ಏನೋ ಇವತ್ತು ರಜೆ ಇದೆ ಅಂತ KD ಚಿತ್ರ ನೋಡೋಣ ಅಂತ ನಾನು ಸ್ನೇಹಿತ ಹೋಗಿದ್ವಿ ಚಿತ್ರ ನೋಡಿದ್ದಾಯಿತು, ಇದರಲ್ಲಿ ನಾನು ತೆಗೆದುಕೊಂಡ ನಿರ್ಧಾರ ಏನೆಂದರೆ ಇನ್ನು ಮುಂದೆ ಪ್ರೇಮ್ ಅವರ ಯಾವ ಚಿತ್ರವನ್ನು ನೋಡಬಾರದು ಎಂದು ತೀರ್ಮಾನ ತೆಗೆದುಕೊಂಡೆ. ಡೈರೆಕ್ಟರ್ ಗೆ ಎಜುಕೇಶನ್ ಯಾಕೆ ಇಂಪಾರ್ಟೆಂಟ್ ಅಂತ ಈಗ ಗೊತ್ತಾಯಿತು.
#prem's
@INCKarnataka ಅಲೆಮಾರಿಗಳ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಕಾಂಗ್ರೆಸ್ನ ಎಡ ಮತ್ತು ಬಲ ಹಾಗೂ ಸ್ಪೃಷ್ಯ ಜಾತಿಗಳ ಮಿನಿಸ್ಟರ್ ಗಳಿಗೆ ಅವರ ಶಾಪ ನಿಮಗೆ ತಟ್ಟದೇ ಬಿಡುದು ಅದರಲ್ಲೂ ಶೇ. 1 ರಷ್ಟು ಮೀಸಲಾತಿ ನೀಡುತ್ತೇವೆ ಎಂದು ಹೇಳಿದೆ ಸಿದ್ದರಾಮಯ್ಯ ರವರಿಗೆ ಇನ್ನೂ ಹೆಚ್ಚಾಗಿ ತಟ್ಟಲಿದೆ.
3 ಕ್ಕಿಂತ ಕಡಿಮೆ ಎಸ್ ಸಿ. ಹುದ್ದೆ ಮೀಸಲಿದಲ್ಲಿ, ಆ ಹುದ್ದೆಗೆ 101 ಸಮುದಾಯಗಳು ಸ್ಪರ್ದಿಸಿ ಯಾರಿಗೆ ಅರ್ಹತೆ ಇದೆ ಅಂತವರು ಹುದ್ದೆ ಪಡೆಯಬಹುದು!.. ಇದು ಆಂಧ್ರದಲ್ಲಿ ಒಳ ಮೀಸಲಾತಿ ಜಾರಿಯಲ್ಲಿ ಇದೆಯಂತೆ.. ಇದು ಸರ್ಕಾರದ ಸ್ಪಷ್ಟನೆಯಾಗಿದೆ!...