@im_vandy No problem.. we will follow him and we will vote for him. Supporting mother tongue and his people for a reason is not a crime. We don't need such arrogant people who doesn't know how to behave with their customers.. 🙄
@Tejasvi_Surya ಗ್ರಾಹಕರಿಗೆ ಆಗುವ ತೊಂದರೆ ಗಳ ಬಗ್ಗೆ ಧ್ವನಿ ಎತ್ತಿರುವುದಕ್ಕಾಗಿ ಧನ್ಯವಾದಗಳು.🙏 ಇಂತಹ ಜನರಿಂದ... ಹಿಂದಿ,ಇಂಗ್ಲಿಷ್ ನಲ್ಲಿ ಮಾತನಾಡಲಾರದೆ ತಮ್ಮದೇ ಖಾತೆಯ ಹಣಕಾಸಿನ ವ್ಯವಹಾರ ಮಾಡಲಾಗದೇ ಪರದಾಡುವಂತಾಗಿದೆ ಕನ್ನಡ ಗ್ರಾಹಕರ ಸ್ಥಿತಿ....
@rishibagree Being a customer, we are not asking those unknown persons to learn Kannada... Appoint the people who know local language to ease the transaction of the customers.... We can't learn every body's language who comes and goes for a year or two....🙄
@ShakunthalaHS ನಾಲಾಯಕ್ ನಾಯಕರ ಪಕ್ಷ ಕ್ಕೆ ಕಾರ್ಯಕರ್ತರಾಗಿ ಜೀವನ ಹಾಳು ಮಾಡಿಕೊಳ್ಳುವ ಬದಲು ನಿಮ್ಮ ನಿಮ್ಮ ಒಳಿತನ್ನು ನೋಡಿಕೊಳ್ಳಿ. ಜೀವ ಅಮೂಲ್ಯ ವಾದದ್ದು. ತನ್ನದೇ ಪಕ್ಷದ ಕಾರ್ಯಕರ್ತರನ್ನು ಕಾಪಾಡುವ ಯೋಗ್ಯತೆ ಇಲ್ಲದ ........... ಗಳು ಇವು.
ಹೌದು.... ಹೆಚ್ಚು ಕೆಲಸ ಮಾಡಿ.. ಯಾಕೆಂದರೆ...
ಕಂಪನಿ ಯಜಮಾನ ಉದ್ದಾರ ಆಗಬೇಕು....
ತೆರಿಗೆ ಕಟ್ಟಿ ಸರ್ಕಾರ ದವರನ್ನು ಸಾಕಬೇಕು... ಹಾಗೇ ಬಿಟ್ಟಿ ಭಾಗ್ಯದವರನ್ನೂ ಕೂಡ...
ಎಷ್ಟೊಂದು ಜನರ ಜವಾಬ್ದಾರಿ ನಿಮ್ಮ ಮೇಲಿದೆ.... ಮಾಡಿ....ಮಾಡಿ...🙄
ಹೆಂಡತಿ ಮುಖವನ್ನ ಎಷ್ಟು ಹೊತ್ತು ಅಂತ ನೋಡ್ತೀರಾ?.. ವಾರಕ್ಕೆ 90 ಗಂಟೆ ಕೆಲಸ ಮಾಡಿ: ಎಲ್&ಟಿ ಅಧ್ಯಕ್ಷ
– ಭಾನುವಾರವೂ ಕೆಲಸ ಮಾಡಿ ಎಂದು ಉದ್ಯೋಗಿಗಳಿಗೆ ಸಲಹೆ
– ಇನ್ಫೋಸಿಸ್ ನಾರಾಯಣಮೂರ್ತಿ ಬಳಿಕ ಚರ್ಚೆ ಹುಟ್ಟುಹಾಕಿದ ಸುಬ್ರಹ್ಮಣ್ಯನ್ ಹೇಳಿಕೆ https://t.co/4A1JqyPOMg #LT#SNSubrahmanyan#LarsenToubro