ನೀ ಪುನೀತ. ನೀ ನಮ್ಮ ಸ್ವಂತ.
ಕರುನಾಡಿನ ಯುವರತ್ನ, ನಗುವಿನ ರಾಜಕುಮಾರನ ಜನ್ಮದಿನವಿಂದು ನಮ್ಮೆಲ್ಲರಿಗೂ #ಸ್ಫೂರ್ತಿದಿನ Appu's inspiring legacy continues to guide and motivate us. We celebrate the enduring influence of Dr. #PuneethRajkumar, who exemplified the virtues of compassion, grace & humility
https://t.co/kcavrk9hxo
Love Doctor 🩺😂 💉
ನಮ್ಮ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ತುಂಬಾ ಮುಖ್ಯ, SHARE ಮಾಡುವ ಮೂಲಕ ನಮ್ಮ ಪ್ರಯತ್ನಕ್ಕೆ ಪ್ರೋತ್ಸಾಹಿಸಿ,
ಧನ್ಯವಾದಗಳು 💛❤️
ಕನ್ನಡ ರಾಜ್ಯೋತ್ಸವದ ಶಭಾಶಯಗಳು
ಈ ಋಣ ತೀರಿಸುವುದಕ್ಕೆ ಎಷ್ಟು ಜನ್ಮ ಇದ್ದರು ಸಾಲೋದಿಲ್ಲ ನಿಮ್ಮ ಅಭಿಮಾನಕ್ಕೆ ನಾನು ಸದಾ ಚಿರಋಣಿ ...ನಿಮ್ಮ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಲು ಒಂದು ಜನುಮ ಸಾಲದು. ... ನಿಮ್ಮ ಆ ಪ್ರೀತಿಗೆ ನಾನು ಚಿರಋಣಿ✨🫶🏻♥️
''ಕನ್ನಡದ ಸಿನಿಮಾಗಳನ್ನು ಭಾರತದಾದ್ಯಂತ ಕೊಂಡೊಯ್ದ, ನಿಮ್ಮ ಶ್ರಮ,ಶ್ರದ್ದೆಯನ್ನು ಎಂದಿಗೂ ಇತಿಹಾಸ ಮರೆಯುವುದಿಲ್ಲ ನೀವು ನಮಗೆಲ್ಲ ಸ್ಪೂರ್ತಿ. ಹೀಗೆ ಯಶಸ್ಸಿನ ಪಯಣ ನಮ್ಮೆನ್ನೆಲ್ಲ ಮುಂದುವರೆಸಲಿ ಹ್ಯಾಪಿ ಬರ್ತಡೇ ಸಾರ್'' @KicchaSudeep#KicchaSudeep#kiccha#Sudeep