@CMofKarnataka@siddaramaiah ನಮ್ಮ ಶಾಲೆಯ ಟಾಯ್ಲೆಟ್ ಸ್ವಚ್ಚತೆ ಯಾರ ಜವಾಬ್ದಾರಿ? ಶಿಕ್ಷಕರದ್ದಾ ? ಮುಖ್ಯ ಶಿಕ್ಷಕರದ್ದಾ ? ಸರ್ಕಾರದ್ದಾ ? ನಮ್ಮ ಶಾಲೆಯ ಸ್ವಚ್ಚತೆ ಯಾರ ಜವಾಬ್ದಾರಿ?
@CMofKarnataka@siddaramaiah ಎಲ್ಲಿ ಸ್ವಾಮಿ ನಿಮ್ಮ ಅಕ್ಕಿ ಗ್ಯಾರಂಟಿ ಭಾಗ್ಯ ಆಗಸ್ಟ್ 15 ಆದರೂ ಅಕ್ಕಿನೂ ಇಲ್ಲ ಹಣವನ್ನು ನೀಡಿಲ್ಲ? ಯಾಕೋ ನಿಮ್ಮ ಆಹಾರ ಮಂತ್ರಿಗಳು ಮಾತಾಡೋದು ನೋಡಿದರೆ ಗ್ಯಾರಂಟಿ ವ್ಯಾಲಿಡಿಟಿ ಮುಗಿದಿದಹಾಗಿದೆ ಒಂದು ತಿಂಗಳಲ್ಲೇ ಮುಗಿಯಿತೋ ?