ಡಿಜಿಟಲ್ ಭಾರತದ ಹೊಸ ಆವಿಷ್ಕಾರ - ಬಂತು ದೇಶದ ಮೊದಲ ಯುಪಿಐ ಎಟಿಎಂ!
ಈಗ ಡೆಬಿಟ್ ಕಾರ್ಡ್ ಇಲ್ಲದೇ ನಿಮ್ಮ UPI ಮೂಲಕ ನಗದನ್ನ ಸ್ಮಾರ್ಟ್ಫೋನ್ ಸಹಾಯದಿಂದ - ATM ನಲ್ಲಿ ಹಣವನ್ನ ತೆಗೆದುಕೊಳ್ಳಬಹುದು.
#UPI#ATM#DigitalIndia#CashWithdrawal#NewIndia
ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿಯಲ್ಲಿ ಆಗಸ್ಟ್ 6 ರಂದು ಮಂಗಳೂರು ಸೇರಿದಂತೆ ದೇಶದಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ರೂ. 24,470 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣಗಳ ಮರು ಅಭಿವೃದ್ಧಿ.
#AmritBharatStation#PMModi#IndianRailWays#NarendraModi
ಜ್ಞಾನವಾಪಿ ಮಸೀದಿಯಾಗಿದ್ದರೆ, ತ್ರಿಶೂಲ ಅಲ್ಲಿ ಏನು ಮಾಡುತ್ತಿತ್ತು?
ಮುಸ್ಲಿಂ ಸಮಾಜದಿಂದ ಚಾರಿತ್ರಿಕ ಪ್ರಮಾದ ನಡೆದಿದ್ದು, ಅದನ್ನು ಬಗೆಹರಿಸಲು ಮುಸ್ಲಿಂ ಸಮಾಜ ಮುಂದಾಗಬೇಕು.
ಗ್ಯಾನವಾಪಿ ವಿವಾದ ಕುರಿತು @ANI ಸಂದರ್ಶನದಲ್ಲಿ ಯೋಗಿ ಖಡಕ್ ಹೇಳಿಕೆ.
#GyanvapiHinduTemple#Gyanvapi#YogiAdityanath#Kashi#UttarPradesh