ಇಂದು, ಆಷಾಢ ಶುಕ್ರವಾರದ ಪ್ರಯುಕ್ತ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಪದ್ಮಶ್ರೀ ಡಾ|| ಸುಧಾ ಮೂರ್ತಿರವರು, ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಅಮ್ಮನವರ ಆಶೀರ್ವಾದ ಪಡೆದು ಅನುಗ್ರಹ ಪ್ರಸಾದವನ್ನು ಸ್ವೀಕರಿಸಿದರು.
ದಿನಾಂಕ 01/07/2022 ಪ್ರಥಮ ಆಷಾಢ ಶುಕ್ರವಾರದ ಪ್ರಯುಕ್ತ ಶ್ರೀ ಕ್ಷೇತ್ರದಲ್ಲಿ ಅಮ್ಮನವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ಮಾಡಲಾಯಿತು.ಹಾಗೂ ದೇವಸ್ಥಾನದ ಒಳ ಮತ್ತು ಹೊರ ಪ್ರಾಕಾರಕ್ಕೆ ವಿಶೇಷವಾಗಿ ಪುಷ್ಪಾಲಂಕಾರ ಮಾಡಲಾಯಿತು.
We are excited to partner with @ibm_in for the next ten years to make @BLRAirport a digitalized, seamlessly connected, intuitive and smart airport. The ‘Airport in a box’ platform will enable a seamless travel experience for passengers. Read more https://t.co/IBacB87pjJ
We are thrilled to announce that #BLRAirport campus is 100% water positive. We accomplished this milestone by consuming water responsibly, reusing, recycling and replenishing water bodies. Know more https://t.co/vyN2Xd0RUk #WorldNatureConservationDay#NatureConservationDay