“One tragic crash during a high-G demo doesn’t define an aircraft, but your ignorance surely defines you.
#Tejas has flown 10,000+ successful test & operational sorties without a single technical-failure crash. If you still doubt it, that says more about your brain cells than the jet" & for the Delusional #Pakistani's (Go & Check your JF-17 Crash Record First)
🔴Tejas is India's Pride, Long Live the #IndianAirForce
ಚಾಂಪಿಯನ್ ಭಾರತ 🇮🇳🏆
ಏಷ್ಯಾ ಕಪ್ ಗೆದ್ದ ಟೀಂ ಇಂಡಿಯಾಗೆ ಹೃತ್ಪೂರ್ವಕ ಅಭಿನಂದನೆಗಳು..💐
ಫೈನಲ್ ಪಂದ್ಯದಲ್ಲೂ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದು ಭಾರತ ಚಾಂಪಿಯನ್ ಆಗಿದೆ.
ಜೈ ಹಿಂದ್ 🇮🇳
#TeamIndia#AsiaCup2025#TeamIndia#Champions
ಅದೆಷ್ಟು ದುರಹಂಕಾರ ನೋಡಿ..
ರಾಜ್ಯದ ಪೊಲೀಸರನ್ನೇ ಇಂತಹ ಕೀಳು ಭಾಷೆಯಲ್ಲಿ ಮಾತಾಡ್ತಾರೆ ಅಂದ್ರೆ ಇವರೆಗೆಷ್ಟು ಕೊಬ್ಬು ಇರಬೇಕು...
ನಮ್ಮ ಮೇಲೆಯೇ ಹಲ್ಲೆ, ಪೊಲೀಸರನ್ನೇ ಬೆದರಿಸೋದು ಏನಿದು...
@BlrCityPolice@blrcitytraffic
ತಮ್ಮ ಗಮನಕ್ಕೆ...ಕ್ರಮ ಜರುಗಿಸಿ..
ಕನ್ನಡಕ್ಕೆ ಬೂಕರ್ ಗರಿಮೆ💛❤
ಪ್ರತಿಷ್ಠಿತ ಅಂತಾರಾಷ್ಟ್ರೀಯ ಮಟ್ಟದ "ಬೂಕರ್" ಸಾಹಿತ್ಯ ಪ್ರಶಸ್ತಿ ವಿಜೇತರಾದ ಕನ್ನಡದ ಲೇಖಕಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಸ್ಥಿ ಅವರಿಗೆ ಅಭಿನಂದನೆಗಳು.
#banumushtaq#deepabhasti#bookerprize#BookerPrize2025
ಕರುನಾಡಿನ ಸುಪುತ್ರ, ರೈತ ನಾಯಕ
ಮಣ್ಣಿನ ಮಗ , ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರಿಗೆ ಹುಟ್ಟಹಬ್ಬದ ಶುಭಾಶಯಗಳು. 💛❤🇮🇳💐
ಪ್ರಧಾನಿಯಾಗಿ ಪೂಜ್ಯರು ನೀಡಿದ ಕೊಡುಗೆಗಳನ್ನು ದೇಶವು ಸದಾ
ಸ್ಮರಿಸುತ್ತದೆ. ರಾಷ್ಟ್ರ ಮತ್ತು ರಾಜ್ಯದ ಶ್ರೇಯೋಭಿವೃದ್ಧಿಗೆ ಮಾರ್ಗದರ್ಶನ ಇರಲಿ.
Tim David ❌
Swim David ✅
Bengaluru rain couldn’t dampen Timmy’s spirits… Super TD Sopper came out in all glory. 😂
This is Royal Challenge presents RCB Shorts. 🩳🤣
#PlayBold#ನಮ್ಮRCB#IPL2025