Listen to this extremist— Uttar Pradesh’s 🇮🇳 chief minister Yogi says in his election speeches that “Land of Bengal” should not become “Land of Kaaba.”
This “provocative linkage” isn’t an argument; it’s a rhetorical tactic. It turns a sacred religious symbol into a political “outcome” to be feared, and implies that Muslim identity does not belong in a certain region.
That’s how exclusion is wrapped up as nationalism: by collapsing religion into a threat narrative instead of addressing real policies.
अगर ये तस्वीरे सच में नोएडा की है तो हमे मान लेना चाहिए के देश में संविधान का नहीं हिटलर शाही का राज चल रहा है।
@Uppolice क्या नोएडा में मिहलाओ को पुरुष पुलिस वालो से पिटवाया जा रहा है?
ವಿಟ್ಲ ಸಮೀಪದ ಕೊಡಂಗಾಯಿಯ RSS ಒಡೆತನದಲ್ಲಿ ರಹಸ್ಯವಾಗಿ ಕಾರ್ಯಾಚರಿಸುವ ಮೈತ್ರೆಯಿ ಗುರುಕುಲದ ಕೆರೆಯಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯ ಮೃತದೇಹ ಪತ್ತೆಯಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು.RSS ಅಧೀನದ ಸಂಸ್ಥೆಯಾದ ಕಾರಣ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಯಿದೆ. ರಾಜ್ಯ ಸರ್ಕಾರವು ಕೂಡಲೇ ಈ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಬೇಕು.1/2
ಹುಬ್ಬಳ್ಳಿಯ ಬಿಜೆಪಿ ಕಾರ್ಯಕರ್ತೆಯ ಪ್ರಕರಣದಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸುವ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ,ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಮಗನಿಂದ ಯುವತಿ ಗರ್ಭಿಣಿಯಾಗಿ ಮಗು ಜನಿಸಿದರೂ ನ್ಯಾಯ ಕಾಣಿಸುತ್ತಿಲ್ಲವೇ?ರಾಜಕೀಯ ನೋಡಿ ಪ್ರಕರಣ ದಾಖಲಿಸುವುದು ಆಯೋಗದ ಕೆಲಸವೇ?ಸಂತ್ರಸ್ತೆಗೆ ನ್ಯಾಯ ಯಾವಾಗ? @NCWIndia#JusticeForPtrvctm
ಕೋಳಿ ಅಂಕದ ಸಮಸ್ಯೆಗಳಿಗೆ ಕಂಬಳದ ಮಾದರಿಯಲ್ಲಿ ಪರಿಹಾರ ಹುಡುಕುವ ಉತ್ಸಾಹ ತೋರುತ್ತಿರುವ ಗೌರವಾನ್ವಿತ ಸಭಾಪತಿ @utkhader ಅವರೇ,ಕೋಗಿಲು ಲೇಔಟ್ನಲ್ಲಿ ಬಡವರ ಮನೆಗಳನ್ನು ಧ್ವಂಸ ಮಾಡುತ್ತಿರುವಾಗ ನಿಮ್ಮ ಈ "ಪರಿಹಾರದ ಮನಸ್ಥಿತಿ" ಎಲ್ಲಿ ಹೋಗಿದೆ? ಕೋಳಿ ಅಂಕದ ಬಗ್ಗೆ ಇರುವ ಕಾಳಜಿ, ಸೂರಿಲ್ಲದೆ ಬೀದಿಗೆ ಬಿದ್ದಿರುವ ಜನರ ಬಗ್ಗೆ ಏಕಿಲ್ಲ?
ಕೋಳಿ ಅಂಕ ನಡೆಯುವ ಸ್ಥಳದಲ್ಲಿ , ಆಝಾನ್ ನಾಳೆಯಿಂದ ನನಗೆ ಕೇಳಿಸಬಾರದು ಎಂದು ಪೋಲಿಸರಿಗೆ ಅವಾಜ್ ಹಾಕಿ ಗದರಿಸುತ್ತಿರುವ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ವಿರುಧ್ದ ಪೋಲಿಸ್ ಇಲಾಖೆಯು ಧ್ವೇಷ ಭಾಷಣ ವಿರುಧ್ದದ ಕಾನೂನು ಅನ್ವಯ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು. @spdkpolice
ದನ ಸಾಗಾಟ ಹಾಗೂ ಕೋಳಿ ಅಂಕ ಎರಡನ್ನೂ ನಿಷೇದಿಸಿರುವುದು ಸರ್ಕಾರ.
"ಪುತ್ತೂರು ಶಾಸಕರ ಪ್ರತಿಕ್ರಿಯೆ ನೋಡಿ" ಮೊದಲನೇ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ಗುಂಡೇಟಿನ ಉತ್ತರ ನೀಡಲು ಪೋಲಿಸರಿಗೆ ಸೂಚನೆ.
ಎರಡನೇ ಕಾನೂನು ಉಲ್ಲಂಘನೆ ಮಾಡಿದರೆ,ಉಲ್ಲಂಘಿಸಲು ಬಹಿರಂಗ ಬೆಂಬಲ ಹಾಗೂ ಪೋಲಿಸರ ಕಾಲರ್ ಗೆ ಕೈ ಹಾಕಲು ಜನರಿಗೆ ಸೂಚನೆ.ಹೇಗಿದೆ ನೋಡಿ ಶಾಸಕರ ನಡೆ