Total BMS ticket sales after Day 5
1. #Kaatera 5Days Total = 585K+ (only 1 holiday)
2. #MaxTheMovie 5days Total = 518K (2 holidays and 1 partial holiday+telgu tamil release)
Max ಪಾಸಿಟಿವ್ ಟಾಕ್ ಇದ್ರು ಯಾಕೆ ಕಾಟೇರ ಮಾಡಿದ ಧಾಕಲೆ ಮುರಿಯಲಿಲ್ಲ?#max@Kannada_BO@tv9kannada@AsianetNewsSN
#MaxTheMovie today is holiday in Karnataka due to demise of Manmohan singh ji.. ಇವತ್ತಿನ ರಜಾ ದಿನ ಮ್ಯಾಕ್ಸ್ ಮೂವಿ ಗೆ ಸಹಾಯ ಆಗುತ್ತಿದೆ.. long holiday weekend for max
ಇತರ ಹೀರೊ ಅಭಿಮಾನಿಗಳು ದರ್ಶನ್ ಕೂಡ ಒಬ್ಬ ಕನ್ನಡದ ನಟ ಇಲ್ಲಿಯವರೆಗೆ ಸುಮಾರು 50 ಕ್ಕೂ ಹೆಚ್ಚು ಸಿನಿಮಾ ಮಾಡಿದ್ದಾರೆ ನಿಮ್ಮ ಫ್ಯಾನ್ ವಾರ್ ಗಳು ಸಿನಿಮಾ ಬಿಟ್ಟು ಒಬ್ಬ ನಟ ಇಲ್ಲದೆ ಇರುವ ಹಾಗೆ ಮಾಡುವ ಹಂತಕ್ಕೆ ನೀವು ತಲುಪಿದ್ದೀರಿ.. #Darshan#Yash#Sudeep#Puneet
ಅಜಿತ್ ಅವರೇ @AHanamakkanavar@AsianetNewsSN ದರ್ಶನ್ ಅವರ ನಟನೆ ಅವರ ಪಾತ್ರಗಳಿಗೆ ಸುಮಾರು ಅಭಿಮಾನಿಗಳಿದ್ದಾರೆ ನೀವು ನೇರವಾಗಿ ಅವರ ಅಭಿಮಾನಿಗಳ ಬಗ್ಗೆ ತುಂಬಾ ಅಹಂಕಾರದಿಂದ ಅವರು ಹೀಗೆ ಎಂದು ಹೇಳುತ್ತಿದ್ದೀರಿ.. ಯಾವುದೇ ನಟನ ವಯಕ್ತಿಕ ಜೀವನ ಹಾಳಾದರೆ ಅದು ಅವರ ಹಣೆ ಬರಹ.. ನೀವೊಬ್ಬ ಸಾಧಾರಣ ಸಮಯ ಸಾಧಕ ನಿರೂಪಕ ಅನಿಸುತ್ತದೆ.