ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ನಿರೂಪಣೆ ಮಾಡುತ್ತಿರುವಾಗ ಅಚನಕ್ಕಾಗಿ ಜರುಗಿದ ಒಂದು ಅದೃಷ್ಟ ಕ್ಷಣ ನೆನೆಸಿರಲಿಲ್ಲಿ ಈ ಗೌರವವನ್ನ ಈ ಪುಟ್ಟ ಕನ್ನಡತಿಯನ್ನೂ ಗುರುತಿಸಿ ಗೌರವಿಸಿದ್ದಕ್ಕೆ ಜಯಂತಿ ಸೇವ ಸಮೀತಿ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀಯುತ ಸಾಲೋಮನ್ ಅಂಕಲ್ ತಮಗೆ ಹೃತ್ಪೂರ್ವಕ ಧನ್ಯವಾದಗಳು 🙏
ಸಿರಿಗನ್ನಡಂ ಗೆಲ್ಗೆ ಸರಿಗನ್ನಡಂ ಬಾಳ್ಗೆ
ಹ್ಯಾಪಿ ಹುಟ್ದಬ್ಬ ಸಾನು❤️🎂❤️ ಯಾವಗ್ಲು ಹೀಗೆ ಖುಷಿ ಖುಷಿಯಾಗಿರು ಕಂದ ನಿನ್ನೊಳಗಿರುವ ಆ ತುಂಟತನ ಮುಗ್ಧತೆಯನ್ನ ಮಾತ್ರ ಯಾವಾತ್ತು ಕಳ್ಕೊಬೇಡ ಭಗವಂತನ ಸಂಪೂರ್ಣ ಆಶೀರ್ವಾದ ನಿನ್ನ ಉಜ್ವಲ ಭವಿಷ್ಯದ ಮೇಲಿರ್ಲಿ 🧿
ಜೈ ಆಂಜನೇಯ 🔱💪🔱
Once Again Happy Birthday @saanvviibharan 🎊🎂🎊