Thousands of tribal brethren from across the country are gathering in Delhi on 24May, 2026. It's an occasion wherein their diverse ways of life,culture would be showcased. Lets meet up & listen to them.
#JanjatiSamagamDelhi#तू_मैं_एक_रक्त
Highlighting the talent of our youth! Don't miss the special children & youth cultural programs at the 'Janjati Sanskriti Samagam' on 24th May, Red Fort Grounds.
#JanjatiSamagamDelhi#तू_मैं_एक_रक्त
Beautiful traditions of India will be displayed vividly at the historic venue in Delhi, promising an unforgettable experience for everyone.
#JanjatiSamagamDelhi#तू_मैं_एक_रक्त
🚩 ಅಂಡಮಾನ್ನಿಂದ ಅರುಣಾಚಲವರೆಗೆ ಮತ್ತು ಗುಜರಾತಿನಿಂದ ನಾಗಾಲ್ಯಾಂಡ್ವರೆಗೆ ಜನಜಾತಿ ಸಮಾಜ ದೆಹಲಿಯಲ್ಲಿ ಒಂದಾಗಿ ರಾಷ್ಟ್ರೀಯ ಏಕತೆಯ ಸಂದೇಶವನ್ನು ನೀಡಲಿದೆ.
#JanjatiSamagamDelhi#तू_मैं_एक_रक्त
🚩 ಜನಜಾತಿ ಸಮಾಜವು ಭಾರತದ ಸನಾತನ ಸಾಂಸ್ಕೃತಿಕ ಪರಂಪರೆಯ ಜೀವಂತ ವಾರಸುದಾರವಾಗಿದೆ.
ಪ್ರಕೃತಿ, ಪರಂಪರೆ ಮತ್ತು ರಾಷ್ಟ್ರಭಾವದ ಅದ್ಭುತ ಸಮತೋಲನ ಜನಜಾತಿ ಜೀವನದಲ್ಲಿ ಕಾಣಿಸುತ್ತದೆ.
#JanjatiSamagamDelhi#तू_मैं_एक_रक्त
ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು.
- ಪ. ಪೂ. ಮೋಹನ್ ಜಿ ಭಾಗವತ್
#RSS100Years
ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾಮಾಜಿಕ ಜಾಗೃತಿ ಆಗಬೇಕಿತ್ತು ಅದಕ್ಕಾಗಿ ನಾವು ಸ್ವಾರ್ಥ ರಹಿತ ಹಾಗೂ ಸಮಾಜದ ನಂಬಿಕೆ ಗಳಿಸಬಲ್ಲ ಸಾಮಾಜಿಕ ನಾಯಕರನ್ನು ಸೃಷ್ಟಿಸಬೇಕಾದ ಅಗತ್ಯವಿತ್ತು. ಹೆಡಗೇವಾರ್ ಅವರು ಆ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು.
- ಪ. ಪೂ. ಮೋಹನ್ ಜಿ ಭಾಗವತ್
#RSS100Years
ಭಾಷಾವಾರು ಪ್ರಾಂತ್ಯಗಳ ರಚನೆಯ ಉದ್ದೇಶವೇ ದೇಶದ ಐಕ್ಯತೆ ಮತ್ತು ಭಾಷಾವಾರು ಸಂಸ್ಕೃತಿ ಹಾಗೂ ವಿಶೇಷತೆಗಳನ್ನು ಎತ್ತಿ ಹಿಡಿಯಬೇಕೆಂಬುದು. ಆ ಉದ್ದೇಶಕ್ಕೆ ಭಂಗ ತರದಂತಹ ಪ್ರಾದೇಶಿಕತೆ ಅಥವಾ ರಾಷ್ಟ್ರೀಯತೆಯ ಪ್ರಾದೇಶಿಕ ಅಭಿವ್ಯಕ್ತಿ ನಮ್ಮಗಳದ್ದಾಗಬೇಕು. #ರಾಜ್ಯೋತ್ಸವ_ರಾಷ್ಟ್ರೋತ್ಸವ
“ಸರಕಾರಿ ನೌಕರರು ಆರೆಸ್ಸೆಸ್ ಕಾರ್ಯಕ್ರಮ, ಚಟುವಟಿಕೆಗಳಲ್ಲಿ ಭಾಗವಹಿಸಬಹುದು” ಎಂದು ಈ ಹಿಂದೆ ಹಲವಾರು ನ್ಯಾಯಾಲಯಗಳು ವಿವಿಧ ಕೇಸ್ ಗಳಲ್ಲಿ ಮಹತ್ವದ ತೀರ್ಪುಗಳನ್ನು ನೀಡಿದೆ. ಈ ಕುರಿತು ಇಂದಿನ ಹೊಸದಿಗಂತದಲ್ಲಿ ವಿಸ್ತೃತ ವರದಿ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯವು ನೂರು ವರ್ಷವನ್ನು ಪೂರೈಸಿದೆ. ಈ ವರ್ಷ ಶ್ರೀ ಗುರು ತೇಗ್ ಬಹದ್ದೂರ್ ಮಹಾರಾಜರು ದೇಹತ್ಯಜಿಸಿದ 350ನೇ ವರ್ಷವಾಗಿದೆ. ಅವರ ತ್ಯಾಗವು ಹಿಂದುತ್ವದ ಗುರಾಣಿಯಾಗುವ ಮೂಲಕ ಹಿಂದೂ ಸಮಾಜವನ್ನು ವಿದೇಶಿ ವಿಧರ್ಮಿಗಳ ದೌರ್ಜನ್ಯಗಳಿಂದ ರಕ್ಷಿಸಿತು.
#RSS100Years#ಸಂಘಶತಾಬ್ದಿ