ಯುವಜನತೆಯ ನ್ಯಾಯಯುತವಾದ ಬೇಡಿಕೆಗಳಿಗೆ ನನ್ನ ಬೇಷರತ್ ಬೆಂಬಲ
ಅಧಿಸೂಚನೆ ಪ್ರಕಟ ಮಾಡದೆ, ಫಲಿತಾಂಶಗಳನ್ನು ವಿಳಂಬಗೊಳಿಸುತ್ತ, ಕರ್ನಾಟಕ ಲೋಕ ಸೇವಾ ಆಯೋಗ ಎಂಬ ಭ್ರಷ್ಟ ಸಂಸ್ಥೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳಿಗೆ ಆಗುತ್ತಿರುವ ನಿನ್ನೆ ಧಾರವಾಡದಲ್ಲಿ ನಿನ್ನೆ ಯುವ ಸಮೂಹ ಸಿಡಿದೆದ್ದಿದೆ. ನ್ಯಾಯುತವಾದ ಯಾವುದೇ ಬೇಡಿಕೆಗೆ ನನ್ನ ಬೇಷರತ್ ಬೆಂಬಲವಿರುತ್ತದೆ. ಪರೀಕ್ಷಾರ್ಥಿಗಳು ಕೇಳುತ್ತಿರುವ ನ್ಯಾಯಯುತವಾದ ಬೇಡಿಕೆಗಳನ್ನು ಸರ್ಕಾರ ಕೂಡಲೇ ಪರಿಗಣಿಸಬೇಕು.
ಸರ್ಕಾರ ಮತ್ತೊಮ್ಮೆ ತನ್ನ ಉಡಾಫೆ ಧೋರಣೆ ತೋರಿಸಿದರೆ ಯುವ ಸಮೂಹದೊಂದಿಗೆ ಧರಣಿ ಕೂರುತ್ತೇನೆ.
@AKSSAofficial I #KPSCProtest I #KPSCBeda I @CMofKarnataka
The Congress Government has failed in its promise to finalize the recruitment process, providing trivial justifications for the delay.
The aspirants find themselves in a state of uncertainty, as the Government has not only been unable to secure a Government job for them but also has hindered their ability to transition to alternative careers for the past two years.
It is important that the Government promptly issues notifications regarding available vacancies and completes the recruitment process within a specified timeframe.
I strongly support the voice of young aspirants whose careers are being sabotaged by the Congress Government due to the incompetence of certain officials and Ministers
The Government must not jeopardize the future of countless aspirants who are diligently striving to achieve their aspirations of obtaining a Government job.
ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ವಿಳಂಬದಿಂದ ಪರೀಕ್ಷಾರ್ಥಿಗಳ ಪಾಡು ಹೇಳತೀರದಾಗಿದೆ.
ರಾಜಕೀಯ ಇಚ್ಚಾಶಕ್ತಿ ಕೊರತೆಯೇ ಹಾಗೂ ತಮ್ಮ ಸಮಸ್ತ ಆಡಳಿತ ವ್ಯವಸ್ಥೆಯನ್ನು ಗ್ಯಾರಂಟಿ ಯೋಜನೆಗಳ ಪ್ರಚಾರ, ಅನುಷ್ಠಾನದಲ್ಲೇ ನಿರತವಾಗಿರುವ ಸರ್ಕಾರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಅನ್ಯಾಯ ವೆಸಗುತ್ತಿದೆ.
ಸರ್ಕಾರದ ನಿಷ್ಕಾಳಜಿಯಿಂದ ಸ್ಪರ್ಧಾತ್ಮಕ ಪರೀಕ್ಷೆಯ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಅತ್ತ, ಸರ್ಕಾರಿ ಕೆಲಸವೂ ಇಲ್ಲದ ಹಾಗೆ, ಇತ್ತ ಖಾಸಗಿ ಕ್ಷೇತ್ರಗಳಿಗೆ ಉದ್ಯೋಗಕ್ಕೆ ಹೋಗಲಾಗದೆ ಅಡಕತ್ತರಿಯಲ್ಲಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಭ್ಯರ್ಥಿಗಳು ಸಾಕಷ್ಟು ಗೊಂದಲ, ಸಂಕಷ್ಟದಲ್ಲಿದ್ದಾರೆ. ಮುಖ್ಯ ಮಂತ್ರಿಗಳು ಕೂಡಲೇ ಸ್ಪಂದಿಸಿ ನಿರ್ದಿಷ್ಟ ಕಾಲಮಿತಿಯಲ್ಲಿ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಬೇಕು ಹಾಗೂ ಬಾಕಿ ಇರುವ ಖಾಲಿ ಹುದ್ದೆಗಳ ಅಧಿಸೂಚನೆಯನ್ನು ಆದ್ಯತೆಯ ಮೂಲಕ ಪ್ರಕಟಿಸಬೇಕು.
@AKSSAofficial