वर्ष 2014-15 की तुलना में वर्ष 2022-23 में भारतीयों की औसत आय लगभग दो गुनी हो ���ई है।
वर्ष 2014-15 में आम भारतीय की सालाना औसत आय ₹86,647 थी जो 2022-23 में बढ़ कर ₹1 लाख 72 हजार सालाना हो गई है।
ದಾರಿದೀಪೋಕ್ತಿ
ಕೆಲವರಿಗೆ ನಾವು ಹೇಗಿರಬೇಕು ಎಂಬುದು ಗೊತ್ತಿಲ್ಲದಿದ್ದಾಗ, ಉಪ್ಪನ್ನು ನೆನಪಿಸಿಕೊಳ್ಳಬೇಕು. ಅದು ಜಾಸ್ತಿ ಆದರೂ ಗೊತ್ತಾಗುತ್ತದೆ, ಅದು ಕಮ್ಮಿಯಾದರೂ, ಇಲ್ಲದಿದ್ದರೂ ಗೊತ್ತಾಗುತ್ತದೆ. ಉಪ್ಪಿನ ಥರ ಇರುವುದನ್ನು ರೂಢಿಸಿಕೊಳ್ಳಬೇಕು.
"ಸ್ವದೇಶಿ ಭಾರತಕ್ಕೆ ಕೊರೊನಾ ಪ್ರೇರಣೆಯಾಗಲಿ" . ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾಗಿರುವ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಕಾರ್ಯವಾಹ ನಾ ತಿಪ್ಪೇಸ್ವಾಮಿಯವರ ಲೇಖನ
ವಿಶ್ವ ಮಾತೆ ಭಾರತಾಂಬೆ
ಗರ್ಭಕಮಲಜಾತ
ಪರಾಗ ಪರಮಾಣು ಕೀರ್ತಿ
ನೀನು
ಭರತಮಾತೆಯ
ಕೋಟಿ ಕಾರ್ತೀಕೋತ್ಸವದಲ್ಲಿ
ಮಿನುಗುತಿಹ ಜ್ಯೋತಿ
ನೀನು
ಭಾರತದ ಜನಪ್ರಿಯ ಪ್ರಧಾನಿ,ಭಾಜಪದ ಹಿರಿಯ ನಾಯಕ,ಅಜಾತಶತ್ರು,
ಭಾರತರತ್ನ, ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರಿಗೆ ಜನುಮದಿನದ ಹಾರ್ಧಿಕ ಶುಭಾಷಯಗಳು....
Today every Hindu must pledge to build #RamMandir at Ayodhya despite obstacles from CONgress & its Ecosystem. Enough of being at the mercy of Minorities and Vested Interests.