@srinidhi_Blore ಬಾಳ horror agidre, ಮುಂಚೆ ನೇ ಹೇಳಿ 😒.
Cuz some people will recall the scary scenes when they are alone at home or at office or outside places.
And yaake ಇನ್ನೂ ಮೂವಿ glimps or teaser release ಮಾಡಿಲ್ಲ?
ಹಲವು ಸಲ, ಹಲವು ಸಲ ಎಂದರೆ ಸಾವಿರ ಸಲ ಜನಗಳನ್ನು ದನಗಳ ಹಾಗೆ ಈ ಸೂ*ಮಕ್ಕಳು ಸರಕು ಸಾಕಾಗಾಣಿಕೆ ವಾಹನದಲ್ಲಿ ಸಾಗಿಸುತ್ತಾರೆ ಎಂದು ಜನ ಆಕ್ರೋಶ ತಂಡ ಬರೆದಿತ್ತು. ಇಂತಹ ಅಪಾಯಗಳ ಸಾಧ್ಯತೆಯನ್ನು ನಾವು ಸ್ಪಷ್ಟವಾಗಿ ವಿವರಿಸಿದ್ದೇವು. ಪ್ರಸ್ತುತ ಅದೇ ಸಂಭವಿಸಿದೆ. ಬಡವರು ಎನ್ನುವ ಅನುಕಂಪಕ್ಕೆ ಕಾನೂನು ಉಲ್ಲಂಘನೆ ಸಹಿಸಿದರೆ, ಪ್ರಾಣವನ್ನು ತಂದು ಕೊಡುವವರು ಯಾರು?
🚨 ಮಾಡ್ನಾಳ ಬಳಿ ಭೀಕರ ಅಪಘಾತ: ಬೊಲೆರೊ ಗೂಡ್ಸ್ ವಾಹನದಲ್ಲಿ ಕೂಲಿ ಕಾರ್ಮಿಕರು… ಮೂವರು ಸಾವು!
ಶಹಾಪುರ: ಯಾದಗಿರಿ ಜಿಲ್ಲೆಯ ಭೀಮರಾಯನಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಡ್ನಾಳ ಗ್ರಾಮದ ಸಮೀಪ ಇಂದು ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. 3ರಿಂದ 5 ಮಂದಿ ಗಂಭೀರವಾಗಿ ಗಾಯಗೊಂಡಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
⚠️ ಜನರನ್ನು ಸಾಗಿಸಲು ಗೂಡ್ಸ್ ವಾಹನವೇ?
ಮಾಡ್ನಾಳ ಹಾಗೂ ಹಳ್ಳಿಸಗರ ಗ್ರಾಮದ ಕೂಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ವಾಪಸ್ ಬರುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
KA-33 B-5139 ನೋಂದಣಿ ಸಂಖ್ಯೆಯ ಬೊಲೆರೊ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಬಳಿಕ ವಾಹನವು ಬಿದ್ದಿದ್ದ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ತಿಳಿದುಬಂದಿದೆ.
💔 ಮೂವರು ಸ್ಥಳದಲ್ಲೇ ಮೃತ್ಯು
ಮೃತರನ್ನು:
🔴 ಹೊನ್ನಾನಿಂಗಮ್ಮ (15) – ವಿದ್ಯಾರ್ಥಿನಿ
🔴 ಸತ್ಯಮ್ಮ (32) – ಮಾಡ್ನಾಳ
🔴 ಸೌಭಾಗ್ಯ (30) – ಮಾಡ್ನಾಳ
ಎಂದು ಗುರುತಿಸಲಾಗಿದೆ.
ಸತ್ಯಮ್ಮ ಅವರ 13 ವರ್ಷದ ಪುತ್ರ ಚಂದ್ರು ಅವರ ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಗಾಯಾಳುಗಳಿಗೆ ಶಹಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೆಲವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಯಾದಗಿರಿ ಹಾಗೂ ಕಲಬುರಗಿಗೆ ಕಳುಹಿಸಲಾಗುತ್ತಿದೆ.
🔥 ಜನ ಆಕ್ರೋಶ ಪತ್ರಿಕೆ ಈ ಹಿಂದೆಯೇ ಎಚ್ಚರಿಸಿತ್ತು!
ಜನರನ್ನು ದನಗಳಂತೆ ಸರಕು ಸಾಗಾಣಿಕೆ ವಾಹನಗಳಲ್ಲಿ ಸಾಗಿಸುತ್ತಿರುವ ಅಪಾಯಕಾರಿ ಪದ್ಧತಿಯ ಕುರಿತು ‘ಜನ ಆಕ್ರೋಶ ಪತ್ರಿಕೆ’ ಈ ಹಿಂದೆಯೇ ಸಚಿತ್ರ ವರದಿ ಮಾಡಿತ್ತು.
ಆದರೂ ಇಂತಹ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಕಡಿವಾಣ ಬೀಳದಿರುವುದು ಏಕೆ?
ಇನ್ನೆಷ್ಟು ಜೀವಗಳು ಬಲಿಯಾದ ನಂತರ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೆ?
👉 ಈ ಘಟನೆ ಕುರಿತು ನಿಮ್ಮ ಅಭಿಪ್ರಾಯವೇನು?
👉 ಗೂಡ್ಸ್ ವಾಹನಗಳಲ್ಲಿ ಪ್ರಯಾಣಿಕರ ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕೇ?
💬 ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡಿ.
🔄 ಈ ಸುದ್ದಿಯನ್ನು ಶೇರ್ ಮಾಡಿ — ಒಂದು ಜೀವವಾದರೂ ಉಳಿಯಬಹುದು.
📍 ಜನ ಆಕ್ರೋಶ | ಸತ್ಯದ ಪರ ಧ್ವನಿ
#ಮಾಡ್ನಾಳ #ಶಹಾಪುರ #ಯಾದಗಿರಿ #ರಸ್ತೆಅಪಘಾತ #RoadAccident #BreakingNews #YadgirNews #ShahapurNews #JanAakrosha #ಜನಆಕ್ರೋಶ #ಕೂಲಿಕಾರ್ಮಿಕರು #TrafficSafety #KarnatakaNews
ಅನಧಿಕೃತ ಲೇಔಟ್ಗಳಿಗೆ ಅವಕಾಶ ಕೊಟ್ಟು, ಅಗತ್ಯ ಮೂಲಸೌಕರ್ಯಗಳಿಲ್ಲದೆ ಜನರನ್ನು ಸಂಕಷ್ಟಕ್ಕೆ ತಳ್ಳಿದ ಹಿಂದಿನ ಬಿಜೆಪಿ ಸರ್ಕಾರದ ಅವ್ಯವಸ್ಥೆ ಇಂದು B ಖಾತೆಯಿಂದ A ಖಾತೆಗೆ ಪರಿವರ್ತನೆಯ ಅನಿವಾರ್ಯತೆ ತಂದೊಡ್ಡಿದೆ.
ಹಿಂದಿನ ಸರ್ಕಾರದ ತಪ್ಪುಗಳನ್ನು ಸರಿಪಡಿಸಿ, ಜನರಿಗೆ ಕಾನೂನುಬದ್ಧತೆ ಮತ್ತು ಅಗತ್ಯ ಮೂಲಸೌಕರ್ಯ ಒದಗಿಸುವುದೇ ನಮ್ಮ ಆದ್ಯತೆ.
The mismanagement of the previous BJP government, which allowed unauthorised layouts to come up without essential infrastructure, has today created the need for converting B Khata properties to A Khata.
Our priority is to correct the mistakes of the previous government and ensure that people get legal recognition along with the essential infrastructure they deserve.
ಲಕ್ಷ್ಮಿ ಮನೆ ಬಾಗಿಲಿಗೆ ಬಂದು ಬಾಗಿಲು ತಟ್ಟಿದಾಗ ಬಾಗಿಲು ತೆಗಿಲಿಲ್ಲ ಅಂದ್ರೆ ಪಕ್ಕದ ಮನೆ ಬಾಗಿಲು ತಟ್ಟತಾಳೆ,ಅಷ್ಟೇ.
#ಗಂಡುಭೇರುಂಡ
ವರ ಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು ಎಲ್ಲರಿಗೂ.
ದುಡಿದು ಬಿಟ್ಟು ಪೂಜೆ ಮಾಡಿದ್ರ ರೊಕ್ಕ ಬರಲ್ಲ ಪಾ.