Recently Raichur traffic police has been very active in imposing huge fines on those who are not wearing masks. Govt. says its an attempt to curb the spread of corona.
VOR FACT CHECK: A VIDEO GOING VIRAL ON WHATSAPP OF GIRL BEING KIDNAPPED NEAR UMA HOTEL IS FAKE.
A video of a girl being kidnapped is going viral claiming that it is video of girl's kidnapping near uma hotel but VOR has identified the of being a kidnapping at kolar district
ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಕ್ಬೂಲ್ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಯಚೂರು ಎಸ್ಪಿ ಪ್ರಕಾಶ್ ನಿಕ್ಕಮ್, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸದರ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
#raichur#vraichur#raichurmurder#raichuru#raichurnews
ರಾಯಚೂರು: ಜೆಡಿಎಸ್ ನಗರಸಭೆ ಸದಸ್ಯನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರು ನಗರದ ಜಾಕೀರ್ ಹುಸೇನ್ ವೃತ್ತದಲ್ಲಿ ಸೋಮವಾರ ರಾತ್ರಿ ನಡೆದಿದೆ.
ರಾಯಚೂರು ನಗರದ ವಾರ್ಡ್ ನಂ 8ರ ಮಕ್ಬೂಲ್ (42) ಕೊಲೆಯಾಗಿರುವ ನಗರಸಭೆ ಸದಸ್ಯ. ಹಳೇ ವೈಷಮ್ಯ ಹಿನ್ನೆಲೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
#Raichur
ಸೋಮವಾರ ರಾತ್ರಿ ಏಕಾಏಕಿ ದಾಳಿ ಮಾಡಿದ ನಾಲ್ಕು ಜನ ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಕ್ಬೂಲ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯದಿಂದ ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ ಮಕ್ಬೂಲ್ರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
#Raichur
EARLIER WE REPORTED THAT ASHOK GASTI PASSED AWAY BUT THERE'S BEEN CONFUSION IN THE MEDIA BUT IT BEING CONFIRMED THAT HE IS IN CRITICAL CONDITION BUT NOT YET DECLARED DEAD
WE'RE ATTACHING SCREENSHOTS OF THE MEDIA POSTS AND TWEETS THAT REPORTED HIM DEAD
#raichur#AshokGasti
IIIT was not at all an alternate for IIT and sanctioning it was just an attempt to placate the people of Raichur. Sanctioning of IIIT to Raichur is a ploy to deprive it of the proposed AIIMS branch. (1/2)
#AIIMSForRaichur