@mepratap ಅದು ಇದು ಎಂದು ಪುಂಗುತ್ತಿದ್ದ ಅಮಿತ್ ಷಾ ಮತ್ತು ಆತನ ಗುಪ್ತಚರ ಇಲಾಖೆ ಕತ್ತೆ ಕಾಯ್ತಿತ್ತಾ.. ಅವರು ಖಂಡನೆ ಮಾಡಿದ್ರ ಇವರು ಮಾಡಿದ್ರ ಅಂತ ಕೇಳುವ ಮೊದಲು ಗೃಹ ಮಂತ್ರಿ ಎಂಬುವವನು ಏನ್ ಮಾಡ್ತಿದ್ದ ಅಂತ ಕೇಳು.. ಬಾಕಿ ಎಲ್ಲಾ ಆಮೇಲೆ
@dineshgrao ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರುವುದೇ ಒರ್ವ ವೈದ್ಯರು.. ಅವರಿಗಾದರೆ ಶಿಬಿರಗಳಲ್ಲಿ ಮಾಹಿತಿ ನೀಡಲು ಸಮಯವಿದೆ.. ಅವರು ಶಿಬಿರಗಳಲ್ಲಿ ಮಾಹಿತಿ ನೀಡುತ್ತಾ ಇದ್ದು ಬಿಡಲಿ.. ಇನ್ನು ರೋಗಿಗಳ ಚಿಕಿತ್ಸೆಗೆ ನೂತನ ವೈದ್ಯರ ಅವಶ್ಯಕತೆ ಇದೆ..
@siddaramaiah