ಅಪಾಯಗಳನ್ನು ಎದುರಿಸುವ ಎದೆಗಾರಿಕೆ ಇಲ್ಲದವನು ಜೀವನದಲ್ಲಿ ಏನನ್ನೂ ಸಾಧಿಸಲಾರ.
Self perception - how you view yourself is what matters the most...
#ThursdayMotivation
Dear @CMofKarnataka , please help the farmers in Bidar.
I visited recently a cattle market in Mailara (Khanapur) and heard locals telling that there is extreme drought, no feed and no Goshala. $1,00,000 worth bulls sold for ₹40,000. Buyers mostly butchers, the locals say. Sad🙁
#ಭಾವಪೂರ್ಣ_ಶ್ರದ್ಧಾಂಜಲಿ
ಕನ್ನಡ ಚಲನಚಿತ್ರ ನಟ ಹಾಗೂ ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಅಂಬರೀಶ್ ರವರ ಅಕಾಲಿಕ ಮರಣ ಅಪಾರ ದುಃಖವನ್ನುಂಟುಮಾಡಿದೆ. ಈ ದುಃಖವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ದೇವರು ಕರುಣಿಸಲಿ.
#RIP#Ambareesh#Condolences@BlrCityPolice
ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
ಮೋಡ ಮಳೆಯನ್ನು ನಿಲ್ಲಿಸುವುದಿಲ್ಲ ಆದರೆ ಮಳೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ.
ಅದೇ ರೀತಿ ಆತ್ಮವಿಶ್ವಾಸ ಯಶಸ್ಸನ್ನು ತಂದು ಕೊಡುದಿಲ್ಲ, ಆದರೆ ಯಶಸ್ಸನು ಪಡೆಯುವುದಕ್ಕೆ ಶಕ್ತಿಯನ್ನು ನಮಗೆ ಕೊಡುತ್ತದೆ.
#MondayMood
ಮಾತಿನ ಧಾಟಿ ಹೇಳುತ್ತದೆ. ಮನುಷ್ಯ ಹೇಗೆ ಅಂತ.
ವಾದಿಸುವ ಧಾಟಿ ಹೇಳುತ್ತದೆ, ಅವನ ಜ್ಞಾನ ಎಷ್ಟು ಅಂತ.
ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಹಣ ಎಷ್ಟು ಅಂತ.
ಸಂಸ್ಕಾರ ಹೇಳುತ್ತದೆ ಅವನ ಪರಿವಾರ ಹೇಗಿದೆ ಅಂತ.
#HaveAWonderfulDay
ನಾಡಿನ ನಮಸ್ತ ಜನತೆಗೆ #ಆಯುಧಪೂಜೆ ಯ ಶುಭಾಶಯಗಳು !
Happy #Ayudhapooja everyone!
May Goddess bless you with all Joy and Happiness to you & your family.
May Knowledge be the Weapon for all... Happy #SaraswathiPooja
ಗೆಲ್ಲಬೇಕು ಸಾಧಿಸಲೇಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ
ನಿನ್ನ ದಾರಿಯಲ್ಲಿ ನೀನಡೆ, ಅಂಜದಿರು, ಎದೆಗುಂದದಿರು, ಹೆಚ್ಚು ಪೆಟ್ಟುತಿಂದ ಕಲ್ಲೆ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು.
#ಶುಭಶುಕ್ರವಾರ#GoodFriday