ಈ ಚುನಾವಣೆ ಮಂಗಳಸೂತ್ರದ ರಕ್ಷಣೆಗೆ ಇರುವ ಚುನಾವಣೆ ಎಂದು ರಾಜಸ್ಥಾನದಲ್ಲಿ ನಿಂತು ಇಡಿ ದೇಶಕ್ಕೆ ಕರೆಕೊಟ್ಟ ಗೌರವಾನ್ವಿತ ಮೋದಿಜಿಯವರೇ, ನಿಮ್ಮದೇ ಮೈತ್ರಿಪಕ್ಷದ ಪ್ರಜ್ವಲನಿಂದ ಅದೆಷ್ಟೊ ಮಂಗಳಸೂತ್ರಕ್ಕೆ ಭಂಗ ಆಗಿದ್ದರ ಬಗ್ಗೆ ನಿಮ್ಮ ಮೌನವೇಕೆ?
ನಾವು ಸನಾತನಿಗಳು ಕೇಳಬೇಕಲ್ವಾ ಈ ಪ್ರಶ್ನೆ!?..
@narendramodi@BJP4Karnataka
ಬಿಜೆಪಿಯವರು ರಾಜಕೀಯ ಹಿತಾಸಕ್ತಿಗಾಗಿ ನಮ್ಮ ಸನಾತನ ದೇವ ದೈವರುಗಳನ್ನು ಬೀದಿಗೆ ತಂದಾಯ್ತು.ಅದು ಈ ಬಾರಿ ಫಲಪ್ರದ ಆಗುವುದಿಲ್ಲ ತಿಳಿದು ಅಧಿಕಾರದಾಸೆಗೆ ಇವಾಗ ನಮ್ಮ ಭಾವನಾತ್ಮಕ ಹಾಗೂ ಪರಂಪರೆಯ ವಿಚಾರಧಾರೆ 'ಮಂಗಳಸೂತ್ರ'ಕ್ಕೆ ಕೈ ಹಾಕಿದ್ದಾರೆ
ಒಟ್ಟಾರೆ ಈ ಚುನಾವಣೆ ಬಿಜೆಪಿಯವರಿಂದ ಅಪಾಯದಲ್ಲಿರುವ ಸನಾತನ,ಪರಂಪರೆ ರಕ್ಷಿಸುವುದು ಕೂಡ ಆಗಿದೆ!
@AmitShah@narendramodi@RajuBistaBJP Hindu youths jagrath ho raha hey , BJP KA nakali hindutwa Ki jagrat ho rahi hey..
Key be pehale RSS waala tha ,Jo ee lokh mere vaje se case kiya.
So , stop attraction political Hinduism ,strar Achaean Dharmik Hindutwa..
So BJP hatavo ,Sanathana bachavo
@siddaramaiah@kharge ನಿಮ್ಮ ಅಹಿಂದ ಅಸ್ತ್ರ ಅಲ್ಲಿ workout ಆಗಬಹುದು.
ರಾಹುಲ್ ಗಾಂಧಿನ ಪ್ರಧಾನಿ ಅಬ್ಯರ್ತಿ ಮಾಡಿದರೆ ನಿಮಗೆ ಸೋಲು ಪಕ್ಕಾ..ಖರ್ಗೆಯನ್ನ ಮಾಡಿದರೆ ಮಾತ್ರ ಚುನಾವಣೆ ಕುತೂಹಲ ಇದೆ
ಬೇಟಿ ಬಚಾವೋ-ಬೇಟಿ ಪಡಾವೋ ಅನ್ನುವುದು ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳ ಧ್ಯೇಯ ..
ಕಳೆದ ಹನ್ನೊಂದು ವರ್ಷಗಳಿಂದ ಸೌಜನ್ಯ ಎನ್ನುವ ಬೇಟಿಯ ಅತ್ಯಾಚಾರ ,ಕೊಲೆಗೆ ನ್ಯಾಯ ಸಿಗಲಿಲ್ಲ ಮೋದಿಜಿ..we want justice
#justiceforsowjanya
ಇವತ್ತು ದಿನಾಂಕ 28/09/2023... ಹಾಲಿನ ಪ್ಯಾಕ್ ನಲ್ಲಿ ಎರಡೆರಡು ದಿನಾಂಕಗಳು ಕಂಡುಬಂದಿದೆ. ಸುಮಾರು 14 ಪ್ಯಾಕೆಟ್ಗಳಲ್ಲಿ ದಿನಾಂಕ 26-09-2023 ಮತ್ತು ದಿನಾಂಕ 28-09-2023 ಎಂದು ಎರಡೆರಡು ದಿನಾಂಕಗಳಿರುವುದು ಕಾಣಸಿಕ್ಕಿದೆ. ಇದರ ಕುರಿತಾಗಿ ಸ್ವಲ್ಪ ಮಾಹಿತಿಯನ್ನು ತಿಳಿಯಬಯಸುತ್ತೇನೆ. @nandinikmf@kmfnandinimilk@KHMuniyappaklr
RSS ಶಾಖೆಗಳಲ್ಲಿ ನೀಲಿಚಿತ್ರ ನೋಡುವ ತರಬೇತಿ ನೀಡುತ್ತಾರೆ ಅನ್ನುವ ಕುಮಾರಸ್ವಾಮಿಯ JDSಜೊತೆ ಮೈತ್ರಿಕೂಟ ಮಾಡುತ್ತೀರಿ ಅಂತಾದರೆ ನೀವುಗಳು ಸಿದ್ಧಾಂತ ಮರೆಯುವುದಕ್ಕೆ ಇನ್ನೂ ಬಾಕಿ ಉಂಟಾ??
@blsanthosh@KotasBJP@NatuPrasanna@smritiirani
When kumaraswami was the cheif-minister he said that, he had nothing to learn from RSS and the branches of RSS are taught to watch blue https://t.co/zADNqCe62R you are joining them with NDA alliances what message did you want to send to the workers?
@blsanthosh@DrMohanBhagwat