@siddaramaiah ಚುನಾವಣೆಗೂ ಮುನ್ನ ಘೋಷಿಸಿದ್ದ ಐದೂ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೆ ತರಲೇಬೇಕು ಎಂದು ಪ್ರಸ್ತುತ ರಾಜ್ಯ ಸರ್ಕಾರ ಪ್ರಯತ್ನಿಸುತ್ತಿರುವ ರೀತಿಗೆ ಮತ್ತು ಕೊಟ್ಟ ಮಾತನ್ನು ಈಡೇರಿಸುವತ್ತ ತೋರುತ್ತಿರುವ ಬದ್ಧತೆಗೆ ತುಂಬು ಹೃದಯದ ಅಭಿನಂದನೆಗಳು 💐
ಕನ್ನಡಪ್ರಭ, ವಿಜಯ ಕರ್ನಾಟಕ, ದಿ ಹಿಂದೂ ಪತ್ರಿಕೆಗಳು ಡಾ.ವಿಷ್ಣು ಸ್ಮಾರಕದ ವಿಷಯವನ್ನು ತಾರ್ಕಿಕ ನೆಲೆಗೆ ತಲುಪಿಸಲು ಜೊತೆಯಾಗಿದ್ದಾರೆ. ಹಳೆಯ ನೋವಿಗೆ ಚಿಕಿತ್ಸೆ ನೀಡುವ ಪ್ರಯತ್ನದಲ್ಲಿ ಈ ಸಲವಾದರೂ ಯಶಸ್ಸು ಪಡೆಯೋಣ.
ದಿ// ಸಾಹಸಸಿಂಹ ವಿಷ್ಣುವರ್ಧನ್ ���ವರ
ಸ್ಮಾರಕಕ್ಕು ಸರ್ಕಾರ ಕೂಡಲೇ ಆಸಕ್ತಿ ವಹಿಸಿ ಸ್ಮಾರಕವನ್ನು ನಿರ್ಮಿಸಬೇಕು.ಜಾಗದ ಸಮಸ್ಯೆಯಿದ್ದರೆ ಅವರ ಕುಟುಂಬವನ್ನು ಕೇಳಿ ಸ್ಮಾರಕವನ್ನು ನಿರ್ಮಿಸಿ. ವಿಷ್ಣು ಅವರ ಆತ್ಮಕ್ಕೆ ಶಾಂತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದೇನೆ. @CMofKarnataka @DrParameshwara @DrVishnuDadaFc
ಮಾನ್ಯ ಮಹನೀಯರುಗಳೇ..
ನೀವು ಕೊಟ್ಟ ಬಟ್ಟೆಯಲ್ಲಿ ಒಬ್ಬ ಮಗನಿಗೆ ಶರ್ಟ್ ಹೊಲಿದ ಮೇಲೂ ಇನ್ನೂ ಬಟ್ಟೆ ಉಳಿದಿದೆ, ಅದರಲ್ಲೇ ಮತ್ತೊಬ್ಬ ಮಗನಿಗೆ ಚೆಡ್ಡಿ ಹೊಲಿದು ಬಿಡ್ಲಾ? ಅಂತ ಟೈಲರೊಬ್ಬ ಕೇಳುತ್ತಿರುವ ಹಾಗಿದೆ ನನಗೀಗ! ರಾಜ್ ಅಲ್ಲೇ ಇದ್ದಾರೆ, ಈಗ... https://t.co/G4dK8kEuC5
ದೆಹಲಿ ಉತ್ಸವಕ್ಕೆ ಬರೋಕೆ ಆಗದಿದ್ದು ಬಹಳ ಬೇಸರವಾಗಿತ್ತು ಸರ್, ಈ ಬಾರಿ ಉತ್ಸವ ಬೆಂಗಳೂರಿನಲ್ಲಿ ನಡೆಯುತ್ತೆ ಅಂತ ಕೇಳಿ ಸಂತೋಷಕ್ಕೆ ಪಾರವೇ ಇರಲಿಲ್ಲ. ಉತ್ಸವದ ಬಗ್ಗೆ ಹೇಳೋಕೆ ಪದಗಳು ಸಾಲ್ತಿಲ್ಲ. ಅವರು ಸೂರ್ಯ ಚಂದ್ರ ಇರೋವರೆಗೂ ಅಮರವಾಗಬೇಕು. ಆದರ್ಶ ವ್ಯಕ್ತಿಯ ಹೆಸರಲ್ಲಿ ರಾಷ್ಟ್ರೀಯ ದಿನದ ಆಲೋಚನೆಯಂತ�� ಅದ್ಭುತ...
ಡಾ.ವಿಷ್ಣುವರ್ಧನ ರಾಷ್ಟ್ರೀಯ ಉತ್ಸವದ ಯಶಸ್ಸಿನ ಬಗ್ಗೆ ಬರೆಯಿರಿ ಅಂತ ಅನೇಕರು ಒತ್ತಾಯಿಸ್ತಿದ್ದಾರೆ. ಆದ್ರೆ ನಾನು ಬರೆಯೋದಕ್ಕಿಂತ ನೀವ್ ಏನ್ ಹೇಳ್ತೀರಿ ಅನ್ನೋ ಕುತೂಹಲ ನನಗೆ! ಆದ್ದರಿಂದ ನೀವೇ ರಾಷ್ಟ್ರೀಯ ಉತ್ಸವದ ಬಗ್ಗೆ ಕಾಮೆಂಟ್ ಮೂಲಕ ಹತ್ತು ಸಾಲು... https://t.co/daex5t6Jy2
Dr Vishnuvardhan National Festival 2018 | Kichcha Sudeep | K Kalyan | Ve... https://t.co/XLRTvhaLFv via @YouTube
It was an honour ,,,,Thanks to all Vishnu sirs Fans. 🙏🏼