮಹಿಳೆಯರ ಸುರಕ್ಷತೆ, ಸಂಚಾರ ನಿಯಮ, ಸೈಬರ್ ಕ್ರೈಂ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
That on 05.11.2025 Trace out the vehicle Reg No.KA-01-ND-6185 Mahindra THAR Jeep and Removed Glaring LED Light as well as Fine Receipt against the said vehicle, offence of ‘Using Glaring LED Light.@acpnortheasttr@DCPTrNorthBCP@Jointcptraffic
ದಿ31.10.2025 ರಂದು ದೇವನಹಳ್ಳಿ ಸಂಚಾರ ಪೊಲೀಸ್ ಠಾಣೆಯಲ್ಲಿ ದಿ|| ಸರ್ದಾರ್ ವಲ್ಲಭಭಾಯಿ ಪಟೇಲ್ ರವರ 150ನೇ ಜನ್ಮದಿನೋತ್ಸವದ ಪ್ರಯುಕ್ತ “ರಾಷ್ಟ್ರೀಯ ಐಕ್ಯತಾ ದಿವಸ” ಆಚರಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ಪಾರಿವಾಳ ಗುಡ್ಡದವರೆಗೆ ಮ್ಯಾರಥಾನ್ ನಡೆಸಿರುತ್ತದೆ.@acpnortheasttr@DCPTrNorthBCP@Jointcptraffic
ಸಂಚಾರ ಸಲಹೆ
ಈ ದಿನ ದಿನಾಂಕ- 31.08.2025 ರಂದು ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆ ಯಲ್ಲಿ ಗಣೇಶ ಮೂರ್ತಿಗಳ ಸಾಮೂಹಿಕ ಮೆರವಣಿಗೆ ಇರುವುದರಿಂದ ಸುಗಮ ಸಂಚಾರಕ್ಕಾಗಿ ಮಾರ್ಗ ಬದಲಾವಣೆ ಮಾಡಲಾಗಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಫಲಕಗಳನ್ನು ಅಳವಡಿಸಲಾಗಿರುತ್ತದೆ. ಸಾರ್ವಜನಿಕರು ಸಹಕರಿಸಲು ಕೋರಿದೆ.