Plz dear Modiji, one day curfu is not enough to break down the Corona chain , sir plz extend few more days plz sir request u to behalf of all peoples sir 🙏
Jai Hind 🇮🇳🙏
Dear frnds support n share this message to reach our PM
@siddaramaiah@BJP4Karnataka ಇಟಲಿ ಸಂತತಿಯ ಗುಲಾಮರಿಗೆ ನಿಜವಾದ ನೈತಿಕತೆ ಇದೆಯಾ ಅನ್ನೋದು ಯಕ್ಷ ಪ್ರಶ್ನೆ...? ದೇಶಕ್ಕೆ ಅಂತೂ ತಮ್ಮ ಭಾವ ಸಮರ್ಪಣೆ ಇಲ್ಲ ನಕಲಿ ಗಾಂಧಿ ಯವರಿಗೆ ತಾವು ವೃಣಿ ಅಂತಾ ಜಗತಿಗೆ ಗೊತ್ತು ಬಿಡು ಸ್ವಾಮಿ....
ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನಲೆಯಲ್ಲಿ, ನಾಳೆ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆಶೀರ್ವಾದಗಳೇ ನನಗೆ ಶ್ರೀರಕ್ಷೆ.