ಎಸ್. ಶ್ಯಾಮ್ ಪ್ರಸಾದ್ ಅವರ ಇಂಗ್ಲಿಷ್ ಐತಿಹಾಸಿಕ ಕಾದಂಬರಿ Lord of the Western Sea ನ ಕನ್ನಡ ಟ್ರೈಲರ್ ನಿಮ್ಮ ಮುಂದೆ!
ಕೆಳದಿ ಶಿವಪ್ಪ ನಾಯಕರು ಮತ್ತು ಅವರ ಸಾಹಸಗಾಥೆಯ ಮೂಲಕ ಕರ್ನಾಟಕದ ಇತಿಹಾಸದ ಒಂದು ರೋಚಕ ಅಧ್ಯಾಯವನ್ನು ಪರಿಚಯಿಸುವ ಈ ಪ್ರಯತ್ನದ ಭಾಗವಾಗಿರುವುದು ಸಂತೋಷದ ವಿಷಯ.
ನಮ್ಮ ಇತಿಹಾಸವನ್ನು ಜಗತ್ತಿಗೆ ಪರಿಚಯಿಸುವ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹವಿರಲಿ.
ಟ್ರೈಲರ್ ನೋಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ!
#LordOfTheWesternSea @ShyamSPrasad #ಪಡುಗಡಲೊಡೆಯ #ಶಿವಪ್ಪನಾಯಕ #ಕೆಳದಿ
ಈತನ ಮುಗ್ಧತೆಯನ್ನು ದುರ್ಬಳಕೆ ಪಡಿಸಿಕೊಂಡು ಪ್ರಕರಣದಲ್ಲಿ ಸಿಲಕಿಸಿರುವ (Retd) ಆಗಿರುವ ಪೊಲೀಸರಿಗೆ ಕೋರ್ಟ್ ಶಿಕ್ಷೆಗೊಳಪಡಿಸಿ, ಆತನಿಗೆ ಕೋಟಿ ರೂಪಾಯಿ ಪರಿಹಾರ ಕೊಡಿಸಿ ಮತ್ತು ಅದೆ Police Station ಮುಂದೆ Salute of Honourಗೆ ಸೂಚಿಸಿ ಆತನಿಗೆ ಗೌರವ ಸಲ್ಲಿಸಲು ಸೂಚಿಸಬೇಕು. ಇಂಥವರ ಬದುಕೆಂದರೆ ಅಸಡ್ಡೆ ಈ ಸಮಾಜಕ್ಕೆ/ವ್ಯವಸ್ಥೆಗೆ😡
Finally Wait is Over 😎💥
A 30-year journey in Sandalwood; a special tribute from his family to the 'Abhinaya Chakravarthy'! 🥵🔥
Zee Kannada Kutumba Awards 2026 | 🤩
Tomorrow, Saturday & Sunday at 6:30 PM.
#KicchaSudeep#BBK13#BRBFirstBlood#Devaraaya