🚨 DAY 2 | TASK 2 RESULT 🔥 #BBK13
👏 Well Played Manja & Likith!
✈️ Flight Team (Passengers Team) — TASK ಗೆಲುವು! 🏆
➡️ Teamನ ಒಮ್ಮತದ ನಿರ್ಧಾರದಿಂದ Manja Flightನಿಂದ Bigg Boss ಮನೆಗೆ ಎಂಟ್ರಿ ಪಡ���ದಿದ್ದಾರೆ 🏠🔥
✅ Nomination ಇಂದ Save!
🏠 House Team (Sadasyara Team) — TASK ಸೋಲು! ❌
➡️ Teamನ ಒಮ್ಮತದ ನಿರ್ಧಾರದಿಂದ Om Prakash ಮನೆದಿಂದ Flightಗೆ ವಾಪಸ್ ✈️
🚨 Nominated!
👑 ಉಸ್ತುವಾರಿ: Gagan Chinnappa — VIP Captain
🔥 Task 2ನಲ್ಲಿ ಗೆಲುವು Flight Teamಗೆ… ಆದರೆ House Teamಗೆ ದೊಡ್ಡ ಹೊಡೆತ! 👀
#BBK13 #BiggBossKannada13
🔥 ಈ ವಾರದ VIP & ಈ ವಾರದ Nomination ಇಂದ Save! 👀 #bbk13
💎 Kohinoor Taskನಲ್ಲಿ ಗೆದ್ದು Gagan Chinnappa — ಈ ವಾರದ VIP 👑
ಒಂದು Task… ಆಟವೇ ಬದಲಾಯ್ತು! 🔥
#BBK13#BiggBossKannada13
🚨 DAY 2 | ಹೊಸ ಟಾಸ್ಕ್ — “ಕೊಹಿನೂರ್” 💎🔥 #bbk13
💎 ��ನ್ನ ಬಳಿ ಇರುವ ಡೈಮಂಡ್ ಬಾಕ್ಸ್ನ ರಹಸ್ಯವನ್ನು ಕಾಪಾಡಿ��ೊಳ್ಳಬೇಕು!
ಮನೆಯ ಎಲ್ಲಾ ಸದಸ್ಯರು ಯಾರ ಬಳಿ ಡೈಮಂಡ್ ಇದೆ ಎಂದು ಊಹಿಸಬೇಕು. 👀
✅ ಊಹೆ ಸರಿಯಾಗಿದ್ದರೆ:
ಯಾರ ಬಳಿ ಡೈಮಂಡ್ ಇದೆ ಎಂದು ಊಹಿಸಲಾಗಿದೆಯೋ, ಆ ವ್ಯಕ್ತಿ ನೇರವಾಗಿ ನಾಮಿನೇಟ್ ಆಗಿ ಫ್ಲೈಟ್ಗೆ ವಾಪಸ್ ಹೋಗಬೇಕು. ✈️
❌ ಊಹೆ ತಪ್ಪಾದರೆ:
ಡೈಮಂಡ್ ಬಾಕ್ಸ್ ಹೊಂದಿರುವ ವ್ಯಕ್ತಿ VIP ಕ್ಯಾಪ್ಟನ್ ಆಗುತ್ತಾರೆ! 👑💎
ಮನೆಯ ಎಲ್ಲಾ ಸದಸ್ಯರು ಒಮ್ಮತದಿಂದ ಊಹಿಸಿದ ವ್ಯಕ್ತಿ ನಾಮಿನೇಟ್ ಆಗಿ ಫ್ಲೈಟ್ಗೆ ವಾಪಸ್ ಹೋಗುತ್ತಾರೆ. ✈️
🔥 ಕೊಹಿನೂರ್ — ಯಾರ ಊಹೆ ಸರಿಯಾಗುತ್ತೆ? ಯ���ರ ಆಟ ತಿರುಗುತ್ತೆ? 👀
#BBK13 #BiggBossKannada13
🚨 DAY 2 | ಹೊಸ ಟಾಸ್ಕ್ — “ಕೊಹಿನೂರ್” 💎🔥 #bbk13
💎 ತನ್ನ ಬಳಿ ಇರುವ ಡೈಮಂಡ್ ಬಾಕ್ಸ್ನ ರಹಸ್ಯವನ್ನು ಕಾಪಾಡಿಕೊಳ್ಳಬೇಕು!
ಮನ���ಯ ಎಲ್ಲಾ ಸದಸ್ಯರು ಯಾರ ಬಳಿ ಡೈಮಂಡ್ ಇದೆ ಎಂದು ಊಹಿಸಬೇಕು. 👀
✅ ಊಹೆ ಸರಿಯಾಗಿದ್ದರೆ:
ಯಾರ ಬಳಿ ಡೈಮಂಡ್ ಇದೆ ಎಂದು ಊಹಿಸಲಾಗಿದೆಯೋ, ಆ ವ್ಯಕ್ತಿ ನೇರವಾಗಿ ನಾಮಿನೇಟ್ ಆಗಿ ಫ್ಲೈಟ್ಗೆ ವಾಪಸ್ ಹೋಗಬೇಕು. ✈️
❌ ಊಹೆ ತಪ್ಪಾದರೆ:
ಡೈಮಂಡ್ ಬಾಕ್ಸ್ ಹೊಂದಿರುವ ವ್ಯಕ್ತಿ VIP ಕ್ಯಾಪ್ಟನ್ ಆಗುತ್ತಾರೆ! 👑💎
ಮನೆಯ ಎಲ್ಲಾ ಸದಸ್ಯರು ಒಮ್ಮತದಿಂದ ಊಹಿಸಿದ ವ್ಯಕ್ತಿ ನಾಮಿನೇಟ್ ಆಗಿ ಫ್ಲೈಟ್ಗೆ ವಾಪಸ್ ಹೋಗುತ್ತಾರೆ. ✈️
🔥 ಕೊಹಿನೂರ್ — ಯಾರ ಊಹೆ ಸರಿಯಾಗುತ್ತೆ? ಯಾರ ಆಟ ತಿರುಗುತ್ತೆ? 👀
#BBK13 #BiggBossKannada13
🚨 THEY’RE OFF TO THE BIGG BOSS HOUSE! 🏠🔥 #BBK13
✈️ The journey from the flight to the Bigg Boss house begins now!
BBK13 is officially underway! 🔥
#BBK13#BiggBossKannada13#TrendingStarsX
Trending StarsX | BiggBoss 24/7 Live Updates
Like = Chance to enter 🏠
Dislike = Direct Nomination 🚨
🚨 BIGG BOSS KANNADA 13 | HOUSE ENTRY UPDATE 🏠🔥 #BBK13
❤️ BIGG BOSS HOUSEಗೆ SELECTED
Jagadish
Thandav Ram
Kavya Gowda
Sangeetha Bhat
Gagan Chinnappa
Asiya Firdose
Om Prakash
Yashas Krishna — ❤️ Like Group ಆಯ್ಕೆ!
❌ HOUSE ENTRYಗೆ NOT SELECTED
Avinash
Likith
Manjunath
Dhanush
Prathama
Soundarya Shetty
Kiran Shashtri
Vaishnavi
🔥 Like ಪಡೆದವರಲ್ಲಿ Yashas Krishna ಅವರನ್ನು ಆಯ್ಕೆ ಮಾಡಲಾಗಿದ್ದು, ಅವರು Bigg Boss ಮನೆಯೊಳಗೆ ಪ್ರವೇಶಿಸಲು Selected ಆಗಿದ್ದಾರೆ!
💔 Not Selected contestants ಮುಂದಿನ Weekend Elimination ವರೆಗೆ Flightನಲ್ಲೇ ಇರಬೇಕಾಗಿದೆ.

🚨 BiggBoss kannada 13 | Like ❤️ Dislike 💔 ಟಾಸ್ಕ್ನ ಅಸಲಿ ಆಟ!
✈️ ಇಷ್ಟ ಇರುವವರು ❤️ ಎಂದು ಆಯ್ಕೆಯಾದವರಿಗೆ ಬಿಗ್ ಬಾಸ್ ಮನೆ ತಲುಪಲು ವಿಶೇಷ ಅವಕಾಶ ನೀಡಲಾಗಿದೆ.
💔 ಇಷ್ಟ ಇಲ್ಲದವರು ನೇರವಾಗಿ ನಾಮಿನೇಟ್ ಆಗಿದ್ದು, ಮೊದಲ ವಾರದ ವೀಕೆಂಡ್ ಎಲಿಮಿನೇಷನ್ವರೆಗೆ ವಿಮಾನದಲ್ಲೇ ಉಳಿಯಬೇಕಾಗಿದೆ.
👀 ವೈಷ್ಣವಿ & ಯಶಸ್ ಕೃಷ್ಣ — ಇವರಿಬ್ಬರನ್ನೂ ಯಾರೂ Like ಅಥವಾ Dislike ಮಾಡಿಲ್ಲ. ಹಾಗಾಗಿ ಇಬ್ಬರೂ Neutral ಆಗಿದ್ದಾರೆ.
🔥 ಆದರೆ ಇಲ್ಲಿದೆ ಬಿಗ್ ಬಾಸ್ನ ಟ್ವಿಸ್ಟ್!
❤️ Like ಪಡೆದವರಿಗೆ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.
ಇದು ಕೇವಲ Like & Dislike ಟಾಸ್ಕ್ ಅಲ್ಲ…
👉 ಬಿಗ್ ಬಾಸ್ ಮನೆಗೆ ಯಾರು ಹೋಗ್ತಾರೆ?
👉 ಯಾರು ನಾಮಿನೇಟ್ ಆಗ್ತಾರೆ?
ಅನ್ನೋ ಆಟ! 👀🔥

🚨 NEW X ACCOUNT 🚨
This is the official new X account of Trending StarsX
Our previous X account was hacked and we were advised by X Support to create a new account.
Same page. Same team. ❤️
Now starting fresh with Bigg Boss Kannada 13 updates! 🔥
Follow & support: @TrendingStarsX