@sauramtv Pls see this original pic that i posted which is from haryana, which u copied and attributing to Belagavi district of Karnataka. i dont understand what u get by spreading the false narrative of police doing lathi charge. Delete the post lest we will take legal action. SP Belagavi
ಸತ್ಯ ಸಂಗತಿ - ��ಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಭೀಮನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಇಡೀ ಗ್ರಾಮದವರಿಗೆ ಅನಾರೋಗ್ಯ, 400ಕ್ಕೂ ಹೆಚ್ಚು ಜನರ ��ದ್ದಾಟ! ಎಂದು ವರದಿ ಮಾಡಿರುವ ಕುರಿತು.@DgpKarnataka
@KarnatakaCops @spcbpura
https://t.co/0NPNWzQybV
. The matter is under investigation and strict legal action will be initiated against those involved in creating and spreading such content. The public is advised not to share or forward unverified messages/videos and to cooperate with police in maintaining peace and order.
You are all invited!
“Take part in the "50th Golden Jubilee Run" organized by @KarnatakaCops in Bengaluru on March 10th to get memorable moments and receive prizes/gifts.”
Click: https://t.co/kF5IOsvDsj for more info & to register
#KSP_ಸುವರ್ಣಸಂಭ್ರಮ#GoldenJubileeOf_KSP
ಸರ್ವರಿಗೂ ಸ್ವಾಗತ,
ಇದೇ ಮಾರ್ಚ್ 10 ರಂದು ಬೆಂಗಳೂರಿನಲ್ಲಿ ನಡೆಯುವ @KarnatakaCops ನ “50 ನೇ ವರ್ಷದ ಸುವರ್ಣ ಸಂಭ್ರಮದ ಓಟ” ದಲ್ಲಿ ಭಾಗವಹಿಸಿ, ಸುಂದರ ಕ್ಷಣಗಳ ಜೊತೆಗೆ ಬಹುಮಾನ ಮತ್ತು ಕೊಡುಗೆಗಳನ್ನು ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗೆ & ನೋಂದಣಿಗೆ https://t.co/kF5IOsvDsj ಗೆ ಭೇಟಿ ನೀಡಿ
#KSP_ಸುವರ್ಣಸಂಭ್ರಮ
Since Golden Jubilee's 50-year service, oh what a ride,
Serving you with Pride, our hearts full Inside.”
We will say that with pride,
*𝐖𝐞 𝐚𝐫𝐞 𝐊𝐚𝐫𝐧𝐚𝐭𝐚𝐤𝐚 𝐒𝐭𝐚𝐭𝐞 𝐏𝐨𝐥𝐢𝐜𝐞*
#GoldenJubileeOf_KSP#KSP_ಸುವರ್ಣಸಂಭ್ರಮ
ಶಿವಮೊಗ್ಗದಲ್ಲಿ ಯುವಕನ ಮೇಲೆ ಮಾರಣಾಂತಿಕಹಲ್ಲೆ ಎಂಬ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಘಟನೆಯು ಶಿವಮೊಗ್ಗಕ್ಕೆ ಸಂಬಂಧಿಸಿದ್ದಾಗಿರದೇ, ದಿಃ 3-9-2023ರಂದು ಚಿಕ್ಕಮಗಳೂರಿನ ಗೌರಿಕಾಲುವೆ ಬಡಾವಣೆಯಲ್ಲಿ ಕ್ರಿಕೇಟ್ ಆಡುವಾಗ ನಡೆದ ಘಟನೆಯಾಗಿದ್ದು ಈ ಬಗ್ಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Our hearts are heavy as we bid farewell to Laika, a valued member of the Mysore district police dog unit who passed away yesterday due to illness. In the line of duty and beyond, Laika's service will forever be remembered. May Laika's spirit run free 🐾💔
#BengaluruDogSquad
ಸಾಮಾಜಿಕ ಜಾಲತಾಣದಲ್ಲಿ ಶಿವಮೊಗ್ಗ ರಾಗಿಗುಡ್ಡದಲ್ಲಿ ಪೊಲೀಸ್ ಎನ್ ಕೌಂಟರ್ ನಿಂದ ಮುಸ್ಲಿಂ ಯುವಕನ ಮೃತ್ಯು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ರೀತಿ ಘಟನೆಯು ನಡೆದಿಲ್ಲ. ಸದರಿ ಸುಳ್ಳು ಸುದ್ಧಿಯನ್ನು ಹರಿಬಿಟ್ಟವರ ವಿರುದ್ಧ ಸಿಇಎನ್ ಠಾಣೆ ಗುನ್ನೆ ಸಂಖ್ಯೆ 98/2023 ರ��್ಲಿ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿದೆ @DgpKarnataka
ಸತ್ಯ ಸಂಗತಿ : ಗುಜರಾತ್ ರಾಜ್ಯದ ಸೂರತ್ ನಲ್ಲಿ ನಡೆದ ಘಟನೆಯ ಹಳೆಯ ವಿಡಿಯೋ ಒಂದನ್ನು ಕರ್ನಾಟಕದಲ್ಲಿ ನಡೆದಿದೆ ಎಂದು ಸುಳ್ಳುಸುದ್ದಿ ಹರಡಿಸುತ್ತಿರುವ ಬಗ್ಗೆ.
https://t.co/SqV07t7JBP
The Karnataka government is mulling to ban hookah bars. `Whenever we consume hookah, we will consume it for 30-45 minutes which is equal to smoking 20-40 cigarettes. We will be unaware what combination is mixed in hookah and get addicted to it'.
#Hookah#Hookahbars#HookahBan
Strengthening the efforts of BCP in serving and protecting namma Bengaluru Govt announces
- 2454 new posts of various ranks
- 5 new traffic and 6 new women stations
- 230 new posts for CCB
- New city Armed Reserve unit
- RS 3 crore for restoration of 148 yr old CoP building