Very good comment @dineshgrao Citizens share your anguish and anger but what did @INCIndia and @RahulGandhi do in Parliament? Much worse. Both are same. Please speak up and use the same language against your party for disrupting parliament. Citizens are angry about that too.
ಅಲ್ಲ ಮಾರ್ರೆ…
ಊರು ನಮ್ಮದು. ರೈಲ್ವೆ ನಿಲ್ದಾಣಗಳು ನಮ್ಮದು. ಮಂಗಳೂರು ಬಂದರು ನಮ್ಮದು…
ಆದರೆ, ಮಂಗಳೂರಿನಿಂದ ಬರುವ ಆದಾಯದ ಲಾಭ ಮಾತ್ರ ಕೇರಳಕ್ಕೇ ಸಿಗಬೇಕಂತೆ…
ಇದೇ ಬಹುಶಃ ಕೇರಳ ಮಾಡೆಲ್!
Mangaluru is not being “taken away”. It is rightfully being brought under South Western Railway’s Mysuru Division - headquartered in Karnataka - so that railway administration is aligned with the region that generates its economic strength.
If, as Kerala MPs themselves admit, more than half of Palakkad Division’s annual revenue comes from Mangaluru, why shouldn’t Mangaluru and Karnataka benefit from the economic strength generated here?
Correcting a historical administrative arrangement is not “hollowing out” Kerala’s railway strength. It is ensuring justice for Mangaluru and Karnataka.
The outrage only makes the underlying issue clear: Kerala is upset that the revenue generated by a Karnataka city is no longer theirs!
Tch tch!!!
Govt of Karnataka and all Karnataka MPs cutting across party lines should stand by the decision taken to free Manglore from Palakkad division . We have suffered enough and justice has been done after decades of struggle . Let GOI and GOK not succumb to the pressures from Keralam Govt .
ನೈಋತ್ಯ ರೈಲ್ವೆ ವ್ಯಾಪ್ತಿಗೆ ಮಂಗಳೂರು!
ಕರಾವಳಿ ಕರ್ನಾಟಕದ ರೈಲು ಬಳಕೆದಾರರು, ರೈಲ್ವೆ ಆಡಳಿತ ಮತ್ತು ಸೇವೆಗಳಿಗೆ ಸಂಬಂಧಿಸಿದ ಕಳವಳಗಳನ್ನು ನಿವಾರಿಸುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಐತಿಹಾಸಿಕ ನಿರ್ಧಾರ ಕೈಗೊಂಡಿದೆ.
ಮೂರು ವಲಯಗಳಲ್ಲಿ ಹಂಚಿಹೋಗಿದ್ದ ಮಂಗಳೂರು ರೈಲ್ವೆ ಪ್ರದೇಶವು ಇದೀಗ, ಈ ಭಾಗದ ಜನರ ಅಪೇಕ್ಷೆಯಂತೆ ನೈಋತ್ಯ ರೈಲ್ವೆಯ ಭಾಗವಾಗಲಿದೆ. (ವಿಭಾಗೀಯ ಪ್ರಧಾನ ಕಚೇರಿ ಮೈಸೂರು ಮತ್ತು ವಲಯ ಪ್ರಧಾನ ಕಚೇರಿ ಹುಬ್ಬಳ್ಳಿ ಆಗಿರುತ್ತದೆ.) ಕರ್ನಾಟಕದ ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿರುವ ಮಂಗಳೂರು ರೈಲ್ವೆ ಪ್ರದೇಶಕ್ಕೆ ಈ ಮೂಲಕ ಮತ್ತಷ್ಟು ಹೆಚ್ಚಿನ ಶಕ್ತಿ ದೊರೆತಂತಾಗಿದ್ದು, ಸಕಾಲಿವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗಲಿದೆ.
ರೈಲ್ವೆ ಜಾಲವು ಪ್ರಾದೇಶಿಕವಾದ ಗಡಿಗಳನ್ನು ದಾಟಿ ಹಬ್ಬಿದ್ದರೂ, ಆಡಳಿತಾತ್ಮಕವಾಗಿ ವಲಯಗಳನ್ನು ಸಂಯೋಜಿಸುವುದರಿಂದ ಅಧಿಕಾರಿಗಳನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಅಲ್ಲದೇ, ಸಾರ್ವಜನಿಕರ ದೂರುಗಳನ್ನು ತ್ವರಿತವಾಗಿ ಪರಿಹರಿಸಬಹುದು ಮತ್ತು ವ್ಯಾಪಾರ ವಹಿವಾಟುಗಳಲ್ಲಿನ ಸುಲಭತೆಯನ್ನು ಮತ್ತಷ್ಟು ಸುಧಾರಿಸಬಹುದಾಗಿದೆ.
2024 ರ ಜುಲೈ ತಿಂಗಳಲ್ಲಿ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬೇಡಿಕೆಯನ್ನು ನನ್ನ ಗಮನಕ್ಕೆ ತಂದಿದ್ದರು. ಆ ಭಾಗವಾಗಿ ದೀರ್ಘಕಾಲದ ಕುಂದುಕೊರತೆಗಳನ್ನು ಪರಿಹರಿಸುವುದು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ದಕ್ಷಿಣ ರೈಲ್ವೆಯ ಪ್ರಧಾನ ವ್ಯವಸ್ಥಾಪಕರು, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಮತ್ತು ಕೊಂಕಣ್ ರೈಲ್ವೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಿ, ಚರ್ಚಿಸಲಾಗಿತ್ತು.
ಈ ಪ್ರಸ್ತಾವನೆಯನ್ನು ಅನುಮೋದಿಸುವ ಮೂಲಕ ಮಂಗಳೂರು ಭಾಗದ ಜನತೆಯ ಬಹುದಿನಗಳ ಬೇಡಿಕೆಯನ್ನು ಈಡೇರಿಸಿರುವ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹೃತ್ಪೂರ್ವಕವಾದ ಧನ್ಯವಾದಗಳನ್ನು ಸಲ್ಲಿಸುತ್ತೇನೆ.
A historic decision for coastal Karnataka!
To address long-pending demands and improve accessibility for rail users, the Mangaluru railway region (up to Ullal) is being transferred from Southern Railway’s Palakkad Division to South Western Railway’s Mysuru Division, effective 1 October 2026.
This landmark shift brings Mangaluru’s railway administration under a unified regional setup with its Divisional HQ in Mysuru and Zonal HQ in Hubballi. Unifying this network resolves decades-old administrative division, drastically reduces jurisdictional friction, speeds up public grievance redressal, and accelerates regional infrastructure development.
Resolving this long standing grievance was one of my major priorities as I had visited Mangaluru in July 2024 and chaired a meeting with GM SWR, GM SR and CMD KRCL to evolve a permanent solution to the matter.
As a crucial economic and port hub for Karnataka, streamlining Mangaluru’s rail network under a common administrative jurisdiction will enhance the ease of doing business and unlock the region's full economic potential.
My heartfelt gratitude to Hon’ble PM Shri @narendramodi Ji and Union Railway Minister Shri @AshwiniVaishnaw Ji for approving this historic proposal. This decision marks a new chapter in the growth, connectivity, and overall development of coastal Karnataka!
Naga Chaturthi Today
Naga Chaturthi is observed today in some parts of the country
Darshan of Prasanna Sri Subrahmanya temple, Ramanathapura, Hassan. Those who are suffering from Naga dosha /
🚨 @airtelindia & @reliancejio please launch a truly affordable/low cost Voice + SMS only Monthly recharge plan with ZERO internet data.
Not everyone needs daily data. Many poor, low income, senior citizens and basic keypad phone users mainly need calling and SMS.
Example - Start With 100Rs Plan
💬Comment & Repost if You are agreee with this proposal 🇮🇳👍
#Airtel #Jio #Recharge #Telecom #India
ಮಾನ್ಯ ಮುಖ್ಯಮಂತ್ರಿಗಳೇ!
ದೆಹಲಿಗೆ ಬಂದು ನ್ಯಾಯದ ನಾಟಕವಾಡುವ ನಿಮಗೆ, ಕರ್ನಾಟಕದಲ್ಲಿ KPSC ಯನ್ನು ಬಟಾಬಯಲಾಗಿ 'ಹರಾಜು ಮಾರುಕಟ್ಟೆ' ಮಾಡಿರುವುದು ಅನ್ಯಾಯ ಅಂತ ಅನ್ನಿಸುವುದಿಲ್ಲವೇ ?
80 ಲಕ್ಷ ರೂಪಾಯಿ ಚೆಲ್ಲಿದವರಿಗೆ ಮಾತ್ರ ಸರ್ಕಾರಿ ಹುದ್ದೆ ಎನ್ನುವುದಾದರೆ, ಹಗಲಿರುಳು ಕಷ್ಟಪಟ್ಟು ಓದುವ ಬಡವರ ಮತ್ತು ಶ್ರಮಜೀವಿಗಳ ಮಕ್ಕಳ ಭವಿಷ್ಯವೇನು? ಅವರ ಅರ್ಹತೆಗೆ ನಿಮ್ಮ ಸರ್ಕಾರದ ದರಪಟ್ಟಿಯಲ್ಲಿ ಬೆಲೆಯೇ ಇಲ್ಲವೇ CM ಶ್ರೀ @DKShivakumar ರವರೇ?
ಕೇವಲ KPSC ಅಧ್ಯಕ್ಷರ ಅಮಾನತಿನಿಂದ ಈ ಬೃಹತ್ ಅಕ್ರಮದ ಕಳಂಕ ಮುಚ್ಚಿಹೋಗುತ್ತದೆಯೇ? ಕಾಂಗ್ರೆಸ್ ಸರ್ಕಾರದ ನಿಗದಿತ ದರಪಟ್ಟಿಯಲ್ಲಿ ಕೇವಲ ಶ್ರೀಮಂತರ ಮಕ್ಕಳಿಗೆ ಮಾತ್ರ ಅವಕಾಶವೇ ?
ಲಕ್ಷಾಂತರ ನಿರುದ್ಯೋಗಿ ಯುವಕರ ಕಣ್ಣೀರು ಮತ್ತು ಅವರ ಕುಟುಂಬಗಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ.
Another Must watch video ft Justice M.Nagaprasanna 👌
ಅಕ್ರಮ ವಲಸಿಗರನ್ನು ತೋರಿಸಿದ್ದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ನಾಗೇಂದ್ರಪ್ಪ ಟಿ ಅಲಿಯಾಸ್ ನಾಗೇಂದ್ರ ವಿರುದ್ಧ ದಾಖಲಿಸಿರುವ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ.
ಅಕ್ರಮ ವಲಸಿಗರನ್ನು ಬಿಟ್ಟು ದೂರು ನೀಡಿದ್ದವರನ್ನು ಬಂಧಿಸಿದ ಪೊಲೀಸರ ಕ್ರಮವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನ್ಯಾಯಾಲಯ. ಅಕ್ರಮ ವಲಸಿಗರು ಅಣಬೆಗಳಂತೆ ಹೆಚ್ಚುತ್ತಿದ್ದಾರೆ. ಕ್ರಮಕೈಗೊಳ್ಳುವುದನ್ನು ಬಿಟ್ಟು ಹೀಗೆ ಮಾಡುವುದು ದೇಶದ ಭದ್ರತೆ ಅಪಾಯ ತಂದೊಡ್ಡಲಿದೆ ಎಂದ ಪೀಠ.
ಬೇರೆಬೇರೆ ಮಾತನಾಡುವುದಲ್ಲ. ಮೊದಲು (ಅಕ್ರಮ ವಲಸೆ) ಇದನ್ನು ನಿಯಂತ್ರಿಸಲು ಹೇಳಿ. (ಗೃಹ) ಇಲಾಖೆ ಏನು ಮಾಡುತ್ತಿದೆ. ಬೇರೆ ಭಾಷಣದಲ್ಲಿ ತಲ್ಲೀನರಾಗಿದ್ದಾರೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್
I am disturbed because every protest in India seems to have the same script.
1. Abuse Lord Ram.
2. Abuse Bharat Mata.
3. Abuse PM Modi.
4. Abuse PM Modi’s late mother.
5. Abuse Brahmins.
6. Abuse Hindutva.
No discussion.
No solutions.
Only slogans, abuse, and chaos.
The opposition seems to be living under the illusion that one day they will be able to create a Nepal-like situation in India.
No trade deal with the US has even been signed yet, but some farmers are already ready to block Delhi.
This is becoming a circus.
How can a nation progress when so many people are willing to protest first and verify facts later?
I really hope I don’t have to do this frequently. But, if officers and contractors do not listen and do their job, unfortunately, I will be forced. I appeal to them to do their job properly.
Today, I happened to observe an asphalt work in progress. I was doubtful of the quality. I asked the Commissioner to inspect this asphalt work. Indeed, the work was found to be substandard. Sadly, officer is suspended and contractor penalised.
ನಾನು ಆಗಾಗ್ಗೆ ಹೀಗೆ ಮಾಡಬೇಕಾಗಿಲ್ಲ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ಆದರೆ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದಾಗ ಮಾತ್ರ ನಾನು ಇಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವರು ತಮ್ಮ ಕೆಲಸವನ್ನು ಸರಿಯಾಗಿ ಮಾಡುವಂತೆ ನಾನು ಮನವಿ ಮಾಡುತ್ತೇನೆ.
ಇಂದು, ನಾನು ಡಾಂಬರೀಕರಣದ ಕೆಲಸವನ್ನು ಗಮನಿಸಿದೆ. ಗುಣಮಟ್ಟದ ಬಗ್ಗೆ ನನಗೆ ಸಂದೇಹವಿತ್ತು. ಈ ಡಾಂಬರು ಕೆಲಸವನ್ನು ಪರಿಶೀಲಿಸಲು ನಾನು ಆಯುಕ್ತರನ್ನು ಕೇಳಿದೆ. ವಾಸ್ತವವಾಗಿ, ಕೆಲಸವು ಕಳಪೆ ಗುಣಮಟ್ಟದ್ದಾಗಿರುವುದು ಕಂಡುಬಂದಿದೆ. ಪರಿಣಾಮ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಮತ್ತು ಗುತ್ತಿಗೆದಾರರಿಗೆ ದಂಡ ವಿಧಿಸಲಾಗಿದೆ.
#GBA #GreaterBengaluruAuthority
ನನ್ನ ಮಗ/ಮಗಳು ಹೇಗೆಂದು ನನಗೆ ಗೊತ್ತಿದೆ!
ಇದೊಂದು ಭ್ರಮೆ ಸಾಕು ಮಕ್ಕಳ ಜೀವನವನ್ನು ಹಾಳು ಮಾಡಲು!!
ಎಷ್ಟೋ ಮಕ್ಕಳು sui cide ಮಾಡಿಕೊಂಡಮೇಲೆ ಅಪ್ಪ ಅಮ್ಮಂದಿರಿಗೆ ಅರಿವಾಗುತ್ತದೆ, ತಮ್ಮ ಮಗ/ಮಗಳು ತಾವು ತಿಳಿದುಕೊಂಡಂತೆ ಇರಲಿಲ್ಲ ಎಂದು, ಆದರೆ ಪ್ರಯೋಜನವೇನು?
ಯಾರ ಉದ್ದೇಶವೂ ಕೆಟ್ಟದ್ದಿಲ್ಲ, ಆದರೆ ದಾರಿ ಸರಿಯಿರುವುದಿಲ್ಲ, ಮಕ್ಕಳನ್ನು ಬಹಳ ಶಿಸ್ತಾಗಿ ಬೆಳೆಸುವ ಪ್ರಯತ್ನದಲ್ಲಿ ಅವರ ಅಂತರಾಳವನ್ನು ಅರಿಯುವುದೇ ಇಲ್ಲ. ಮಕ್ಕಳ ಮನಸ್ಸು ನಮಗೆ ಪೂರ್ತಿ ಅರ್ಥವಾಗಿದೆ ಎಂಬ ಭ್ರಮೆಯಲ್ಲೇ ಇದ್ದುಬಿಡುತ್ತದೆ ಮನಸ್ಸು. ಅಲ್ಲಿ ಸಮಸ್ಯೆ ಹುಟ್ಟಿ ಬೆಳೆಯುತ್ತಿರುತ್ತದೆ.
ನಾನು ದೊಡ್ಡವನಾದಮೇಲೆ ಮಂಗನಂತೆ ಮರದಿಂದ ಮರಕ್ಕೆ ಹಾರುತ್ತೇನೆ ಎನ್ನುತ್ತಾನೆ ಹುಡುಗ. ಮತ್ತೊಬ್ಬ ಹುಡುಗ, ಹೌದೌದು, ನಾನೂ ಹಾರುತ್ತೇನೆ, ನಿನಗಿಂತ ದೂರ ಹಾರುತ್ತೇನೆ ಎನ್ನುತ್ತಾನೆ. ಒಬ್ಬ ಹುಡುಗನ ಮಾತನ್ನು ಮತ್ತೊಬ್ಬ ಹುಡುಗ ನಂಬುತ್ತಾನೆ, ತಾನೂ ಹಾಗೆಯೇ ಮಾಡುವ ಕನಸು ಕಾಣುತ್ತಾನೆ. ಆದರೆ ಅದೇ ಮಾತನ್ನು ಅಪ್ಪನಲ್ಲಿ ಹೇಳಿದಾಗ, ಅದಾಗಲೇ ವಾಸ್ತವ ಅರಿತ ಅಪ್ಪ ಹೇಳುತ್ತಾನೆ, ಅದೆಲ್ಲ ಆಗಲ್ಲ ಸುಮ್ಮನಿರು ಎಂದು!! ಮಗುವಿನ ಮನಸ್ಸಿಗೆ ಅದು ಏಕೆ ಆಗುವುದಿಲ್ಲ ಎಂದು ಯೋಚಿಸುವ ಶಕ್ತಿಯಿಲ್ಲ, ಅದಿನ್ನೂ ಚಿಕ್ಕ ಮನಸ್ಸು, ಬೆಳೆದಿಲ್ಲ. ಅಪ್ಪ ಹಾಗೆಲ್ಲ ಆಗಲ್ಲ ಎಂದಾಗ ಬೇಸರಗೊಳ್ಳುತ್ತದೆ. ಅಪ್ಪ ಸತ್ಯವನ್ನೇ ಹೇಳಿದ್ದಾನೆ, ಆದರೆ ಹೇಳುವ ದಾರಿಯಲ್ಲಿ ಹೇಳಿಲ್ಲ. ಅಪ್ಪ ಒಪ್ಪದಿದ್ದಾಗ ಮಗು ಸುಮ್ಮನಾಗುತ್ತದೆ, ಆದರೆ ಅದನ್ನು ಹೇಳಲು ಮತ್ತೊಬ್ಬರನ್ನು ಹುಡುಕುತ್ತದೆ. ಇದಕ್ಕೇನು ಪರಿಹಾರ?
ಒಮ್ಮೆಲೇ ನಿರಾಕರಿಸಬಾರದು, ಒಪ್ಪಲೂಬಾರದು. ನಕ್ಕು ಸುಮ್ಮನಾಗಬೇಕು, ನಂತರ ಒಂದಿಷ್ಟೇ ವಿವರಿಸಬೇಕು. ದೊಡ್ಡವನಾದಂತೆ ಅವನಿಗೇ ತಿಳಿಯುತ್ತದೆ ಮಂಗನಂತೆ ನಾವು ಹಾರಲು ಸಾಧ್ಯವಿಲ್ಲ ಎಂದು. ಇದೊಂದು ಉದಾಹರಣೆ ಮಾತ್ರ.
ಸತ್ತ ನಂತರ ಮಗ/ಮಗಳಿಗಿಂದ ಮಾರ್ಕ್ಸ್ ಮುಖ್ಯವಾಗಿರಲಿಲ್ಲ, ನಾವು ಗಳಿಸಿದ್ದೇ ಸಾಕಷ್ಟಿತ್ತು, ಏನೋ ಒಂದು ಚಿಕ್ಕ ಕೆಲಸ ಮಾಡಿಕೊಂಡಿದ್ದರೆ ಸಾಕಿತ್ತು ಎನಿಸುತ್ತದೆ, ಆದರೆ ಅವ/ಅವಳು ಬದುಕಿದ್ದಾಗ ಮಾರ್ಕ್ಸಿಗಾಗಿ ಟಾರ್ಚರ್ ಕೊಡುವಾಗ, ಮತ್ಯಾರದೋ ಮಗುವಿನ ಜೊತೆ ಕಂಪೇರ್ ಮಾಡುವಾಗ, ರೇಸಿಗೆ ಬಿಡುವಾಗ, ಮಾರ್ಕ್ಸಿಗಿಂತ ಮಗ/ಮಗಳು ಮುಖ್ಯವೆಂಬ ನೆನಪೇ ಇರುವುದಿಲ್ಲ. ಸತ್ತಮೇಲೆ ಅರಿವಾಗಿ ಪ್ರಯೋಜನವಿಲ್ಲ.
ಏಕೆ ಹೀಗೆ?
ಮಕ್ಕಳನ್ನು ಬೆಳೆಸುವ ಬಗ್ಗೆ ಯಾರೂ ಅರಿಯಲು ತಯಾರಿಲ್ಲ. ಅವರ ಪ್ರಕಾರ ಎಲ್ಲರಿಗೂ ಮಕ್ಕಳ ಬಗ್ಗೆ ಸಂಪೂರ್ಣ ತಿಳುವಳಿಕೆ ಇದೆ. ಇದೊಂದು ಭ್ರಮೆ ಸಾಕು ಭವಿಷ್ಯದಲ್ಲಿ ಕುಟುಂಬದ ನೆಮ್ಮದಿ ಕಳೆಯಲು!!!
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಪೆಟ್ರೋಲ್, ಡೀಸೆಲ್ ತೆರಿಗೆಯನ್ನು 3 ರೂಪಾಯಿ ಕಡಿತ ಮಾಡಿದ್ದಾರೆ. ಇದೇ ರೀತಿ @BJP4Karnataka ಸರ್ಕಾರ ಕೂಡಾ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ರೂ. 10ರಷ್ಟು ಕಡಿತ ಮಾಡಲಿ. ನಮ್ಮ ಪಕ್ಷ ಅಧಿಕಾರದಲ್ಲಿ ಇದ್ದಿದ್ದರೆ ಕನಿಷ್ಟ 10 ರೂಪಾಯಿ ತೆರಿಗೆ ಕಡಿತ ಮಾಡುತ್ತಿದ್ದೆ. 11/12
#Session
Congress calls animal sacrifice in Hindu temples as "Moudhya" (blind faith / superstition)
Ajit Ji asks: "Okay, then what about animal sacrifice during Bakrid?"
Congress: "That’s not Moudhya at all"
This is classic Congress, bootlicking Muslims all day, and call Hindus "communal" just because they don’t vote for them.