ಆರೋಗ್ಯ ಸಚಿವರಾದ ಸುಧಾಕರ್ ಅವರೇ. ಸ್ವಾಮಿ ನಮ್ಮ ಮನೆಯಲ್ಲಿ ಒಟ್ಟು ಆರು ಜನ ನೀವು ತಿಂಗಳಿಗೆ ನೀಡುತ್ತಿರುವ ಸಂಬಳ 15000. ಸಾಕಾಗುತ್ತಾ ಸ್ವಾಮಿ. ಇದೇ 15000 ಸಂಬಳದಲ್ಲಿ. ನೀವು ಒಂದು ತಿಂಗಳು ಸಂಸಾರ ಮಾಡಿ ತೋರಿಸಿದರೆ. ನಾನು ನಿಮ್ಮನ್ನು ಖಾಯಂ ಮಾಡಿ ಅಂತ ಕೇಳುವುದಿಲ್ಲ. ಗೂಟದ ಕಾರಿನಲ್ಲಿ ಓಡಾಡುವ ನಿಮಗೆ ನಮ್ಮ ಕಷ್ಟಗಳು ಅರ್ಥವಾಗಲ್ಲ.
Honourable Prime ministerji,
Karnataka NHM insource Employees protest at freedom park Banglore since 7days.The representatives of state government and health department have not yet turned up to ask our demands.Kindly intervene and instruct the state government to do the needful.