ಕೆಲತಿಂಗಳಿಂದ ಸಾಲು ಸಾಲಾಗಿ ಕೆಟ್ಟ ಗ್ರಾಚಾರಗಳು ನಿಮ್ಮಮೇಲೆ ಯುದ್ಧ ಸಾರುವಂತೆ ಭಾಸವಾಗುತ್ತದೆ!ಆದರೆ ನಿಮ್ಮಲ್ಲಿ ಇರುವ ದೈವದ ಫಲ,ಕರ್ಮದ ಫಲವಾಗಿ ಅದುವಿಫಲವಾಗಿದೆ.
ನೆಡೆದಿದ್ದನ್ನು ಸಣ್ಣದರಲ್ಲೇ ಹೋಯಿತೆಂದು ತಿಳಿಯಿರಿ ಸರ್ ನಿಮ್ಮಮನಸ್ಸಿಗೆ ಘಾಸಿಯಾಗಿರುವುದು ನಿಜ ಕಾಲ ನಿರ್ಣಾಯಕ "ಕಾಲಭೈರವ"ಇರುವಾಗ ಕೆಟ್ಟಭಯಬೇಡ ಯತಿರಾಜ್ ಬೇಗ ಗುಣವಾಗಲಿ 🙏
ಜೀವನದಲ್ಲಿ ಸಂಸಾರದ ಸರ್ವಸದಸ್ಯರ ಭಾರಹೊತ್ತು, ತನಗಾಗಿ ಏನುಬಯಸದೆ!ತನ್ನವರಿಗಾಗಿ ಬಂದದ್ದೆಲ್ಲಾ ಸಹಿಸಿ ನೋವುನುಂಗಿ ಹೆಜ್ಜೆಹಾಕುವ ಮೌನಯೋಗಿ #ಅಪ್ಪ
ಇಂದು ಬಹಳ ನೆನಪಾದ ನನ್ನ #ಅಪ್ಪ ಅವನ ತ್ಯಾಗದಮುಂದೆ ಇಂದು ನಾನು ತೃಣ ಎನ್ನಿಸಿತು!
ಮಗನಿಗೆ ಬಹಳ ಒಳಏಟು ಬಿದ್ದಿದೆ,ಪಕ್ಕೆಮೂಳೆ ಬಲತೊಡೆ ligamentಗೆ ಬಲವಾದ ಪೆಟ್ಟು!ಚಿಕಿತ್ಸೆ ನಡೆಯುತ್ತಿದೆ🙏
ಅಪ್ಪನ presence ಇದ್ರೆ
ಮನೆ,
ಮನ ,
ಪ್ರಜ್ಞೆ,
ಭದ್ರ! ಅವರ ನಡವಳಿಕೆಯ ನಮಗೆ ಬುನಾದಿ..! ಅಪ್ಪಂದಿರ ದಿನದ ಶುಭಾಶಯಗಳು ಸರ್.💐
ಅವರು ಜೀವಿತಾವಧಿಯಲ್ಲಿ ನಿಮ್ಮ ಸಾಧನೆ ಕಂಡು ಕಣ್ಣ ತುಂಬಿಕೊಂಡಿದ್ದಾರೆ..! ಹಿರಿ ಆತ್ಮಕ್ಕೆ ಶಾಂತತೆಯಿಂದಿ ಶಿವ ಧ್ಯಾನ ಮಾಡುತ್ತಿರ ಬಹುದು...,🙏 ಹರಿ ಓಂ
ಯಾರು ನಿನ್ನ ನೆನೆಯಲಿ ಮರೆಯಲಿ ನಾನು ಮಾತ್ರ ನನ್ನ ಉಸಿರಿನ ಕೊನೆಯವರೆಗು ನಿನ್ನ ನೆನೆಯುವೆ ಅಪ್ಪ..ಕಾರಣ ಆ ಉಸಿರು ನನಗೆ ದೇಣಿಗೆ ನೀಡಿದ ಧಣಿ ನೀನಲ್ಲವೆ!ಅಪ್ಪನ ನನ್ನ ದೇವರು..
ಕ್ಷಮೆಯಿರಲಿ ನಿಮ್ಮಿಂದ ಕೆಲದಿನ ದೂರ ಉಳಿದದ್ದಕ್ಕೆ!
ನನ್ನ ತಂದೆಯಷ್ಟೆ ಗೌರವ ನಿಮ್ಮಗಳ ಮೇಲಿದೆ ನನಗೆ.. ತಂದೆಯಿಂದ ಜೀವ..ನಿಮ್ಮಿಂದ ಜೀವನ🙏
ಶುಭದಿನ......
ವಿಧಿಯೇ ನೀನೆಷ್ಟು ಕ್ರೂರಿ!!
ಬಾಳಿ ಬದುಕುವ ಮಕ್ಕಳ ಬಾಳಿಗೆ
ಯಾಕಿಂತ ಘೋರ ಶಿಕ್ಷೆ!!
ಆ ಹೆಣ್ಣು ಮಗಳು ಗಂಡ ಹಾಡುವುದ ನೋಡಿ ಆನಂದಿಸಿ ಸಂಭ್ರಮಿಸಿದ ದಿನಗಳ #TVಯಲ್ಲಿ ನೋಡಿದ್ದೆ!!ಈಗ ಆ ಜೀವ ಇಲ್ಲವಂತೆ!!
ವಿಷಯ ಕೇಳಿ ದುಃಖವಾಯಿತು!!
ಸುಬ್ರಮಣಿ ಹಾಗು ಅವರ ಮಕ್ಕಳು ಈ ದುಃಖ ಹೇಗೆ ಭರಿಸುತ್ತಾರೆ😭..ಓಂ ಶಾಂತಿ...
ಹೌದು ..ವಯಸ್ಸಾದವರಿಗೆ ಈ ಲಾಠಿ ಏಟು ಬಿದ್ದರೆ.. ತಡೆಯ ಇರಲಾರರು...!
ಸೂಕ್ತ ಸಮಯದಲ್ಲಿ ಪೋಲೀಸ್ ಇಲಾಖೆಗೆ ಮನವರಿಗೆ ಮಾಡಿದ...ನಮ್ಮೆಲ್ಲರ ಬಂದು,ನಟ,ನಾಯಕ,ಸಮಾಜದ ಚಿಂತಕ, ಜನಸಾಮಾನ್ಯರ ಕಳಕಳಿ ಇರುವಂತೆ ವ್ಯಕ್ತಿ ಜಗ್ಗಣ್ಣ.
ದ್ವನಿ ಎತ್ತದಿಕ್ಕೂ ಗುಂಡಿಗೆ ಬೇಕು....🙏
ಏನೆಂದು ಅಕ್ಷರ ಠಂಕಿಸಲಿ??
ಯಾವ ಅಕ್ಷರದಲ್ಲಿ ಸಾಂತ್ವನ ಹೇಳಲಿ??
ಯಾವ ಅಕ್ಷರದಿಂದ ಇವರ ಮನೆಯ ನೊಂದವರ ಸಮಾಧಾನ ಪಡಿಸಲಿ??
ಒಂದಂತು ಠಂಕಿಸುವೆ ನಿಮ್ಮಗಳ ಜೊತೆ ನಾ ಕಳೆದ ಸಮಯ ಅವಿಸ್ಮರಣೀಯ!!
ನಿಮ್ಮ ಆತ್ಮ ರಾಯರಲ್ಲಿ ಲೀನವಾಗಲಿ!!
ನಿಮ್ಮ ಮನೆಯವರಿಗೆ ಧೈರ್ಯ ಆ ರಾಯರೆ ತುಂಬಲಿ!!
ಓಂ ಶಾಂತಿ....ಸದ್ಗತಿ...
ಜೀವಾತ್ಮನಿಗೆ ಕಾಮ ಪಂಚಭೂತದ ಒಂದು ಬಾಗ(ಸ್ಪರ್ಶ)
ಅಗ್ನಿಮುಖೇನ ನಿಶ್ಚಯವಾಗಿ ಸಪ್ತಪದಿ ತುಳಿದವಳು ಮಾತ್ರ ಕ್ರಿಯೆಗೆ ಆರ್ಹಳು!
ಭಯ ಲಜ್ಜೆಬಿಟ್ಟು ಅನ್ಯರ ಸಹವಾಸ ಮಾಡಿದಾಗ ಆ ಜೀವಾತ್ಮನಿಗೆ ಸ್ತ್ರೀಧೋಷ ಪ್ರಾಪ್ತವಾಗಿ ಅಧಪಥನ!
ರಾವಣ,ದುಶ್ಯಾಸನ,ದುರ್ಯೋಧನರು,ನಮ್ಮ ಗ್ರಂಥಗಳಲ್ಲಿ ಉಲ್ಲೇಖ!
ಸ್ತ್ರೀಸಂಗ ಅಪಮಾನ ಸಾವಿಗೆ ಸಮ!
"ಕಾಮಾತುರಂನಭಯನಲಜ್ಜ"
ಶುಭದಿನ ಶುಭೋದಯ:)
ವಿಶ್ವ ದೇವರು ಶೃಷ್ಠಿಯ ಕನ್ನಡಿ
ನಮ್ಮ ಅಲಂಕಾರ ನಮಗೆ ಕಾಣುವುದು!
ವಿಶ್ವ ದೇವರು ಶೃಷ್ಠಿಯ ಬೆಟ್ಟದ ತಪ್ಪಲು ನಮ್ಮ ಧ್ವನಿ ನಮಗೆ ಪ್ರತಿಧ್ವನಿ!
ಒಳ್ಳೆಯ ಮುಖಭಾವ ನುಡಿ ಇದ್ದರೆ ಕನ್ನಡಿ ಬೆಟ್ಟದ್ದಲ್ಲಿ ನಮ್ಮತನ ಕಾಣುವುದು!
ಇದು ಸಮಾಜ..
ಹರಸಿ ಬೆನ್ನಿಗೆ ನಿಂತ ರಾಯರ ಪ್ರತಿರೂಪದ ಕನ್ನಡಮನಗಳಿಗೆ ಅಭಿಮಾನಿಗಳಿಗೆ ಧನ್ಯವಾದ:)
ಹಿರಿಯ ಕಲಾ ಸಾಧಕನಿಗೆ ಅವಮಾನವಾಗಿ ನೆಡೆಸಿಕೊಂಡಿದಕ್ಕ..ನಿಮ್ಮ ಅಭಿಮಾನಿಗಳ ಮನಸಿಗೆ ಘಾಸಿಯಾಗಿರುವುದು ಸತ್ಯ ಸರ್!
ಸರ್ ಒಂಉ ವಿನಂತಿ ಇತಹ ತಲೆಯಲ್ಲಿ ಮೆದುಳು ಇಲ್ಲದ ಮಾದ್ಯಮದಿಂದ ದೂರವಿರಿ.
ನಿಮ್ಮ ಪ್ರಕಾರ ಮಾದ್ಯಮ ತಂದೆ ಸಮಾನ..ಈಒಂದು ಪದ ಸಾಕು ನಿಮ್ಮ ತಿಳುವಳಿಕೆಗೆ.ನಿಮ್ಮ ಅಭಿಮಾನಿಗಳ ಮನಸ್ಸು ನಿಮ್ಮಷ್ಟೇ ಮೃದು! ರಾಯರಿದ್ದಾರೆ😔
@Jaggesh2 ನಿಮ್ಮ ಬಗ್ಗೆ ಅಪಪ್ರಾಚಾರ ಮಾಡುತ್ತಿರುವುದು ಇದೇನು ಹೊಸದಲ್ಲ ಬಿಡಿ ಸಾರ್!ತಿಳಿ ನೀರಂತಿರುವ ನಿಮ್ಮ ಹಾಗು ದರ್ಶನ ಸರ್ ಮಧ್ಯೆ ಹುಳಿ ಹಿಂಡುವ ಕಾಯಕ ಅಷ್ಟೇ!ದರ್ಶನ್ಸರ್ಗೂ ಅವರ ಅಭಿಮಾನಿಗಳಿಗೂ ಈ ಕುಚ್ಛೇಷ್ಟೆ ಅರ್ಥವಾಗುದು.ಕಲ್ಲಬೆರೆಕೆ ಸುದ್ದಿಗೆ ಕಾಣದ ಕೈ!ನಿಮ್ಮದೇ ಎಂದುಹೇಳುವ ಆದ್ವನಿಯಮೇಲೆ ಅನುಮಾನವಿದೆ ಇದಕ್ಕೆ ಕಾಲವೇಊತ್ತರ.