ಕರ್ನಾಟಕದಲ್ಲಿದ್ದು ಕನ್ನಡ ಭಾಷೆ ಕಲಿದೇ ಇರೋ #ದುರಭಿಮಾನಿಗಳಿಗೆ,
ಕನ್ನಡ ಭಾಷೆ ಬಂದರೂ ಮಾತಾಡದೆ ಇರೋ #ನಿರಭಿಮಾನಿಗಳಿಗೆ,
ಕನ್ನಡವೇ ದೇವರು ಅಂತ ತಿಳ್ಕೊಂಡಿರೋ ಪ್ರೀತಿಯ💛❤️ #ಕನ್ನಡಅಭಿಮಾನಿಗಳಿಗೆ,
ಕನ್ನಡ ರಾಜ್ಯೋತ್ಸವದ ಶುಭಾಶಯಗಳು🙏🏻.
ಇದ್ರೆ #Perry ಎಲ್ಲಾ ಸರಿ🔥
#Devine ಬ್ಯಾಟಿಂಗ್ was Extremely Fine👏🏻
#Richa Ghoshu.. ತಂದುಕೊಟ್ಲು Joshu💥
ಚೆನ್ನಾಗಿ ಏನೋ ಆಟ ಆಡಿದ್ರು
ಅದ್ರೂ ಮ್ಯಾಚ್ #1Run ನಿಂದ ಸೋತ್ರು.
🗣️
"#RCB ಹುಡುಗರಾದ್ರು ಅಷ್ಟೇ
#RCB ಹುಡುಗಿರಾದ್ರು ಅಷ್ಟೇ
#RCB ಅದೃಷ್ಟ ಯಾವಾಗ್ಲೂ ಕನಿಷ್ಠ 📉"
#DCvRCB | #TATAWPL