ಮಂಡ್ಯದ ತುಂಬಾ ರಾಷ್ಟ್ರ ಧ್ವಜದ ವಿರುದ್ದ ಪಾದಯಾತ್ರೆ ನಡೆಯಿತು ಯಾವುದಾದ್ರೂ ಒಂದು NEWS ಚಾನೆಲ್ ಖಂಡಿಸಿತಾ...?
@AsianetNewsSN@powertvnews@tv9kannada@publictvnews
ನೀವುಗಳು ದೇಶದ ನಾಲ್ಕನೇ ಅಂಗನೋ ಅಥವಾ ಒಂದು ಪಕ್ಷ ಅಥವಾ ಒಂದು ಸಂಘಟನೆಯ ಅಂಗನೋ....
ತೂ ನಿಮ್ಮ ಜನ್ಮಕಿಷ್ಟು ಬೆಂಕಿ ಹಾಕಾ
@BJP4Karnataka ಕುರುಬ ಸಮಾಜದ ವಿದ್ಯಾರ್ಥಿ ನಿಲಯದ ಮೇಲೆ ಯಾಕೆ ಕಲ್ಲು ತೂರಾಟ ಮಾಡಿದ್ದಿರಾ ... ನಿಮಗೆ ಮಾನ ಮಾರ್ಯಾದೆ ಇಲ್ವಾ.... ನಿಮ್ಮ ಹೋರಾಟ ಸರ್ಕಾರದ ವಿರುದ್ದೋ ಅಥವಾ ಕುರುಬ ಸಮಾಜದ ವಿರುದ್ದೋ
ಕುರುಬ ಸಮಾಜದ ವಿದ್ಯಾರ್ಥಿ ನಿಲಯದ ಮೇಲೆ ಕಲ್ಕು ತೂರುವ ಹಕ್ಕುನ್ನೂ ನಿಮಗೆ ಯಾರ ಕೊಟ್ಟದು ..ನಿಮ್ಮ ಹೋರಾಟ ಸರ್ಕಾರ ವಿರುದ್ದ ಇರಬೇಕೆ ವರತು ಕುರುಬ ಸಮಾಜದ ಮೇಲಲ್ಲ @BJP4Karnataka@hd_kumaraswamy@BYVijayendra@CTRavi_BJP ಕುರುಬರು ಹಿಂದೂಗಳಲ್ಲವೇ ...
ಅಪೂರ್ಣಗೊಂಡಿರುವ ಹಿಂದೂ ಸಂಪ್ರದಾಯ ಕ್ಕೆ ವಿರುದ್ದವಾಗಿ ನಡೆಯುತ್ತಿರುವ ಕಾರ್ಯಕ್ರಮ ಕ್ಕೆ ಶಂಕರಮಠದ ಸ್ವಾಮೀಜಿಗಳು ಹೋಗುವುದಿಲ್ಲ ಅಂತ ಹೇಳಿದ್ದಾರೆ ಅವರು ಕೂಡ ಹಿಂಧೂ ವಿರೋಧಿಗಳಾ .. ಅವರನ್ನು ಪ್ರಶ್ನೆ ಮಾಡುವ ತಾಕತ್ತು @BJP4Karnataka@BJP4India ಗೆ ಇದ್ಯಾ...ಅಥವಾ ಇದು ಬಿಜೆಪಿ ಪಕ್ಷದ ಕಾರ್ಯಕ್ರಮನಾ.....@AsianetNewsSN
ಅಡಕನಹಳ್ಳಿ ಮತ್ತು ಕಡಕೊಳ ಕೈಗಾರಿಕಾ ಪ್ರದೇಶದಲ್ಲಿ ಭೂಮಿಯನ್ನು ಕಳೆದುಕೊಂಡ ರೈತರ ಮಕ್ಕಳು ಉದ್ಯೋಗ ಕ್ಕಾಗಿ ಕಾರ್ಖಾನೆಗಳಿಗೆ ಅಲೆದು ಅಲೆದು ಮನನೊಂದು ಆತ್ಮಹತ್ಯೆ ಯ ದಾರಿ ತುಳಿದದ್ದು ನೋವಿನ ಸಂಗತಿ ....
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಮತ್ತು ನಿಕಟಪೂರ್ವ ಶಾಸಕರಾದ ಯತೀಂದ್ರರವರು ಇತ್ತ ಗಮನಿಸಬೇಕಿದೆ ....
ಭಾವಪೂರ್ಣ ಶ್ರದ್ಧಾಂಜಲಿ ರಾಜು 😥😥😥😥
Siddaramaiah
Dr Yathindra Siddaramaiah
@BJP4Karnataka ಯ ರಾಜ್ಯಾದ್ಯಕ್ಷ ಲಿಂಗಾಯತ,
ವಿರೋದ ಪಕ್ಷದ ನಾಯಕ ಒಕ್ಕಲಿಗ,
SC, ST, OBC, ಗಳಿಗೆ ಚಂಬು ಕೊಟ್ಟ
@narendramodi
ನಾನು ಹಿಂದುಳಿದ ವರ್ಗಕ್ಕೆ ಸೇರಿದವನು ಎನ್ನುವ ಮೋದಿ ಹಿಂದುಳಿದ ವರ್ಗಕ್ಕೆ ಏನ್ ಕೊಟ್ರಿ ಸಾರ್ ...