KPSC ಕರ್ಮಕಾಂಡ !
ಯಪ್ಪ ಎಷ್ಟು ಭಂಡ ಧೈರ್ಯ ಗುರು ಇವಕ್ಕೆ. ..
ಅಯೋಗ್ಯ ಶಿವಶಂಕರಪ್ಪನ ಮೇಲೆ ತನಿಖೆ ಆಗ್ತಾ ಇದ್ರು ಡೀಲಿಂಗ್ ಮಾಡ್ತಾ ಇದಾರೆ ಇವ್ರು.
@DKShivakumar KPSC ಯ ಎಲ್ಲ ಸದ್ಯಸರು, ಸಿಬ್ಬಂದಿಗಳನ್ನು ವಜಾ ಮಾಡಿ.
ಆಗೋಲ್ವ KPSC ಯನ್ನು ಮುಚ್ಚಿ. ಇಲ್ಲ ನೀವೇ ರಾಜಿನಾಮೆ ಕೊಡಿ.
ಈ ದಿನ ಶಾಲಾ ವಾಹನ ಚಾಲಕರಿಗೆ "ಶಾಲಾ ಮಕ್ಕಳ ಸುರಕ್ಷತೆ" ಬಗ್ಗೆ ಕುಂದಾಪುರ ರಕ್ತೇಶ್ವರಿ ಸಭಾಂಗಣದಲ್ಲಿ ಕುಂದಾಪುರ ಸಂಚಾರ ಠಾಣಾ ವತಿಯಿಂದ ಠಾಣಾ ವ್ಯಾಪ್ತಿಯಲ್ಲಿ ದಿನನಿತ್ಯ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ರಿಕ್ಷಾ, ಕಾರು , ಶಾಲಾ ವಾಹನದ ಚಾಲಕರು ಮತ್ತು ಶಾಲಾ ಆಡಳಿತ ಮಂಡಳಿಯ ಪ್ರಮುಖರನ್ನು ಬರಮಾಡಿಕೊಂಡು ಪಿ.ಐ ಕುಂದಾಪುರ ರವರ
ದಿನಾಂಕ 20.07.2026 ರಂದು ಕುಂದಾಪುರ ಸಂಚಾರ ಠಾಣಾ ಪಿಎಸ್ಐ ಅನೂಪ್ ನಾಯಕ್, ಮತ್ತು ಶ್ರೀಮತಿ ಸುಧಾ ಪ್ರಭು ಹಾಗೂ ಎಎಸ್ಐ ರವರು ಕುಂದಾಪುರ ಸಂಚಾರ ಠಾಣಾ ವ್ಯಾಪ್ತಿಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಪ್ರಮುಖವಾಗಿ ಶಾಲಾ ವಾಹನ ಚಾಲಕರಿಗೆ ಶಾಲಾ ವಾಹನಗಳ ಸುರಕ್ಷತೆ ಬಗ್ಗೆ
ಇಂದು ಉಡುಪಿ ಜಿಲ್ಲಾ ಪೋಲೀಸ್ ವತಿಯಿಂದ, ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ Bright flexi international pvt Ltd ಕಂಪನಿಯ ಸಹಯೋಗದೊಂದಿಗೆ "RISE - A PEOPLE'S MOVEMENT FOR A DRUG-FREE UDUPI" ಅಭಿಯಾನದ ಭಾಗವಾಗಿ ಯುವಕರಲ್ಲಿ ಮಾದಕ ದ್ರವ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು "RISE" ಸೂತ್ರ