Plasma therapy holds great promise in treating Covid-19 patients and I am happy to inform that ICMR agreed to our request and has given permission for plasma treatment to Dr. Vishal Rao, HCG Bangalore Inst of Oncology.
@PMOIndia@AmitShah@JPNadda@BSYBJP
ನಾಡು ಕಂಡ ಶ್ರೇಷ್ಠ ಸಂತರು, ಕಾಯಕಯೋಗಿ, ತ್ರಿವಿಧ ದಾಸೋಹಿ, ಕ���್ನಾಟಕ ರತ್ನ, ಪದ್ಮಭೂಷಣ, ಸಿದ್ದಗಂಗಾ ಮಠದ ಪರಮಪೂಜ್ಯ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿಯಂದು ಆ ಸಾರ್ಥಕ ಜಗದ್ಗುರುಗಳಿಗೆ ಕೋಟಿ ಕೋಟಿ ನಮನಗಳು. ಕೊರೋನಾ ಕರಿನೆರಳು ಸರಿದು ಆರೋಗ್ಯಪೂರ್ಣ ಸಮಾಜ ಬೆಳಗುವಂತೆ ಗುರುಗಳು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತೇನೆ.
#Siddaganga
ನಮಸ್ತೇ ಕರ್ನಾಟಕ!ಇಂದು ಎರಡನೇ ದಿವಸದ ಕರ್ಫ್ಯೂ. ಜೀವನ ಬೇಕು ಆದರೆ ಜೀವ ಅದಕ್ಕಿಂತ ಮುಖ್ಯ . ನಿತ್ಯ ಜೀವನ ಅಸ್ತವ್ಯವಸ್ಥೆ ಆಗಿದೆ .ಕ್ಷಮೆ ಇರಲಿ ಇದು ನಿಮ್ಮ ಕ್ಷೇಮಕ್ಕಾಗಿ .ಧನ್ಯವಾದಗಳು
ಇಂದು ರಾತ್ರಿ 8:00 ಗಂಟೆಗೆ ಸನ್ಮಾನ್ಯ ಪ್ರಧಾನಮಂತ್ರಿ ಶ್ರೀ @narendramodi ರವರು ಮಹಾಮಾರಿ #COVID19 ಸಾಂಕ್ರಾಮಿಕದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತಪ್ಪದೇ ವೀಕ್ಷಿಸಿ. #IndiaFightCorona@PMOIndia@CMofKarnataka
https://t.co/TwWMvSr0gf
ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ #ಕೋವಿಡ್_19 ಸೋಂಕನ್ನು ನಿಯಂತ್ರಿಸುವ ದೃಷ್ಟಿಯಿಂದ 9 ಜಿಲ್ಲೆಗಳಿಗೆ ಅನ್ವಯಿಸಿ 24 /03 /2020 ರಿಂದ 31 /03/2020 ರವರೆಗೆ ಹೊರಡಿಸಿದ್ದ ಸಂಪೂರ್ಣ ಲಾಕ್ ಡೌನ್ ಆದೇಶವನ್ನು
ರಾಜ್ಯಾದ್ಯಂತ ವಿಸ್ತರಿಸಲಾಗಿದೆ .
ಸರ್ಕಾರದ ಈ ನಿರ್ಧಾರವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಲು ಕೋರಲಾಗಿದೆ.
As we keep up our vigil & fight against #COVID19, I wish to thank & applaud the #HealthWarriors - Doctors, PG students, Nurses, Para-meds, healthcare workers & volunteers who are tirelessly working 24x7 to help patients. Together, we will win this war against Corona virus
Stop merger of Banks and don't try to protect corporate people who are defaulter. This government is betraying common man and trying divert his mind . We appose merger and amalgamation move of government.
#SavePublicSectorBanks#StopMerger@FinMinIndia@PMOIndia#AIVBOA
Vijaya Bank celebrates 88th Foundation Day crossing business figure of ₹ 300000 Cr.Yet this profit making Bank is on the first list of PSBs to be amalgamated.Isn't it a hidden agenda of the Govt. Save Vijaya Bank
#SavePublicSectorBanks@FinMinIndia@narendramodi_in