SSF ಮಂಜನಾಡಿಸೆಕ್ಟರ್
ಬೃಹತ್ ರಕ್ತದಾನ ಶಿಬಿರ
ದಿನಾಂಕ : 22 ನವಂಬರ್ 2020
(ಆದಿತ್ಯವಾರ)
ಸ್ಥಳ : ರೌಲತ್ತುಲ್ ಉಲುಮ್ ಮದ್ರಸ ಹಾಲ್ ತೌಡುಗೋಳಿ
ಸಮಯ : ಬೆಳಿಗ್ಗೆ 9ರಿಂದ ಮದ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ
#BloodSaibo#ssfkarnataka
ಸಾಧನೆ ಮತ್ತು ಸಾಹಸ ಇವರೆಡು ಒಟ್ಟಿಗೆ ಸೇರಿರುವಂತೆ ಕಾಣುತ್ತಿದೆ. @SSFBloodSaiboDk ಮೂಲಕ #SSF ಕಾರ್ಯಕರ್ತರು ರಕ್ತದಾನ ಮತ್ತು ರಕ್ತದಾನಿಗಳನ್ನು ಸೃಷ್ಟಿಸುವಲ್ಲಿ ಮಾಡಿದ ಕ್ರಾಂತಿ. ನಾಳೆಯಂತೂ ೧೦ಆಸ್ಪತ್ರೆಗಳ ಸಹಯೋಗದಲ್ಲಿ ೨೦೦ನೇ ಕ್ಯಾಂಪ್ ಐತಿಹಾಸಿಕವಾಗಳೆಂದು ಹಾರೈಸುವ.
#BloodSaibo#BloodSaibo200@IndianRedCross
*ಬ್ಲಡ್ ಸೈಬೋ ಸಾಧನೆಯ ಮುಂದೆ ಎಷ್ಟೇ ಆಶ್ಚರ್ಯಕರ ಚಿಹ್ನೆ ಹಾಕಿದರೂ ಸಾಲದು.*
*40 ತಿಂಗಳಲ್ಲಿ 200 ಶಿಬಿರ*
*16843 ಯೂನಿಟ್ ರಕ್ತದಾನ*
*ಒಂದೇ ಶಿಬಿರದಲ್ಲಿ 505ಯೂನಿಟ್ ರಕ್ತದಾನ*
*ಒಂದೇ ದಿನ 6 ಶಿಬಿರ*
*ಒಂದೇ ರೋಗಿಗೆ 53 ರೋಗಿಗೆ ರಕ್ತದಾನ*
#BloodSaibo#BloodSaibo200#SSF@IndianRedCross@DCDK9@CMofKarnataka
SSF ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ 200 ನೇ ರಕ್ತದಾನ ಶಿಬಿರದ ಪ್ರಚಾರಾರ್ಥ 100 ಉಸ್ತಾದರುಗಳಿಗೆ ಕಿಟ್ ವಿತರಣೆ.ಬ್ಲಡ್ ಸೈಬೋ 200 ನೇ ರಕ್ತದಾನ ಶಿಬಿರ ನವೆಂಬರ್ 8'ರಂದು ಕೆ.ಜಿ.ಎನ�� ಮಿತ್ತೂರಿನಲ್ಲಿ.
#SSF #BloodSaibo200 #BloodSaibo #DonateBloodSaveLife
ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾ��ಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಆಯ್ಕೆಯಾಗಿದ್ದು ಅಕ್ಟೋಬರ್ 10 ಶನಿವಾರ ಬೆಳಿಗ್ಗೆ 10 ಗಂಟೆಗೆ ಕೇಂದ್ರ ಜುಮಾ ಮಸೀದಿ ಮೂಳೂರಿನಲ್ಲಿ ಖಾಝಿ ಸ್ವೀಕಾರ ಸಮಾರಂಭ ನಡೆಯಲಿದೆ.
#ZainulUlama #ManiUsthad #Udupi #Qazi
ಧಾರ್ಮಿಕ ಕೇಂದ್ರವನ್ನು ದ್ವಂಸ ಮಾಡಿದವರಿಗೆ ��್ಯಾಯಾಲಯ ಶಿಕ್ಷೆ ಕೊಟ್ಟಿಲ್ಲ,
ಹಾಗಂತ ನಾಳೆಯಿಂದ ಮಸೀದಿ,ಚರ್ಚ್,ಮಂದಿರ ದ್ವಂಸ ಮಾಡಿದ್ರೆ ಇಲ್ಲಿ ಯಾರೂ ಕೇಳೋರು ಇಲ್ಲ ಅಂದುಕೊಳ್ಳಬೇಡಿ ಯಾಕಂದರೆ
ನಮಗೆ ಸ್ವಾತಂತ್ರ್ಯ ಘೋಷಣೆ ಮಾಡಿದ್ದು ಸುಪ್ರೀಂ ಕೋರ್ಟು ಅಲ್ಲ
ಸುಪ್ರೀಂ ಕೋರ್ಟ್ ನಿರ್ಮಿಸಿದ್ದೆ ನಾವು
#BabriDemolitionCase
ದೇಶದಲ್ಲಿ ಶಾಂತಿ ಕಾಪಾಡಿದ್ದಕ್ಕಾಗಿ ಮುಂದಿನ ದಿನಗಳಲ್ಲಿ ಆ ಹೆಸರುಗಳಿಗೆ ನೋಬೆಲ್ ಪ್ರಶಸ್ತಿ ನೀಡಿದರೂ ಅಚ್ಚರಿಯೇನಲ್ಲ. ಬಾಬರಿ ಧ್ವಂಸವಾದಾಗಲೇ ಇಲ್ಲಿ ನ್ಯಾಯ ಮರೀಚಿಕೆ ಯಾಗಿತ್ತು . ಸುಧೀರ್�� 28 ವರ್ಷಗಳ ನಂತರ ಅದರ ಮೇಲೆ ಬರವಸೆ ಇಟ್ಟಿದ್ದು ವ್ಯರ್ಥ.
#ಬಾಬರಿಮಸೀದಿ
#NewIndia
#expected
#BabriMasjid
@ssfkarnataka @nationalssf
ಮಾಧ್ಯಮ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಅವರ ಮೇಲಿನ ಸರ್ಕಾರದ ಸವಾರಿ ಖಂಡನೀಯ ಮತ್ತು ಸರ್ಕಾರದ ಸರ್ವಾಧಿಕಾರಿ ಧೋರಣೆಯಾಗಿದೆ. ಭ್ರಷ್ಟಾಚಾರ ಮಾಡಿಲ್ಲವಾದರೆ ಸರ್ಕಾರ ಏಕಾಏಕಿ ಒಂದು ನಿರ್ದಿಷ್ಟ ಮಾಧ್ಯಮದ ಮೇಲೆ ದಾಳಿ ಮಾಡಿಸುತ್ತಿರಲಿಲ್ಲ.
#DontSupressPressFreedom
https://t.co/H5d1vtzjKe
ಹನಿ ರಕ್ತಕ್ಕಾಗಿ ಅಂಗಲಾಚುವವರ ಆಸರೆಯಾಗಿ ರಕ್ತ ಕ್ರಾಂತಿ ಸೃಷ್ಟಿಸಿದ SSF ದಕ್ಷಿಣ ಕನ್ನಡ ಜಿಲ್ಲಾ ಬ್ಲಡ್ ಸೈಬೋ 200 ನೇ ರಕ್ತದಾನ ಶಿಬಿರ ನವೆಂಬರ್ 8'ರಂದು ಮಿತ್ತೂರ್ ಕೆಜಿಎನ್ ಕ್ಯಾಂಪಸ್'ನಲ್ಲಿ,
□ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾರಿಂದ ಅಧಿಕೃತ ಘೋಷಣೆ
#SSF#BloodSaibo#BloodSaibo200
ಕಳೆದ 3��ಶಕಗಳಿಂದ ರಕ್ತದಾನ #SSF ಕಾರ್ಯಕರ್ತರು ನಿರಂತರ ಕೊಡುತ್ತಿದ್ದರೂ, ಕಳೆದ 2ವರ್ಷದಿಂದ ಅಧಿಕೃತವಾಗಿ @SSFBloodSaiboDk ಮೂಲಕ 180ಕ್ಕೂ ಮಿಕ್ಕ ಕ್ಯಾಂಪ್ ಮೂಲಕ 15000ಕ್ಕೂ ಮಿಕ್ಕ ರಕ್ತ ಯುನಿಟ್ ಶೇಖರಿಸಿ ,ರೋಗಿಗಳಿಗೆ ನೀಡುವ ಮೂಲಕ ಪರ್ಯಾಯವಿಲ್ಲದ ರಕ್ತಕ್ಕೆ SSF ಕಾರ್ಯಕರ್ತರು ಪರ್ಯಾಯ ಶಕ್ತಿಯಾಗಿ ಮಾದರಿಯಾಗಿದ್ದಾರೆ.
#SSFflagday
🇸🇱 🇸🇱 🇸🇱 🇸🇱 🇸🇱 🇸🇱 🇸🇱🇸🇱
*_ಎಸ್ಸೆಸ್ಸೆಫ್ ಫ್ಲಾಗ್ ಡೇ_*
ಭಾರತದ ಅತೀ ದೊಡ್ಡ ಸುನ್ನೀ ವಿಧ್ಯಾರ್ಥಿ ಸಂಘಟನೆಯಾದ *ಎಸ್ಸೆಸ್ಸೆಫ್* ಕರ್ನಾ���ಕದ ಮಣ್ಣಿನಲ್ಲಿ ಜನ್ಮ ತಾಳಿದ ದಿನವಿಂದು. ಯಶಸ್ವಿ 31 ವರ್ಷಗಳನ್ನು ಪೂರೈಸಿ 32ನೇ ವರ್ಷಕ್ಕೆ ಕಾಲಿಡುವ ಈ ಸಂದರ್ಭದಲ್ಲಿ ಎಲ್ಲಾ ಕಾರ್ಯಕರ್ತರಿಗೂ ಎಸ್ಸೆಸ್ಸೆಫ್ ಧ್ವಜ ದಿನದ ಶುಭಾಶಯಗಳು.