ಕ್ರೇಜಿಗೆ ಇನ್ನೊಂದು ಹೆಸರೇ RCB.❤🥳
ಈ ಅಭಿಮಾನ ಮತ್ತು ಅಭಿಮಾನಿಗಳನ್ನು ಪಡೆಯುವುದಕ್ಕೆ ನಮ್ಮ RCB ತಂಡ ಅದೆಷ್ಟು ವರ್ಷಗಳ ಪುಣ್ಯ ಮಾಡಿತ್ತೋ.! 🙏🏼
📺 ವೀಕ್ಷಿಸಿ | TATA WPL | #MIvRCB | LIVE NOW | ನಿಮ್ಮ JioHotstar ನಲ್ಲಿ (FREE) & Star Sports ಕನ್ನಡದಲ್ಲಿ.
#TATAWPL2025#WPLonJioStar
ಕನ್ನಡ ಇಂಡಸ್ಟ್ರಿ ಬಗ್ಗೆ ಮಾತಾಡಿದ್ದಕ್ಕೆ ನಂಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ರು, ನಾನ್ ಎಷ್ಟು ಕಷ್ಟ ಪಟ್ಟಿದ್ದಿನಂತ ನಂಗೆ ಗೊತ್ತು
ಭವಿಷ್ಯದಲ್ಲಿ ಕನ್ನಡ ಇಂಡಸ್ಟ್ರಿ ತುಂಬಾ ಸಣ್ಣದಾಗುತ್ತೆ.ತೆಲುಗುನವರು ವಿಶಾಲ ಹೃದಯದವರು. ನಾನು ಈ ರಾಜ್ಯದ ವಳಾಗಿ ನನಗೆ ಇಲ್ಲಿ ಸಿಗಬೇಕಾದ ಗೌರವ ಅಲ್ಲಿ ಸಿಕ್ಕಿದೆ
#soumyarao