@Mutturaju7 ಬಡತನ ಅಲ್ಲ ಮಾರಾಯ, ಸೋಂಬೇರಿತನ.
ಮೈ ತುಂಬಾ ಶಕ್ತಿ ಬುದ್ದಿ ಇಟ್ಕೊಂಡು ಈ ತರಾ ಕೆಲಸ ಮಾಡಿದ್ದಾನೆ ಅಲ್ಲಾ ಅವನ್ ಒದ್ದು ಒಳಗೆ ಹಾಕಿ 4 ಜನ ಈ ಮಾಡೋ ಸೋಂಬೇರಿ ಗೆ ಬುದ್ದಿ ಬರಲಿ.
retired police officer 🗿
Basavaraj Maalagati 🔥
Darshan sir case end With "acquitted"
There is no evidence
All made up story
lot of loopholes
Planted evidence
#DBoss𓃰 #BBK11#BossOfSandalwood#Airdrop
ಕರ್ನಾಟಕ #ಕನ್ನಡದ ಕಣ್ಮಣಿ ಗೆ, #ಕರ್ನಾಟಕದ ಕನ್ನಡ ಮನುಸುಗಳು ಹೃದಯದಿಂದ ಸ್ವಾಗತ ಬಯಸುತ್ತಿವೆ❤️🧡.
ಬೇಗಾ ಅರೋಗ್ಯ ಗುಣಮುಖರಾಗಿ ಬಂದು ಮಾಣಿಕ್ಯ ಹಾಗೆ ಪ್ರಜ್ವಲಿಸಿ.
#ಜೈ ಸಂಗೊಳ್ಳಿ ರಾಯಣ್ಣ #ಕಿತ್ತೂರು ರಾಣಿ ಚನ್ನಮ್ಮ
#DBoss
ಸತತ 185 ದಿನಗಳ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆ
ಹನುಮ ಜಯಂತಿಯಂದೇ ಫಲಿಸಿತು.🙏
ಮಾನವೀಯತೆಯ ದೃಷ್ಟಿಯಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ಆರ್ಥಿಕ ಸಹಾಯ ಹಾಗೂ ಅವರ ಮಗನ
ವಿದ್ಯಾಭ್ಯಾಸ ಜವಾಬ್ದಾರಿ ತೆಗೆದುಕೊಳ್ತಿರಾ ಅನ್ನೋ ನಂಬಿಕೆ ಇದೆ ನಮಗೆ..
ನಿಮ್ಮ ನಟನೆಗಿಂತಲೂ
ನಿಮ್ಮಲ್ಲಿನ ಕನ್ನಡಪರತೆ ಹಾಗೂ
ಮಾನವೀಯ ಮೌಲ್ಯಕ್ಕೆ ಅಭಿಮಾನಿ ನಾನು.
@tv9kannada ಹೌದು ನಿಮ್ಮ ಮಗ ಈ ರಾಜ್ಯ ದೇಶ ಹೆಮ್ಮೆ ಪಡುವ ಕೆಲಸ ಮಾಡಿದ್ದಾನೆ, ನಿಮ್ಮ ಮಗ ಹೆಣ್ಣುಮಕ್ಕಳು ರಕ್ಷಕ ನೀವು ಸರ್ಕಾರಕ್ಕೆ ಮನವಿ ಮಾಡೋದ್ರಲ್ಲಿ ತಪ್ಪಿಲ್ಲ ಹಾಗೆ ಇನ್ನೊಂದು ಮನವಿ ಮಾಡಿ ಸರ್ಕಾರಕ್ಕೆ ಚಿತ್ರದುರ್ಗದಲ್ಲಿ ನಿಮ್ಮ ಮಗನ ಸ್ಮಾರಕ ಮಾಡಿ ಶೀಲಾ ಶಾಸನದಲ್ಲಿ ಗಣಕಾರ್ಯವನ್ನು ಕೆತ್ತಿ ಅಂತ್ತಾ .
ಆರೋಪ ಮುಕ್ತನಾಗಿ ಬೇಗ ಬಾರಯ್ಯ, ನಿನ್ನ ವಿಜೃಂಭನೆಯನ್ನು ನೋಡಲು ಹಪಹಪಿಸುತ್ತಿರುವ ನಮ್ಮ ಮನಗಳಿಗೆ ನಿನ್ನ ಸಿನಿಮಾ ಮೂಲಕ ತಣಿಸಯ್ಯ🥺
ನಿನಗೆ ಬಂದಿರುವ ಈ ಪರಸ್ಥಿತಿ, ಈವರೆಗೂ ನಾನು ಯಾವುದೇ ಸಿನಿಮಾನ ಯಾವ ತೆರೆಯಲ್ಲೂ ನೋಡದ ರೀತಿ ಮನಸ್ಸು ಕಲ್ಲಾಗಿಸಿ ಬಿಟ್ಟಿದೆ😌
ಆ ಕಲ್ಲಿನ ಮನಸ್ಸು ಒಡೆದು ಹೋಗಬೇಕೆಂದರೆ ನೀ ಆದಷ್ಟು ಬೇಗ ಬರಬೇಕು #DBoss 🙏