'ಗುರುದೇವ್ ಹೊಯ್ಸಳ’ ಚಿತ್ರದ ಕಥಾಹಂದರವು ಅದ್ಭುತವಾಗಿ ಮೂಡಿಬಂದಿದೆ.
ಈ ಚಿತ್ರ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಹಾರೈಕೆ. ಶುಭವಾಗಲಿ.
#GurudevHoysala takes action to another level. A treat to watch.
Kudos to Dhananjaya, Naveen Shankar and the rest of the cast and crew for this top notch movie. ✨
ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ವಾರ್ಡ್ ನಲ್ಲಿ ಉದ್ಭಾಟನೆಯಾದ 'ಡಾ|| ಪುನೀತ್ ರಾಜ್ಕುಮಾರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ'ಯ ಮರೆಯಲಾಗದ ಕ್ಷಣಗಳು. ಅಪ್ಪು ಮಗನೆ ನೀನು ಎಂದೆಂದಿಗೂ ಎಲ್ಲಾ ಅಭಿಮಾನಿ ದೇವರುಗಳಲ್ಲಿ ಜೀವಂತ.
Glimpses from the grand launch of Dr. Puneeth Rajkumar Multi-Speciality Hospital @ Bengaluru.
BTS of #GandhadaGudi. What happens behind the scenes!?
At the sound mix studio and the audio recording of file footage screams of APPU was not as clear. So MR Rajakrishnan @AJANEESHB@ankithjk and #Amoghavarsha did an impromptu dub!