And BOSS Topic is Here, Click on the Link and Follow the TOPIC to spread the BOSSISM even More than Usual💥🔥
https://t.co/sbJUxFSnhj
#Kranti | #DBoss | @dasadarshan
ನಮ್ಮ ಕೊನೆ ಉಸಿರು ಇರೋವರಿಗೂ ನಿಮ್ಮ ಅಭಿಮಾನಿಯಾಗಿ ಇರುತ್ತೇವೆ ಜೊತೆಗೆ ನಿಮ್ಮ ವಿರುದ್ಧ ಪ್ರಪಂಚವೇ ನಿಂತರು ಆ ಪ್ರಪಂಚಕ್ಕೆ ವಿರುದ್ದ ನಿಂತು ನಿಮ್ಮೊಂದಿಗೆ ಸದಾ ಇರುತ್ತೆ ದೇಹ ಮಣ್ಣಿಗೆ ಉಸಿರು ನಿಮ್ಗೆ ❤❤ #Kranti#DBoss#D56@dasadarshan
ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು.
- ನಿಮ್ಮ ದಾಸ ದರ್ಶನ್