ವಿಶ್ವದ ಅತೀ ದೊಡ್ಡ ವಿದ್ಯಾರ್ಥಿ ಸ೦ಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ 76ನೇ ಸಂಸ್ಥಾಪನ ದಿನದಂದು ಎಲ್ಲಾ ಎಬಿವಿಪಿ ಕಾರ್ಯಕರ್ತರಿಗೆ ಹಾಗೂ ಹಿತೈಷಿಗಳಿಗೆ ಹಾರ್ದಿಕ ಶುಭಾಶಯಗಳು.
#ABVP76thFoundationday#abvpvoice
The passengers of reserved seats are getting worsening day by day.Increasing infrastructure doesn't head towards the development.Mismanagement has hiked like the prices.
Karnataka express 12628
PNR: 2404293765
@AshwiniVaishnaw@RailMinIndia@IRCTCofficial@mepratap
India has become the first country in the world to reach the south pole of the Moon.🇮🇳
Salute to ISRO for Chandrayaan-3.
Bharat Mata Ki Jai. Vande Mataram.
Jai Hind🚩. _
#Chandrayaan3#ISRO
ಭಾರತ ಮಾತೆಯನ್ನು ದಾಸ್ಯದ ಸಂಕೋಲೆಗಳಿಂದ ವಿಮುಕ್ತಿಗೊಳಿಸಲು ತಮ್ಮ ಜೀವನವನ್ನೆ ಸವೆಸಿದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯವೀರ, ಪ್ರಖರ ವಾಗ್ಮಿ, ಯುಗಪುರುಷ ವೀರ ಸಾವರ್ಕರ್ ಅವರ ಜನ್ಮದಿನದಂದು ಅನಂತ ಅನಂತ ನಮನಗಳು.
#Savarkar#ABVPBengaluru
SEIL delegates visited Vidhana Soudha in Bangalore and had interaction with Sri. Vishweshwar Hegde Kageri, Hon'ble Speaker of LegislativeAssembly, Karnataka. @ Vidhana Soudha https://t.co/73x9WSP6pd
ABVP National Gen Sec Sri. @yagywalkya ji addressed a press conference regarding CWC meeting being held in Mysore on 28 & 29 Jan. ABVP National Sec Sri. @HariNagothu ji,Karnataka South Pranth Sec Ku.@AJodidhar,JntSec @VMallelu &Bengaluru MahanagarSec @meLNarayan were also present
It is our duty to pay for our liberty with our own blood. The freedom that we shall win through our sacrifice and exertions, we shall be able to preserve with our own strength.
- Netaji Subhash Chandra Bose
#BharatVichar
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಂಗಳೂರು ವತಿಯಿಂದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಆದಂತಹ ಭ್ರಷ್ಟಚಾರದ ವಿರುದ್ಧ ಇಂದು ಫ್ರೀಡಂ ಪಾರ್ಕ್ ನಲ್ಲಿ ಹೋರಾಟವನ್ನು ಮಾಡಲಾಯಿತು.
#ABVPBENGALURU
ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿ ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರ 131 ನೇ ಜನ್ಮದಿನದಂದು ಆ ಮಹಾ ಮೇರುವಿಗೆ ನಮನಗಳು.
#ABVPbengaluru#AmbedkarJayanti2022#JaiBheem
ಎಲ್ಲಾ ಬಾಂಧವರಿಗೂ
ಶ್ರೀರಾಮ ನವಮಿಯ ಶುಭಾಶಯಗಳು.
ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದ ಮರ್ಯಾದಾ ಪುರುಷೋತ್ತಮ ಶ್ರೀ ರಾಮನ ಆದರ್ಶಮಯ ಬದುಕು ನಮಗೆಲ್ಲಾ ಪ್ರೇರಣೆ ನೀಡಲಿ.
ಜೈ ಶ್ರೀ ರಾಮ್🚩#Ramanavami#SriRamaNavami