I thank Prime Minister Shri @narendramodi Ji, Shri @JPNadda Ji and Shri @AmitShah Ji for giving me the opportunity to serve on @BJP4India Parliamentary Board & Central Election Committee. It is an honour to serve on the highest decision-making body of the party.
ನಮ್ಮ ಭಾರತ ಮಾತೆಯ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ವೀರ ಹುತಾತ್ಮರನ್ನು ಸ್ಮರಿಸುತ್ತಾ ಎಲ್ಲಾ ಹೆಮ್ಮೆಯ ಭಾರತೀಯರಿಗೂ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಈ ಶುಭದಿನದಂದು ನಮ್ಮ ಕ್ರಾಂತಿ ಚಿತ್ರತಂಡದಿಂದ ಹೊಸ ಪೋಸ್ಟರ್ ನಿಮಗಾಗಿ. ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಆಭಾರಿ 🙏
#Kranti#ಕ್ರಾಂತಿ
@narendramodi ರವರ ಇಂದು ಬೇಟಿಯಾದ ಕ್ಷಣ..
ಆತ್ಮೀಯವಾಗಿ ಯಾವಾಗ ಪ್ರಮಾಣ ವಚನ ಪಡೆಯುವೆ ಎಂದು ಕೇಳಿದರು ನಾನು ಜೂಲೈ ಮೊದಲನೆಯ ವಾರ ಸಾರ್ ಎಂದೆ..
ಡೆಲ್ಲಿಯಲ್ಲಿ ಬೇಟಿಯಾಗುವ ಎಂದು ಭುಜ ತಟ್ಟಿ ಹರಸಿದರು..
ರಾಷ್ಟ್ರದ ಪ್ರದಾನಿಗಳ ಸ್ಪರ್ಶ ಹೇಳಲಾಗದ ಅನುಭವ.. ಧನ್ಯೋಸ್ಮಿ🙏
ನಾ ನಡೆಯೋ ಹಾದಿಯಲ್ಲಿ ನನ್ನೊಂದಿಗೆ ಸದಾ ನಿಲ್ಲುವ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಾನು ಸದಾ ಚಿರಋಣಿ. ನೀವು ನನಗೆ ನೀಡುತ್ತಿರುವ ಸಾಥ್ ಗೆ ನಾನು ಆಭಾರಿಯಾಗಿದ್ದೇನೆ, ನಿಮ್ಮ ಈ ಪ್ರೀತಿಯನ್ನು ವರ್ಣಿಸಲು ಬಹುಕೋಟಿ ಪದಗಳೇ ಸಾಲದು.
- ನಿಮ್ಮ ದಾಸ ದರ್ಶನ್
ಕನ್ನಡದ ಹೆಮ್ಮೆಯ ನಟ..
ಕನ್ನಡದ ವಿಚಾರ,ಕನ್ನಡಿಗರ ವಿಚಾರ ಬಂದಾಗ ಸದಾ ಸ್ಪಂದಿಸುವ
ಅಭಿಮಾನಿಗಳ ಪಾಲಿನ ದಾಸ
ಮಾನ್ಯ ಶ್ರೀ@dasadarshan ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಹುಟ್ಟುಹಬ್ಬದ ನಲ್ವಾರೈಕೆಗಳು..💛❤️
ತಮಗೆ ಸದಾ ಒಳಿತಾಗಲಿ ಸಾರ್..
ಜೈ ಕನ್ನಡಿಗರು💛❤️
ಕನ್ನಡ ಚಿತ್ರರಂಗದ ಪ್ರತಿಭಾವಂತ ಜನಪ್ರಿಯ ಕಲಾವಿದ, ಅಭಿಮಾನಿಗಳ ಪಾಲಿನ ನೆಚ್ಚಿನ ’ಚಾಲೆಂಜಿಂಗ್ ಸ್ಟಾರ್’@dasadarshan ಅವರಿಗೆ ಜನ್ಮದಿನದ ಹೃತ್ಪೂರ್ವಕ ಶುಭಕಾಮನೆಗಳು. ನಿಮ್ಮ ಖ್ಯಾತಿ,ಕಲಾಸೇವೆ ಮತ್ತಷ್ಟು ಉತ್ತುಂಗಕ್ಕೇರಲಿ, ನಿಮ್ಮಿಂದ ಕನ್ನಡ ಚಿತ್ರರಂಗ ಮತ್ತಷ್ಟು ಬೆಳೆಯಲಿ,ಬೆಳಗಲಿ ಎಂದು ಹಾರೈಸುತ್ತೇನೆ.
#DarshanThoogudeepa#DBoss