Follow this link to join my WhatsApp group: https://t.co/K2tZk51PPN
*ತಿಂಗಳಲ್ಲಿ ಬರೀ ₹100 ಪಾವತಿಸಿ.*
*ಒಂದು ವರ್ಷ ತನಕ ನೀವು ನಮ್ಮ ಜೊತೆಗೆ ನಿಂತು ದಯವಿಟ್ಟು ಸಹಕರಿಸಿ.*
ಬಡ ಕುಟುಂಬದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಕ್ಕಾಗಿ.
ಬಹುಮತ ಪಡೆದರೂ ತನ್ನ ಶಾಸಕ ರನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರಯತ್ನ ಮಾಡಬೇಕಾದ ರೀತಿಯಲ್ಲಿ ಪ್ರಜಾಪ್ರಭುತ್ವ ಜನಾದೇಶ ವ್ಯವಸ್ಥೆಯನ್ನು ತಂದು ಮುಟ್ಟಿಸಿದ ರಾಜಕೀಯ ದುರಂತ; ಅನ್ಯನ ಮಡದಿಯನ್ನು ಬಯಸುವುದಕ್ಕಿಂತ ಹಳಸಿದ ಕೊಳಕಾಗಿದೆ.
https://t.co/4gLQJ0SBHJ
*ಒಂದೇ ತಂದೆ ತಾಯಿ ಮಕ್ಕಳು,ಒಂದೇ ಮನೆಯಲ್ಲಿಯೇ ಬೆಳೆದವರು ಆದರೆ ಬಾಲ್ಯದಲ್ಲಿ ಇದ್ದ ಸ್ನೇಹವನ್ನು ಕಳೆದುಕೊಳ್ಳುವುದು ಏಕೆ ?*
#brotherhood#savefamilyrelation
https://t.co/N65vTwVVxH
"ನೀವು ನಮಾಜ್ ನಿರ್ವಹಿಸಿ ಅದು ನಿಮ್ಮನ್ನು ದುಷ್ಕೃತ್ಯಗಳಿಂದ ದೂರವಿಡುತ್ತದೆ" ಖುರ್ಆನಿನ 29:45 ರ ಸೂಕ್ತ ಪಠಿಸಿ ಮಸೀದಿ ಉದ್ಘಾಟನೆ ಮಾಡಿದ ನೀತಿವಂತ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್.
https://t.co/z4FI3lx0tF
ಮಾರಕ ರೋಗವು ಬದುಕಿನ ನಿರೀಕ್ಷೆ ಯನ್ನು ನುಂಗಿ ಹಾಕುವಾಗಲೂ ಸಂತೋಷದ ಕ್ಷಣವೆಂದು ನಗುತ್ತಲೇ ಹೇಳುವ ಈ ಸಹೋದರಿಯನ್ನು ಮೈ ಮರೆತು ಡ್ಯಾನ್ಸ್ ಮಾಡುವ ಎಲ್ಲರೂ ಒಮ್ಮೆ ಕೇಳಬೇಕು.
മലയാളി ടീച്ചർ പറഞ്ഞ സത്യം?
https://t.co/Ib0Jx8nZOK
ಮಲಯಾಳಿ ಕಾಲೇಜು ಅದ್ಯಾಪಕಿ ಹೇಳಿದ ಭಯಾನಕ ಸುದ್ದಿ !
ಭ್ರಷ್ಟ ರ ಮನೆಯಲ್ಲಿ ಸೀಝ್ ಮಾಡಿದ ಸೊತ್ತು,ಗುಜರಾತ್ ಬಂದರಿನ ಡ್ರಗ್ಸ್ ಮಾಯ ವಾಗುತ್ತದಾ?
ನಿಮ್ಮ ಮಕ್ಕಳು ನಿಮಗೇ ಸಿಗುವ ಖಾತರಿ ಇದೆಯಾ?
ಉಲಮಾ ಉಮರಾ ಕನ್ವೆನ್ಷನ್ ಯಾಕೆ ಬೇಕು?
Please;Like,share, subscribe
https://t.co/KOTSw4zWA1
ಕುತುಬ್ ಮಿನಾರಕ್ಕಿಂತ ದೊಡ್ಡ ಅವಳಿ ಕಟ್ಟಡಗಳು 09 ಸೆಕೆಂಡಿನಲ್ಲಿ ದ್ವಂಸ, ಇಂದು ಮಧ್ಯಾಹ್ನ 2:30 ರ ಸಮಯ.
"ಕಣ್ಣು ಮುಚ್ಚಿ ತೆರೆಯುವ ಸಮಯ ಕ್ಕಿಂತ ಮೊದಲು ಜಗತ್ತಿನ ಅಂತ್ಯ ಸಂಭವಿಸುವುದು".ಖುರ್ಆನ್.