ಇದೊಂದು ವಿಭಿನ್ನ ಮಾದರಿ ಪುಸ್ತಕ. ಈ ಪುಸ್ತಕದ ಹೂರಣ ಒಂದೆಡೆ ಇರಲಿ. ಪ್ರತಿ ಪುಟದ ವಿನ್ಯಾಸವೂ ವಿಭಿನ್ನ. ಇಂಥದ್ದೊಂದು ಪುಸ್ತಕವನ್ನು ನೀವು ನೋಡಿರಲಾರಿರಿ. ಯುಗಾದಿಗೆ ನಿಮ್ಮ ಕೈಗಿಡುವೆ. ಸಾವನ್ನಾ ಪ್ರಕಾಶನದ ಜಮೀಲ್ ಚೆಂದದ ಕೆಲಸ ಮಾಡಿದ್ದಾರೆ.
ಇಂದೊಂದೇ ಐನೂರು ಪುಸ್ತಕಗಳು ಖಾಲಿ!
ಇಸ್ರೇಲ್ ಕುರಿತಂತೆ ನಾನು ಬರೆದ - ಆವಿಷ್ಕಾರದ ಹರಿಕಾರ : ಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿ - ಪುಸ್ತಕದ ಐನೂರು ಪ್ರತಿಗಳು ಒಂದೇ ದಿನದಲ್ಲಿ ಖರ್ಚಾದವು. ಎಲ್ಲಾ ಪುಸ್ತಕಗಳಿಗೆ ಆಟೋಗ್ರಾಫ್ ಹಾಕುವ ಸಂತಸವೇ ಬೇರೆ.
ಇಸ್ರೇಲಿಗಳು ಜಗತ್ತನ್ನು ಬದಲಾಯಿಸಿದ ವಿಷಯ ವಸ್ತುವನ್ನು ಒಳಗೊಂಡಿರುವ
ಹೊಸ ಪುಸ್ತಕ
*ಆವಿಷ್ಕಾರದ ಹರಿಕಾರ*
ಪುಸ್ತಕದ ಕುರಿತಾಗಿ ಮಾತನಾಡುವವರು: *ಶ್ರೀ ವಿಶ್ವೇಶ್ವರ ಭಟ್,* ಸಂಪಾದಕರು ,ವಿಶ್ವವಾಣಿ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಲಿಂಕ್ ಬಳಸಿ.
https://t.co/NYn9bS4jGT
ದಿನಾಂಕ: *30.01.2021,ಶನಿವಾರ ಸಂಜೆ 6-30 ರಿಂದ 7-30*
ವಿಶ್ವವಾಣಿ ಪತ್ರಿಕೆಯ ನೂತನ ಪ್ರಕಾಶನ ಸಂಸ್ಥೆ - 'ವಿಶ್ವವಾಣಿ ಪುಸ್ತಕ'ದ ಚೊಚ್ಚಲ ಕೃತಿ - 'ಆವಿಷ್ಕಾರದ ಹರಿಕಾರ : ಬುದ್ಧಿಶಾಲಿ ಇಸ್ರೇಲಿಗಳು ಜಗತ್ತನ್ನು ಬದಲಿಸಿದ ಪರಿ' ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ. ಇದು ಅವಿ ಯೂರೀಶ್ ಬರೆದ THOU SHALT INNOVATE ಕೃತಿಯ ಅನುವಾದ.
ವಿಶ್ವವಾಣಿ ಪತ್ರಿಕೆಯ ನೂತನ ಪ್ರಕಾಶನ ಸಂಸ್ಥೆ - 'ವಿಶ್ವವಾಣಿ ಪುಸ್ತಕ'ದ ಚೊಚ್ಚಲ ಕೃತಿ - 'ಆವಿಷ್ಕಾರದ ಹರಿಕಾರ : ಬುದ್ಧಿಶಾಲಿ ಇಸ್ರೇಲಿಗಳು ಜಗತ್ತನ್ನು ಬದಲಿಸಿದ ಪರಿ' ಮಾರುಕಟ್ಟೆಗೆ ಹೋಗಲು ಸಿದ್ಧವಾಗಿದೆ.