ನಿಮ್ಮ ಮತ ಪಟ್ಟಿಯನ್ನು ಡೌನ್ಲೋಡ್ ಮಾಡುವುದು ಹೇಗೆ? | SIR | Voter list
ನಿಮ್ಮ ಮತದಾರರ ಪಟ್ಟಿಯನ್ನು (Voter List) ಡೌನ್ಲೋಡ್ ಮಾಡುವುದು ಹೇಗೆ? SIR ಪ್ರಕ್ರಿಯೆಯಲ್ಲಿ 2002ರ ಮತದಾರರ ಪಟ್ಟಿಯನ್ನು ಹೇಗೆ ಹುಡುಕಬಹುದು? ನಿಮ್ಮ ಬೂತ್ ನಂಬರ್ ಪತ್ತೆ ಮಾಡುವುದು ಹೇಗೆ? ಎಂಬುದರ ಕುರಿತು ಈ ವಿಡಿಯೋದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.
ಮತದಾರರ ಹಕ್ಕುಗಳನ್ನು ಕಾಪಾಡಿಕೊಳ್ಳಲು ಮತ್ತು ಅಗತ್ಯ ದಾಖಲೆಗಳ ಬಗ್ಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.
#SIR #VoterList #VoterID #ElectionCommission #EnumerationForm #VoterVerification #VoterRegistration #BoothNumber #ElectionUpdate #Karnataka #VotersList #Democracy #VotingRights #IndiaVotes #ElectoralRoll
THIS IS PEAK MORAL COLLAPSE 🔥
2016 MODI: Suvendu Adhikari, accused in the Narada cash sting, on camera.
2026 MODI: Suvendu Adhikari taking BJP’s Chief Minister oath, on camera.
This is an epic video released from @INCIndia
Congress has built India and put in on the path of progress and reckoning and no one can take away that from them.
Proves it more when you see Modi campaigning for Congress more than Congress campaigns for itself.
✋
Instead of apologising to that woman and the common people of Mumbai, BJP leader Girish Mahajan is blaming her.
“Road block to hoga, takleef to hogi.”
What a shameless party the BJP is — blaming citizens for showing their genuine anger after being inconvenienced by their drama protest.
ಜಗತ್ತು ಯುದ್ಧವನ್ನು ಖಂಡಿಸಲೇಬೇಕು.ಆ ಹುಚ್ಚರಿಗೆ ಕಡಿವಾಣ ಹಾಕಲೇಬೇಕು.ಅವರೇನು ಪ್ರಪಂಚದ ಸಮಸ್ಯೆ ಪರಿಹರಿಸಲು ಯುದ್ಧ ಮಾಡುತ್ತಿಲ್ಲ.ಬದಲಾಗಿ ಆ ಹುಚ್ಚರಿಂದಾನೇ ಇಡೀ ಪ್ರಪಂಚ ಸಮಸ್ಯೆ ಎದುರಿಸುತ್ತಿದೆ. ಎಲ್ಲಿವರೆಗೆ ಪ್ರಪಂಚ ಮೌನವಾಗಿರುತ್ತೋ ಅಲ್ಲಿವರೆಗೆ ಇಂತ ಹುಚ್ಚರ ಹುಚ್ಚಾಂಪಟ್ಟೆ ಹುಚ್ಚಾಟಗಳು ನಡೆಯುತ್ತಲೇ ಇರುತ್ವೆ.
#saynotowar
The Real Prajaakeeya
Scan the QR code for Android and iOS apps and website.
Spend a few minutes. See what people-centric democracy can look like.
Don’t ignore this thinking the system cannot be changed.
Every big change begins with a small step.
ದಿ ರಿಯಲ್ ಪ್ರಜಾಕೀಯ
ಆಂಡ್ರಾಯ್ಡ್ ಮತ್ತು iOS ಆಪ್ಗಳು ಹಾಗೂ ನಮ್ಮ ವೆಬ್ಸೈಟ್ಗಾಗಿ QR ಕೋಡ್ ಸ್ಕ್ಯಾನ್ ಮಾಡಿ.ಕೆಲವು ನಿಮಿಷಗಳನ್ನು ನೀಡಿ.ಜನಕೇಂದ್ರಿತ ಪ್ರಜಾಪ್ರಭುತ್ವ ಹೇಗಿರಬಹುದು ಎಂಬುದನ್ನು ನೋಡಿ.ಈ ವ್ಯವಸ್ಥೆ ಬದಲಾಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡಬೇಡಿ. ಪ್ರತಿಯೊಂದು ದೊಡ್ಡ ಬದಲಾವಣೆ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ