ಕರ್ನಾಟಕ ಟಿವಿ ವತಿಯಿಂದ ಆಯೋಜಿಸಲಾದ "ಕರ್ನಾಟಕ ಐಕಾನ್ಸ್ ಅವಾರ್ಡ್ – 2025" ರಲ್ಲಿ ಜನನಾಯಕ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್ಡಿಪಿಐ ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಅಭಿನಂದನೆಗಳೊಂದಿಗೆ,
ಫಾತಿಮಾ ನಸೀಮ
ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ
ಪ್ರಜಾಪ್ರಭುತ್ವ ಮೌಲ್ಯಗಳ ಬಲವರ್ಧನೆಗಾಗಿ ಪಯಣ ಆರಂಭಿಸಿ, ದಮನಿತ ವರ್ಗಗಳಲ್ಲಿ ಹೊಸ ಭರವಸೆ ಮೂಡಿಸುತ್ತಾ ಮಹಿಳೆಯರನ್ನು ರಾಜಕೀಯದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿರುವ, ದೇಶದ ಪ್ರತಿ ನಾಗರಿಕನಿಗೂ ಘನತೆಯ ಬದುಕಿನ ಸಂಕಲ್ಪದೊಂದಿಗೆ ಪರ್ಯಾಯ ರಾಜಕೀಯಕ್ಕೆ ಬುನಾದಿ ಹಾಕಿರುವ SDPI ಎಲ್ಲಾ ಕಾರ್ಯಕರ್ತರಿಗೆ 18ನೇ ಸಂಸ್ಥಾಪನಾ ದಿನದ ಶುಭಾಶಯಗಳು
2022ರ ಹಿಜಾಬ್ ನಿರ್ಬಂಧ ಆದೇಶವನ್ನು ಹಿಂಪಡೆದು, ಸಂವಿಧಾನಬದ್ಧ ಹಕ್ಕುಗಳು ಮತ್ತು ವೈಯಕ್ತಿಕ ನಂಬಿಕೆಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ.
ಕಾರ್ಮಿಕರು ತಮ್ಮ ಪರಿಶ್ರಮದ ಮೂಲಕ ಸಮಾಜವನ್ನು ಮುನ್ನಡೆಸುವ ಶಕ್ತಿಯಾಗಿದ್ದಾರೆ. ಆದ್ದರಿಂದ ಅವರ ಕೆಲಸಕ್ಕೆ ಯೋಗ್ಯ ಗೌರವ, ಸಮರ್ಪಕ ವೇತನ ಮತ್ತು ಉತ್ತಮ ಜೀವನಮಟ್ಟ ಒದಗಿಸುವುದು ನಮ್ಮ ಎಲ್ಲರ ಜವಾಬ್ದಾರಿ. ಕಾರ್ಮಿಕರ ಶ್ರಮವನ್ನು ಗುರುತಿಸಿ ಅವರಿಗೆ ಗೌರವ ನೀಡುವುದು ನಿಜವಾದ ಕಾರ್ಮಿಕರ ದಿನಾಚರಣೆಯ ಅರ್ಥವಾಗಿದೆ.
After carefully assessing all the political developments and ground realities related to the state by-elections, and taking into consideration the aspirations of local leaders, party workers, and well-wishers in Davanagere—especially to represent the voices of backward and marginalized communities who have been deprived of political representation for decades—the SDPI Karnataka party has decided to field me as a candidate in the Davanagere South Assembly by-election.
As per the party’s decision, tomorrow, i.e., Monday, 23/03/2026, with the blessings of elders and the support of numerous progressive, pro-Dalit, pro-farmer, pro-women, and AHINDA communities—cutting across party, organization, caste, and religious differences—I will be filing my nomination in the presence of state and district leaders.
I have served as a grassroots worker of SDPI, as a State Committee Member, State Secretary, and currently as the State General Secretary. Over the years, I have dedicated my life to the protection of justice, equality, and constitutional values.
I actively participated in the Save Bababudangiri Dargah movement in Chikkamagaluru district, standing firm for communal harmony and unity. During this struggle, I was even arrested along with the late journalist Gauri Lankesh, which stands as a testament to my firm commitment.
I have also been actively involved in several people’s movements, including the Waqf Bachao Movement, protests against the Waqf Amendment Act 2025, movements opposing NRC, CAA, and SIR, the demand for restoration of 2(B) reservation, the struggle against the hijab ban, protests against anti-farmer laws, the demand for implementation of the Kantharaj Commission report, and condemnation of the murder of Dalit youth Dinesh Kanyadi.
I had the honor of leading the “Chalo Belagavi Ambedkar Jatha” during the winter session for social justice. I have also worked closely with pro-farmer, pro-Dalit, and progressive organizations at the state level, actively participating in seminars, media interactions, and mass movements to protect our land, language, water, and culture.
I have stood firmly for justice in cases such as the rehabilitation of homeless families in Kogilu Layout, Bengaluru, and the rights of residents in Hegde Nagar, Davanagere.
My struggle is not limited to any one community—it is dedicated to the rights, dignity, and equality of all oppressed sections of society. I firmly believe that constitutional rights must be equally accessible to every citizen.
With the blessings of the Almighty, if I am elected as an MLA, I will not only represent the constituency but also serve as a voice for the oppressed across the state, standing as a defender of rights and a fighter for justice in the Legislative Assembly.
I seek your prayers and support for my continued struggle for justice, equality, and human dignity.
As it is not possible to personally call everyone, please consider this message as a personal invitation. Kindly share this message and my write-up with your close contacts in Davanagere. Your support will give me greater strength, confidence, and determination.
Only when we stand united does this struggle for justice and equality gain true meaning. I request you to share this message with as many people as possible and extend your support to this movement.
Looking forward to your prayers and support…
Your servant – Give me an opportunity to become your MLA 🤝
✍️ Afsar Kodlipete
State General Secretary, SDPI Karnataka
#Davanagere #DavanagereByElection #SDPI #SDPIKarnataka #AfsarKodlipete #Election2026 #SocialJustice #Equality #Constitution #AHINDA #VoteForChange
ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ
ವಿಧ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳು ಒಂದು ಮಹತ್ವದ ಮೆಟ್ಟಿಲು.ಆ ಮೆಟ್ಟಿಲನ್ನು ಏರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಹೃದಯಪೂರ್ವಕ ಶುಭಾಶಯಗಳು.ದೈರ್ಯವನ್ನು ಜೊತೆಗಿಟ್ಟು,
ಆತ್ಮವಿಶ್ವಾಸವನ್ನು ಆಧಾರವಿಟ್ಟು,
ಏಕಾಗ್ರತೆಯಿಂದ ಪರೀಕ್ಷೆ ಎದುರಿಸಿರಿ.
ನಿಮ್ಮ ಭವಿಷ್ಯವು ಉಜ್ವಲವಾಗಿರಲಿ ಎಂಬುದುನನ್ನ ಹಾರೈಕೆ
ವಿಮೆನ್ ಇಂಡಿಯಾ ಮೂವ್ಮೆಂಟ್ ಕರ್ನಾಟಕ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ “ಮೌನವಲ್ಲ; ಹೋರಾಟ ಮಹಿಳೆಯರಿಗೆ ನ್ಯಾಯ” ಎಂಬ ಘೋಷಣೆಯೊಂದಿಗೆ ರಾಜ್ಯಾದ್ಯಂತ ವೃದ್ಧಾಶ್ರಮ ಭೇಟಿ, ಸಾಧಕರ ಸನ್ಮಾನ, ವಿಚಾರಗೋಷ್ಠಿ, ಇಫ್ತಾರ್ ಕೂಟ ಹಾಗೂ ಮಹಿಳೆಯರ ಹಕ್ಕು ಮತ್ತು ಸುರಕ್ಷತೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು
ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ, ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ಸಶಕ್ತಿಕರಣದ ಸಂದೇಶವನ್ನು ಸಮಾಜದ ಎಲ್ಲ ವಲಯಗಳಿಗೂ ತಲುಪಿಸುವ ಉದ್ದೇಶದಿಂದ ರಾಜ್ಯಾದ್ಯಂತ ವಿವಿಧ ಭಾಗಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಋತುಮತಿಯನ್ನು ಗ್ರಾಮದಿಂದ ಹೊರಗಿಡುವ ಅತ್ಯಂತ ಭಯಾನಕ ಅನಿಷ್ಟ ಪದ್ಧತಿಯು ಚಾಲ್ತಿಯಲ್ಲಿತ್ತು. ಇದರ
ವಿರುದ್ಧ ಜನಜಾಗೃತಿ ಮೂಡಿಸಿ ಅಧಿಕೃತವಾಗಿ ಕೊನೆಗೂಳಿಸುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧ್ಯಕ್ಷೆ ಡಾ.ನಾಗಲಕ್ಷ್ಮಿಯವರಿಗೆ ಹಾಗೂ ತಂಡಕ್ಕೆ ಅಭಿನಂದನೆಗಳು.
ಸಂತಾಪ ಸೂಚನೆ
ಸಂತಾಪ ಸೂಚನೆ
ರಸ್ತೆ ಬದಿಯಲ್ಲಿ ಸಾವಿರಾರು ಮರಗಳನ್ನು ನೆಟ್ಟ “ಸಾಲುಮರದ ತಿಮಕ್ಕ” ಎಂದೇ ದೇಶದಾದ್ಯಂತ ಪ್ರಖ್ಯಾತರಾಗಿದ್ದ ತಿಮಕ್ಕ ಅವರ ನಿಧನ ಅತ್ಯಂತ ದುಃಖದ ವಿಷಯ.
ವ್ರಕ್ಷ ಸಂಕುಲದ ಅಗತ್ಯತೆಯನ್ನು ಸಾರಿ, ಪರಿಸರ ಸಂರಕ್ಷಣೆಯತ್ತ ಜೀವನವನ್ನೇ ಅರ್ಪಿಸಿದ ಅವರ ಸೇವೆ, ಸಮರ್ಪಣೆ ಮರೆಯಲಾಗದು.