Civil Engineer | Mangalore roots, Bengaluru vibes. "The leader of a people is their servant." Committed to progress & community. 🏗️✨ #MangaloreansInBangalore
@Stalwart_Soma@mlanaharis Please visit the MLA’s office at Magrath Road or attend the Public Grievances session every Tuesday at Bangalore Football Stadium, Ashok Nagar. It’s the best platform to raise your concern and get it addressed officially.
ಧರ್ಮದ ನಶೆಯೇರಿಸಿಕೊಂಡ ಯುವ ಪೀಳಿಗೆ ದ್ವೇಷವನ್ನು ಉಸಿರಾಡತೊಡಗಿವೆ. ಹಾಲು ಕುಡಿದ ಮಕ್ಕಳೇ ಬದುಕಲ್ಲ, ಇನ್ನು ವಿಷ ಕುಡಿದ ಮಕ್ಕಳು ಬದುಕುತ್ತವೆಯೇ? ಕೋಮುವಾದದ ಮೂಲಕ ಯುವ ಮನಸ್ಸುಗಳನ್ನು ಕದಡುತ್ತಿರುವ ಸಂಚು ಅರ್ಥವಾಗಬೇಕಿದೆ.
#communalconflictinindia
The young generation, intoxicated with religion, is breathing hatred. Children who drink milk do not live, but children who drink poison will live? The conspiracy that is disturbing young minds through communalism needs to be understood. #communalconflictinindia
ಮಾನ್ಯ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಅವರು ಹಿಜಾಬ್ ಮೂಲಭೂತ ಹಕ್ಕು ಎಂದು ಅಭಿಪ್ರಾಯವನ್ನು ಮಂಡಿಸಿ ಹಿಜಾಬ್ ವಿರುದ್ಧದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದನ್ನು ಸ್ವಾಗತಿಸುತ್ತೇನೆ. ಅಂತಿಮ ತೀರ್ಪು ಏನೇ ಇರಲಿ, ಹಕ್ಕನ್ನು ರಕ್ಷಿಸುವ ಇಂತಹ ತೀರ್ಪುಗಳು ಸಾಂವಿಧಾನಿಕ ಮೌಲ್ಯವನ್ನು ಎತ್ತಿಹಿಡಿಯುತ್ತವೆ.
#HijabVerdict
Tributes to the last ruler of the Yaduvamsa, philosopher, musician, statesman and a generous donor…. Shri Jayachamaraja Wodeyar.
#jayachamarajendrawadiyar#mysorepalace
#NationalUnemploymentDay
More than 10,60,139 posts of teachers, 1,07,000 posts in the Indian army are vacant. But unemployment is at the highest level ever recorded.
Let's hold this callous & inept government accountable for its unsympathetic deeds!
#राष्ट्रीय_बेरोजगार_दिवस
ಮದ್ರಸಗಳು ದೇಶದ ಸ್ವಾತಂತ್ರ್ಯ ಹೋರಾಟದ ಶಕ್ತಿ ಕೇಂದ್ರಗಳಾಗಿತ್ತು.ಬ್ರಿಟೀಷರ ಸರಕಾರ ನಿಷಿದ್ಧ ಎಂಬ ಫತ್ವ ಬಂದದ್ದೂ ಅಲ್ಲಿಂದಲೇ! ಆದುದರಿಂದಲೇ ಎಲ್ಲರಿಗಿಂತ ಶ್ರದ್ಧೆ ಗೌರವದೊಂದಿಗೆ ತ್ರಿವರ್ಣ ಧ್ವಜ ಹಾರಿಸಿ ರಾಷ್ಟ್ರೀಯ ಹಬ್ಬಗಳನ್ನು ಮದ್ರಸಗಳು ಆಚರಿಸುತ್ತವೆ. @CTRavi_BJP ನಿಮ್ಮ ದೃಡೀಕರಣ ಪತ್ರದ ಅಗತ್ಯ ನಮಗಿಲ್ಲ!