Karnataka | ಕನ್ನಡಿಗ | Government | Assistant Engineer -Electrical | Constitution of India 🇮🇳| Together towards better infrastructure. (Views are Personal)
A greener Bengaluru can only be built when communities come together with a shared purpose. 🌱
Thank you to Sri Gurunandan Rao and HandsOn Foundation for supporting the Green Bengaluru by BDA initiative and encouraging citizens, NGOs, and organizations to participate in this historic movement.
Join us on 27th June 2026 as Bengaluru aims to plant 15 lakh native saplings in a single day and create a GUINNESS WORLD RECORDS.
🌐 Register now: https://t.co/JxK65fuXNm
@Captain_Mani72@mlanaharis
#GreenBengaluru #HandsOnFoundation #GurunandanRao #NammaBengaluru #15LakhSaplings #GuinnessWorldRecords #CommunityForChange #GreenerBengaluru #BDA #TogetherForBengaluru
ನಾವು ಪ್ರೀತಿಸುವ ಬೆಂಗಳೂರಿನ ಹಸಿರು ಮತ್ತು ಸುಂದರ ಹವಾಮಾನವನ್ನು ಮುಂದಿನ ಪೀಳಿಗೆಗೂ ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂದು ನಾವು ಕೈಗೊಳ್ಳುವ ಕ್ರಮಗಳು ನಾಳೆಯ ಬೆಂಗಳೂರನ್ನು ರೂಪಿಸುತ್ತವೆ.
Bengaluru has always been more than a city. It has been our home, our identity, and for generations, a city celebrated for its pleasant climate and greenery.
Today, rising temperatures, unpredictable rainfall patterns, and rapid urbanization are changing the Bengaluru we all love.
The responsibility of preserving Bengaluru's green legacy rests with all of us.
The choices we make today will determine the Bengaluru our future generations inherit.
Let's come together to build a greener and more sustainable Bengaluru.
@mlanaharis@Captain_Mani72
#GreenBengaluru #GreenBengaluruByBDA #GardenCity #Bengaluru #NammaBengaluru #SustainableBengaluru
Inviting citizens of Bengaluru to join our green movement. On June 27th on Nadaprabhu Kempegowda Jayathi, the BDA is planting 15 lakh saplings at Nadaprabhu Kempegowda Layout and surrounding areas to ensure a healthier future for Bengaluru.
You can be a part of this history. Scan the QR code right here in the video or through the website https://t.co/xQdq9nAKlA to register as a volunteer Green Warrior and plant these saplings alongside us. Let's keep our city safe and green.
#GreenBengaluruByBDA
@ProfSumathi A well written tribute bringing out the essence of Bharathiraja: giving a soul to Tamil Cinema by enabling the audience to lose themselves in the characters played on the screen.
This magician made the gap between the actors and the audience vanish.
@subichaturvedi@ITBTGoK Yes. A good initiative. Hope the report lays down a clear path for the economic growth that’s sustainable and equitable.
@BDAOfficialGok is also a stake holder in this exercise.
ಸಸಿಗಳನ್ನು ನೆಡಲು ಮೊದಲ ಹೆಜ್ಜೆ.
ಜೂನ್ 27 ರಂದು ಸ್ಥಳೀಯ ಸಸಿಗಳನ್ನು ನೆಡುವ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸರ್ಕಾರೇತರ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಅರಣ್ಯಾಧಿಕಾರಿಗಳು ನಾಡಪ್ರಭು ಕೆಂಪೇಗೌಡ ಬಡಾವಣೆ ಮತ್ತು ಡಾ.ಶಿವರಾಮ ಕಾರಂತ ಬಡಾವಣೆಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಅದರ ಕೆಲವು ಚಿತ್ರಗಳು ಇಲ್ಲಿವೆ.
@Captain_Mani72
#NammaBDA #GreenBengaluru #nkpl #dskl #PlantForBengaluru #NativePlants
ಬೆಂಗಳೂರಲ್ಲಿ ಹೆಚ್ಚಾಗುತ್ತಿರುವ ತಾಪಮಾನ, ಪರಿಸರ ವೈಪರೀತ್ಯ, ಹಸಿರು ಮನೆ ಪರಿಣಾಮದಂತಹ ತೊಡಕುಗಳಿಗೆ ಕಡಿವಾಣ ಹಾಕಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಜೂನ್ 27 ರಂದು ಬಿ.ಡಿ.ಎ “15 ಲಕ್ಷ ಸ್ಥಳೀಯ ಸಸಿಗಳನ್ನ ನೆಡುವ ಯೋಜನೆ”ಯನ್ನು ಹಮ್ಮಿಕೊಂಡಿದೆ. ಇದಕ್ಕೆ ಸಾರ್ವಜನಿಕರ ಭಾಗವಹಿಸುವಿಕೆಯು ಬಹಳ ಮುಖ್ಯ.
ಈ ನಿಟ್ಟಿನಲ್ಲಿ ಸಿದ್ಧಗೊಂಡಿರುವ ನೂತನ ಜಾಲತಾಣವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ರವರು ಇಂದು ಉದ್ಘಾಟಿಸಿದರು. ಜೊತೆಗೆ ಗಿಡ ನೆಡುವ ಮೂಲಕ ಜೂನ್ 27ರ ಬೃಹತ್ ಯೋಜನೆಗೆ ಚಾಲನೆ ನೀಡಿದರು. ಆಯುಕ್ತರಾದ ಮೇಜರ್ ಪಿ. ಮಣಿವಣ್ಣನ್ (ಐಎಎಸ್) ಅವರು ಭಾಗವಹಿಸಿದ್ದರು.
ಈ ಜಾಲತಾಣದ ಮೂಲಕ ನೀವೂ ನೋಂದಾಯಿಸಿಕೊಂಡು ಈ ಬೃಹತ್ ಯೋಜನೆಯ ಪಾಲುದಾರರಾಗಿ, ಮುಂದಿನ ತಲೆಮಾರುಗಳಿಗೆ ಹೆಚ್ಚು ಹಸಿರಿನಿಂದ ತುಂಬಿರುವ ಬೆಂಗಳೂರು ಕಾಣಸಿಗಲಿ.
@mlanaharis@Captain_Mani72
#GreenBengaluru #BDA50 #PlantForBengaluru #NativePlants #WorldEnvironmentDay #BDAForFuture #15LakhPlants
A greener Bengaluru begins with us!
Today, our @BDAOfficialGok launched the official website for the Green Bengaluru by BDA– 1.5 Million Plantation Initiative.
I’ve registered myself & am ready to be part of this historic movement. Have you?
Website: https://t.co/N8uzdaPelL
ಖಾಸಗಿ ಬಡಾವಣೆಗಳು ಮತ್ತು ಅಪಾರ್ಟ್ ಮೆಂಟ್ ಗಳು ಸಾರ್ವಜನಿಕರ ಬಳಕೆಗೆ ಇರುವ ಭೂಮಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಇಂತಹ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ದುರುಪಯೋಗಪಡಿಸಿಕೊಳ್ಳುತ್ತಿರುವ ಭೂಮಿಯನ್ನು ವಶಪಡಿಸಿಕೊಳ್ಳಲು ಮುಂದಾಗಿದೆ.
ಅದರ ಕುರಿತಾದ ಪತ್ರಿಕಾ ವರದಿ ಇಲ್ಲಿದೆ.
@Captain_Mani72
#BDA #LANDRECLAIM #SAFEGUARD #NAMMABDA
Hon'ble Chief Minister @DKShivakumar Sir has stated that, henceforth, the Secretariat will function as Grievance Secretariat to address & resolve issues faced by the public. We are delighted to note that a similar system has already been successfully implemented in the #BDA. 1/3
It is a matter of great pride & honor for us, & we express our sincere gratitude to our BDA Chairman @mlanaharis Sir & Commissioner @Captain_Mani72 Sir for taking proactive steps to turn the Hon'ble Chief Minister's vision into reality 2/3
Cycle Track Kerb Work in Full Swing on MAR!
BDA is making steady progress on the Major Arterial Road with cycle track kerb construction underway at multiple stretches.
This dedicated cycling infrastructure will provide safer and smoother movement for cyclists once completed.
Work is advancing rapidly as we continue building a more cyclist-friendly West Bengaluru!
@Captain_Mani72
#NammaBDA #MARProject #NPKL #CycleFriendlyBengaluru #bdaupdates
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣವಾಗಿರುವ ಪ್ರೀಮಿಯಂ ಅಪಾರ್ಟ್ ಮೆಂಟ್ ಗಳು ಮತ್ತು ವಿಲ್ಲಾಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಮತ್ತು ಅಪಾರ್ಟ್ ಮೆಂಟ್ ಹಾಗೂ ವಿಲ್ಲಾಗಳನ್ನು ಬುಕ್ಕಿಂಗ್ ಮಾಡಲು ಇದೊಂದು ಸದಾವಕಾಶ.
ದಿನಾಂಕ 30/05/2026 ಮತ್ತು 31/05/2026 ರಂದು ನ್ಯೂಸ್ ಫಸ್ಟ್ ಕನ್ನಡ ಆಯೋಜಿಸಿರುವ “ನ್ಯೂಸ್ ಫಸ್ಟ್ ಪ್ರಾಪರ್ಟಿ ಹಬ್ಬ” ಎಕ್ಸ್ ಪೋ ನಲ್ಲಿ ಬಿ.ಡಿ.ಎ ಕೂಡ ಭಾಗವಹಿಸುತ್ತಿದೆ. ನೀವೂ ಬನ್ನಿ, ಮನೆ ಖರೀದಿಸುವ ಕನಸನ್ನು ನನಸಾಗಿಸಿಕೊಳ್ಳಿ.
@Captain_Mani72
#BDA #BDAPROPERTIES #BDAAPARTMENTS #BDAVILLAS #NEWSFIRSTPROPERTYHABBA
ನ್ಯೂಸ್ ಫಸ್ಟ್ ಕನ್ನಡ ಆಯೋಜಿಸಿರುವ “ನ್ಯೂಸ್ ಫಸ್ಟ್ ಪ್ರಾಪರ್ಟಿ ಹಬ್ಬ” ಎಕ್ಸ್ ಪೋ ನಲ್ಲಿ ಬಿ.ಡಿ.ಎ ಪ್ರಾಪರ್ಟಿಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.
ಎರಡು ದಿನಗಳ ಈ ಎಕ್ಸ್ ಪೋ ನಲ್ಲಿ ಬಿಡಿಎ ಮಳಿಗೆಗೆ ಅಸಂಖ್ಯಾತ ಗ್ರಾಹಕರು ಭೇಟಿಕೊಟ್ಟು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾಗಿರುವ ಮನೆಗಳು, ಅಪಾರ್ಟ್ ಮೆಂಟ್ ಗಳು ಮತ್ತು ವಿಲ್ಲಾಗಳನ್ನು ಖರೀದಿಸುವ ಬಗ್ಗೆ ಆಸಕ್ತಿ ತೋರಿಸಿದರು.
@mlanaharis@Captain_Mani72
#BDA #BDAPROPERTIES #BDAVILLAS #BDAAPARTMENTS
#NEWSFIRSTPROPERTYHABBA