ಏನಿದು ಅವಸ್ತೆ..?
ಕೊಟ್ಟ ಮಾತಿಗೆ ತಪ್ಪಿ ನಡೆದರಾ ನಮ್ಮ ಆರೋಗ್ಯ ಸಚಿವರು....?
ಕೊಡವ ಭಾಷೆಯಲ್ಲೆ ಕೊಡಗಿನ ಆಸ್ಪತ್ರೆಯ ಬಗ್ಗೆ ಟ್ವೀಟಿಸಿ ಈಗ ಗಮನಕ್ಕೆ ಬಂದಿಲ್ಲವೆಂದು ಹೇಳುವುದು ಯಾವ ರೀತಿಯ ನ್ಯಾಯ....?
@sriramulubjp@mepratap@BSYBJP@blsanthosh
@mepratap ಇಷ್ಟೊಂದು ದೊಡ್ಡ ಅಭಿಯಾನ ನೀವೂ ಕೂಡ ಅಂದು ಆಸ್ಪತ್ರೆ ನಿರ್ಮಿಸುವುದಾಗಿ ಹೇಳಿದ್ದೀರ. ನಮ್ಮ ಕೆಲವು ಪ್ರಮುಖರು ಆಸ್ಪತ್ರೆ ವಿಷಯದ ಬಗ್ಗೆ ನೇರವಾಗಿ ಮಾನ್ಯ ಆರೋಗ್ಯ ಸಚಿವರಾದ @sriramulubjp ಅವರನ್ನೂ ಬೇಟಿ ಮಾಡಿ ಬೇಡಿಕೆ ಇಟ್ಟಿದ್ದಾರೆ. ಇಷ್ಟೆಲ್ಲಾ ಆದರೂ “ಸರ್ಕಾರದ ಗಮನಕ್ಕೆ ಬಂದಿರುವುದಿಲ್ಲ” ಎಂಬುವುದಕ್ಕೆ ಏನು ಸಮಜಾಯಿಸಿ ಕೊಡುತ್ತೀರ..??
@_sanath@mepratap Noted Sanath, sure this is not acceptable from minister like Sriramulu, hope @mepratap ji will take up this issue with the ministry and give clarification, I will assure you that once Pratap ji takes up any job he will not leave it in the middle, wait and watch it will improve
@JPNadda ji our demand was for an emergency hospital to save lives at Kodagu Karnataka, but we were conned by big talks of a multi speciality hospital. Now the health authorities confirm nothing is planned. Please look into this and kindly get us an answer from our @mepratap
ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ದೊಡ್ಡದಾಗಿ ಉತ್ತರ ಕೊಟ್ಟವರು ನೀವೆ ತಾನೆ ..?? @mepratap
ಇವಾಗ ಏನ್ ಹೇಳ್ತೀರ..??
ಸರ್ಕಾರದ ಗಮನಕ್ಕೆ ಬಂದಿಲ್ಲವಂತೆ....!
ನಿಮ್ಮಗೆಲ್ಲ ಮತ ಹಾಕಿ ಗೆಲ್ಲಿಸಿದ ನಾವೇ ಧನ್ಯರು..🙏🏽
https://t.co/M9Vnbz3vEE
So much of time and energy spent in making our ministers realise how lives of people are important and now this!! Just shameful! They are just coming people giving false promises! @mepratap we need answers!!
A change is good. Veena Achaiah lost by by 4000 votes will win by 14000 votes. Dress n tradition matters.... without any amendments we can reach 80%.... female DC, female SP female CEO n near future a female MLA .... dear Coorgs fight till end. I am ready to quit B'lore job ....