ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿರುವ ನಾಡು ಮೆಚ್ಚಿದ ಜನನಾಯಕ , ಅಭಿವೃದ್ಧಿಯ ಹರಿಕಾರ , ಬಡವರ ಆಶಾಕಿರಣ , ನುಡಿದಂತೆ ನಡೆಯುತ್ತಿರುವ ,ಮಂಗಳೂರು ವಿಧಾನ ಸಭಾ ಕ್ಷೇತ್ರದ ಜನಪ್ರಿಯ ಶಾಸಕರು ,ನನ್ನ ನೆಚ್ಚಿನ ನಾಯಕರಾದ ಸನ್ಮಾನ್ಯ ಶ್ರೀ ಯು.ಟಿ ಖಾದರ್ ಜೀ ಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು
@utkhader@u_ifthikar#happybirthaday2021
ಭಾರತ ದೇಶ ಕಂಡ ಮಹಾನ್ ಚೇತನ , ಮಹಾನ್ ಮಾನವತಾವಾದಿ , ಸಮಾಜ ಸುಧಾರಕ , ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜಯಂತಿಯಂದು ಗೌರವಪೂರ್ವಕ ನಮನಗಳು . ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ . ಅವರು ಹಾಕಿ ಕೊಟ್ಟ ಒಳಿತಿನ ಮಾರ್ಗದಲ್ಲಿ ಸದಾಕಾಲವೂ ಸಾಗೋಣ .
#HappyGandhiJayanti
ಶಿಕ್ಷಕರ ದಿನಾಚರಣೆ ಅಂದ್ರೆ ಬರಿ ವಿಧ್ಯೆಕಲಿಸೋ ಗುರುಗಳು ಮಾತ್ರ ಅಲ್ಲ. ನಮ್ಮ ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ,ನಮ್ಮನ್ನು ತಿದ್ದಿ, ಬುದ್ದಿ ಹೇಳಿ ಸರಿ ದಾರಿ ತೋರಿಸುವ ಪ್ರತಿಯೊಬ್ಬರೂ ಗುರುಗಳೇ.
ನಮ್ಮ ಏಳಿಗೆಗೆ ಶ್ರಮಿಸುವ ಜೀವಗಳೆಲ್ಲಾ ಗುರುಗಳೇ.
ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆ ಶುಭಾಶಯಗಳು
ದೇಶದ ತಿರಂಗ ಧ್ವಜ ಹಾರುವಾಗ ನಮ್ಮ ಎದೆಯು ಹೆಮ್ಮೆಯಿಂದ ಉಬ್ಬುತ್ತದೆ, ಸಂತೋಷವನ್ನು ಹರಡುತ್ತದೆ. ಧೈರ್ಯ, ಸಮಗ್ರತೆ, ತ್ಯಾಗ, ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ನಿಜವಾದ ರಾಷ್ಟ್ರೀಯ ಮನೋಭಾವದೊಂದಿಗೆ , ನಿಮಗೆ 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.
#HappyIndependenceDay2021
ನಾಡಿನ ಜನತೆಗೆ ಬಕ್ರಿದ್ ಹಬ್ಬದ ಹಾರ್ದಿಕ ಶುಭಾಶಯಗಳು.ಕೊರೋನಾ ವೈರಸ್ ನಿಂದ ಹಬ್ಬದ ಮೆರಗು ಕಡಿಮೆಯಾಗಿದ್ದು ದೇವರು ಆದಷ್ಟು ಬೇಗ ಹೊಸ ಉಲ್ಲಾಸ ಚೈತನ್ಯಗಳೊಂದಿಗೆ ಎಲ್ಲರ ಜೀವನವನ್ನು ಸುವ್ಯವಸ್ಥಿತ ರೂಪಕ್ಕೆ ತರಲಿ ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ
#EidAlAdha2021
Good wishes for health, happiness, and success to Sri Rahul Gandhi ji! May you continue to be the voice of the common man, standing with them in times of adversity and fighting for their rights.
#HappyBirthdayRahulGandhi
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 140ಡಾಲರ್ ದಾಟಿದ್ದರೂ ಅಂದು ಯುಪಿಎ ಸರಕಾರ ದೇಶದಲ್ಲಿ ಪೆಟ್ರೋಲ್ ಬೆಲೆಯನ್ನು 70ರೂಪಾಯಿ ದಾಟಲು ಬಿಟ್ಟಿರಲಿಲ್ಲ.ಆದರೆ ಇಂದು ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಬ್ಯಾರಲ್ ಗೆ 40ಡಾಲರ್ ಇದ್ದರೂ ದೇಶದಲ್ಲಿ ಪೆಟ್ರೋಲ್ ಬೆಲೆ 100 ದಾಟಿದೆ.ಇದುವೇ ಕೇಂದ್ರ ಸರಕಾರದ ಅಚ್ಚೇ ದಿನ್
@PMOIndia@BSYBJP
ಮನುಷ್ಯ ಧರ್ಮವನ್ನು ಪ್ರೀತಿಸುದುರೊಂದಿಗೆ ನಾವೆಲ್ಲರೂ ಮಾನವೀಯತೆ ಸೇವೆಯನ್ನು ಮಾಡೋಣ.
ಸರ್ವರಿಗೂ ಆರೋಗ್ಯವನ್ನು ಅಲ್ಲಾಹು ಕರುಣಿಸಲಿ ಎಂಬ ಪ್ರಾರ್ಥನೆಯೊಂದಿಗೆ ನಾಡಿನ ಸಮಸ್ತ ಜನತೆಗೆ ಈದ್ ಉಲ್ ಫಿತ್ರ್ ಶುಭಾಶಯಗಳು.
#HappyEid
ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದ ನಾಡಿನ ಹಿರಿಯ ನಾಯಕರಾದ ಶ್ರೀ #mallikarjunkharge ಅವರಿಗೆ ಅಭಿನಂದನೆಗಳು .
ಈ ಹಿಂದೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿ ಜವಾಬ್ದಾರಿ ನಿರ್ವಹಿಸಿದ್ದ ಅವರು ನಿರಂತರವಾಗಿ ಆಡಳಿತ ಪಕ್ಷದ ಜನವಿರೋಧಿ ಧೋರಣೆಗಳನ್ನು ಪ್ರಶ್ನಿಸಿದವರು.
ಸರ್ವರಿಗೂ ಗಣರಾಜ್ಯೋತ್ಸವದ ಶುಭಾಶಯಗಳು . ಇಂದು ಭಾರತ ಸಂವಿಧಾನ ರಚನೆಯಾದ 72 ನೇ ವರ್ಷದ ಸಂಭ್ರಮದ ದಿನವಾದರೂ ನಮ್ಮ ರೈತ ಕುಲಬಾಂಧವರು ಚಳಿಗಾಳಿ ಲೆಕ್ಕಿಸದೆ ಬೀದಿಯಲ್ಲಿ ನಿಂತು ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಇಳಿದಿರುವುದು ನೋವಿನ ಸಂಗತಿ . ರೈತ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಸೂಚಿಸೋಣ
#HappyRepublicDay2021
ಯಾವುದೇ ಸ್ವಾರ್ಥವಿಲ್ಲದೇ ದೇಶಕ್ಕಾಗಿ ಹಗಲಿರುಳು ತಮ್ಮ ನಿಸ್ವಾರ್ಥ ಸೇವೆಗಳೊಂದಿಗೆ ದೇಶಕ್ಕೆ ಅನ್ನವನ್ನು ಉಣಬಡಿಸುವ ದೇಶದ ಬೆನ್ನುಲುಬು ಎಂದೇ ಖ್ಯಾತರಾದ ಸಮಸ್ತ ಅನ್ನಧಾತರಿಗೆ ರಾಷ್ಟ್ರೀಯ ರೈತ ದಿನಾಚರಣೆಯ ಶುಭಾಶಯಗಳು .
#NationalFarmersDay
ಚಿತ್ತಾರ ಬಿಡಿಸಿರುವ ರಂಗೋಲಿಯ ಬಣ್ಣಗಳಂತೆಯೇ ಈ ದೀಪಾವಳಿಯು ಎಲ್ಲರ ಬದುಕಿನಲ್ಲಿ ಖುಷಿಯ ರಂಗು ತರಲಿ, ಹೊಸ ಕನಸುಗಳನ್ನು ಸಾಕಾರಗೊಳಿಸಲಿ, ಸದಾ ನೆಮ್ಮದಿ ತುಂಬುವಂತೆ ಮಾಡಲಿ... ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
#HappyDiwali2020