ಅದ್ಭುತ ಕಲಾವಿದ..ಇವನೆಂದರೆ ನನಗೆ ಬಹಳ ಇಷ್ಟ..ಕಣ್ಣಿರುವ ಅನೇಕರು ನೆಪಹೇಳಿ ಸಾಧಿಸಲಾಗದೆ ಕುರುಡರಂತೆ
ಬಾಳುತ್ತಿದ್ದಾರೆ ಜಗದಲ್ಲಿ..
ಕುರುಡಾದರೇನು ಜಗಕ್ಕೆ ಕಲೆಯಿಂದ ಹೊಂಬೆಳಕು ನೀಡುತ್ತಿದ್ದಾನೆ ಮಹನೀಯ.ನನ್ನೆಲ್ಲಾ ಅಯುಷ್ಯ ನಿನ್ನದಾಗಲಿ ಶಾರದೆಯನ್ನ ಹೀಗೆ ಕಂಠದಿಂದ ಅನಾವರಣ ಮಾಡುತ್ತಾ
ಗರಿಗುಡಿಸಲಿಂದ ಅರಮನೆ ಸೇರು
ನಿಜ ಕಲಾವಿದನೆ..ಶುಭವಾಗಲಿ. https://t.co/leLHo6ah61
ನಿಮ್ಮ ಪ್ರೀತಿ ಹಾರೈಕೆಯಿಂದ ಅವರಿಬ್ಬರು ಹೀಗೆ ಇರುತ್ತಾರೆ..ಅನುಮಾನ ಬೇಡ..
ಎಷ್ಟೋ ಬಾರಿ ಅಣ್ಣತಮ್ಮ ಗಂಡಹೆಂಡತಿ ಬಂಧುಬಳಗ ದೇಶದೇಶಗಳ ಸ್ನೇಹದ ಮುನಿಸು ಮಳೆ ಬಂದ ಮೇಲೆ ಕರಗೋ ಮೋಡದಂತೆ ಕರಗುತ್ತದೆ..ಮುನಿಸು ಕ್ಷಣಿಕ..ಸ್ನೇಹ ನಿರಂತರ.. ಅವರ ಸ್ನೇಹ ಚಿಗುರಲಿ ಎಂದು ಆಶಾಭಾವದೊಂದಿಗೆ ನಿಮ್ಮಂತೆ ನಾನು ಒಬ್ಬ ಕಾಯುತ್ತಿರುವೆ.. https://t.co/Si9fnAgPar
Gud night all #Kiccha fans
Unseen picture
ಆರಿಸಿಕೊಳ್ಳುವ ಅವಕಾಶಗಳಿದ್ದಾಗ ಒಳ್ಳೆಯದನ್ನೇ ಆರಿಸಿಕೊಳ್ಳೋಣ, ಅವಕಾಶಗಳಿಲ್ಲದಿದ್ದಾಗ ಸಿಕ್ಕಿದನ್ನೇ ಸರಿಯಾಗಿ ಬಳಸಿಕೊಳ್ಳೋಣ. ಆಯ್ಕೆ ಮತ್ತು ಅವಕಾಶಗಳಲ್ಲಿ ವಿವೇಚನೆ ಬಳಸೋಣ.
@KicchaSudeep@iampriya06#BKKSSS