#kilkarichitradurga
ಎಲ್ಲಾ ಗರ್ಭಿಣಿಯರು ಈ ನಂಬರನ್ನು 0124-4451660 ಸೇವ್ ಮಾಡಿಕೊಳ್ಳಿ ಅಥವಾ 14423 ಗೆ ಕರೆ ಮಾಡಿ
ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ
#kilkarichitradurga
@CMofKarnataka ಮಾನ್ಯರೆ, ಸುಮಾರು ವರ್ಷದಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ NHM ಒಳಗುತ್ತಿಗೆ ನೌಕರರು ಆದ ನಾವು ಪ್ರಮಾಣೀಕ , ನಿಸ್ವಾರ್ಥ ಸೇವೆಯನ್ನು ಗುರುತಿಸಿ ಬರುವ 15ನೇ ಆಗಸ್ಟ್ ರಂದು ತಾವು NHM ಒಳಗುತ್ತಿಗೆ ನೌಕರನ್ನು ಖಾಯಂ ಮಾಡುತ್ತೇವೆ ಎಂದು ಘೋಷಿಸಬೇಕೆಂದು ಎಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ🙏🙏
@DKShivakumar
ರಾಜ್ಯದ ನೂತನ ಉಪ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NHM ಒಳ ಗುತ್ತಿಗೆ ನೌಕರರ ಪರವಾಗಿ ಹಾರ್ದಿಕ ಶುಭಾಷಯಗಳು.
ನೀವು ರಾಜ್ಯದ ಜನರ ಆಶೋತ್ತರಳಿಗೆ ಸ್ಪಂದನೆ ನೀಡಿ ಪ್ರಣಾಳಿಕೆಯ ಎಲ್ಲ ಭರವಸೆಯನ್ನು ಈಡೇರಿಸುವಿರಿ ಅಂತಾ ಆಶಿಸುತ್ತೇವೆ
@mla_sudhakar@narendramodi ಸುಧಾಕರ್ sir ನಾವು NHM ನೌಕರರೂ ನಿಮಗೇನಾದ್ರೂ. ಶತುರ್ಗಳ. Covid ಟೈಂ ಏಷ್ಟು ಸೇವೆ ಮಾಡಿದ್ವಿ ಜನಗಳಿಗೆ. ನಿಮಗೆ ನಮ್ಮ ಕಣ್ಣೀರ ಬಗ್ಗೇ ಸ್ವಲ್ಪನು.ಮಾನವೀಯತೆ ತೋರ್ಸಿಲ್ಲ ಫ್ರೀಡಂ ಪಾರ್ಕ್ ನಲ್ಲಿ 40 ದಿನ ಕೂತಿದ್ರು. ಸೌಜನ್ಯಕ್ಕಾದರೂ ಬಂದು ಮಾತಾಡಿಲ್ಲ .20000 ಜನ ಕಣ್ಣೀರಿಗೆ ಕಾರಣ ಆಗಿದ್ದಿರ ತಿನ್ನೋ ಅನ್ನಕ್ಕೆ ಮಣ್ಣಕಿದಿರ..ಚನ್ನಗಿರಿ😭
@BSBommai ಮಾನ್ಯ ಮುಖ್ಯಮಂತ್ರಿಗಳೇ ವೋಟ್ ಗೆ ಯಾವುದು ಬೇಕು ಅದನ್ನ ಜಾರಿ ಮಾಡಿದ್ದೀರಾ ಆದರೆ 30.000 NHM ನೌಕರರು 40 ದಿನಗಳಿಂದ ಮುಷ್ಕರ ಮಾಡಿದ್ದಾರೆ ಅವರ ಬೇಡಿಕೆ ಈಡೇರಿಸಬೇಕು ಅಂತ ನಿಮಗೆ ಅನ್ನಿಸಲಿಲ್ವಾ ಒಬ್ಬ ಜವಾಬ್ದಾರಿಯುತ್ತಾ ಮುಖ್ಯಮಂತ್ರಿಯಾಗಿ ನೀವು ನಡೆದುಕೊಳ್ಳುವ ರೀತಿನ ಇದು ನಮ್ಮಹೆಣ್ಣುಮಕ್ಕಳ ಕಣ್ಣೀರು ಕಾಣಿಸಲಿಲ್ವಾನಿಮಗೆ.
v request u to luk for our demands n direct ur party n state cabinet minister on d same for tomorrow's cabinet discussion. This will milestone decision for ur BJP Govt n help for 30K families n 1% vote share for BJP. Hope u act on dis sir.@AmitShah@nalinkateel@BJPKarnataka
Respected Amith Shah Sir/Nalinkumar Sir,
V d health dept NHM insource contract employees Karnatak r in strike since 39th day for Regularisation. Sir v have served as covid warriors n have been serving the community with very minimal pay since frm 15-20yrs.
ಮಾನ್ಯಮುಖ್ಯಮಂತ್ರಿಗಳೇ ಹಾಗೂಆರೋಗ್ಯಸಚಿವರೇ2006ರಲ್ಲಿಗುತ್ತಿಗೆ ನೌಕರರನ್ನ ಆಗ ಆರೋಗ್ಯ ಸಚಿವರಾದ ಚೆಲುವರಾಯಸ್ವಾಮಿಯವರು ಗುತ್ತಿಗೆ ನೌಕರರನ್ನ ಖಾಯಂ ಮಾಡಿದರು ಮಣಿಪುರ, ಒರಿಸ್ಸಾ. ಹಿಮಾಚಲ ಪ್ರದೇಶ. ಪಂಜಾಬ್ ಇಲ್ಲೆಲ್ಲೂ ಖಾಯಂ ಮಾಡಿರಲಿಲ್ಲಆದರೂ ಆಗಿನ ಸರ್ಕಾರ ಗುತ್ತಿಗೆ ನೌಕರರನ್ನುಖಾಯಂ ಮಾಡಿದ್ರುನೀವುಯಾಕೆ ಮಾಡೋಕೆ ಬರಲ್ಲ ಅಂತಿದ್ದೀರಾಹೇಳಿ
@CMofKarnataka@mla_sudhakar
ದಯವಿಟ್ಟು ಆರೋಗ್ಯ ಇಲಾಖೆಯ ಎಲ್ಲಾ NHM ಒಳಗುತ್ತಿಗೆ ನೌಕರರನ್ನು ಖಾಯಂ ಮಾಡಿ ಹೊಸ ಇತಿಹಾಸವನ್ನು ದಕ್ಷಿಣ ಭಾರತದಲ್ಲಿ ಸೃಷ್ಟಿಸಿ 60000 ಕುಟುಂಬಗಳಿಗೆ ಆಸರೆಯಾಗಿ ನಿಮ್ಮ ಹೆಜ್ಜೆಯ ಗುರುತುಗಳನ್ನು ಬಿಟ್ಟು ಹೋಗಿ ನಿಮ್ಮ ಹೆಸರು ಅಜರಾಮರವಾಗಿ ಉಳಿಯುತ್ತದೆ.
@NHM
ಮಾನ್ಯ @CMofKarnataka ಅವರೆ 27ದಿನದ ಹೋರಾಟ ನಿಮಗೆ ಇವರ ಗೋಳು ಕೆಳುತ್ತಿಲ್ಲವೆ ಇದು ರಾಷ್ಟ್ತ್ರ ಮತ್ತು ರಾಜ್ಯ ಸರಕಾರಗಳ ಸಂಯುಕ್ತ, ಆಶ್ರಯ ಸಹಯೋಗ ದಿಂದ ನಡೆಯುತ್ತಿರುವ ಜನ ಅವಶ್ಯಕ ಕಠಿಣ ಸೇವೆ ಪ್ರಧಾನಿ @narendramodi ನಿಮಗೆ ಮಾತ್ರೂ ಹೃದಯ ಇದೇನಾ ?11ನೆ ಬಾರಿ ಇದೇ ಮಾರ್ಚ 12ನೆ ತಾರಿಕಿಗೆ ರಾಜ್ಯಕ್ಕೇ ಬರುತ್ತಿರುವಾಗ ಇದಕ್ಕೊಂದು ಪರಿಹಾರ ಏನಾದ್ರೂ ತರ್ತಿರಾ? ಇಲ್ಲಾ ಚುನಾವಣೆಗೆ ಮಾತ್ರ ಬರ್ತೀರಾ.
ಮಾನ್ಯ @CMofKarnataka ಅವರೆ ರಾಜ್ಯದಲ್ಲಿ ಒಂದು ತಿಂಗಳು #NHM ನೌಕರರು ಚಿಕ್ಕ ಮಕ್ಕಳು ಕುಟುಂಬ ಸಮೇತ ತಮ್ಮ ನ್ಯಾಯಯುತ ಹೋರಾಟ ಮಾಡುತ್ತಿದ್ದಾರೆ @Naveen_Odisha ಪಂಜಾಬ ಮಣಿಪುರ ಆಯಾ ರಾಜ್ಯ ಸರಕಾರಗಳು ಕೇಂದ್ರ ಮತ್ತು ರಾಜ್ಯ ಸರಕಾರ ಸಹಯೋಗದಿಂದ ನಡೆಯುತ್ತಿರು #NHM ಸೇವೆ ಖಾಯಂ ಮಾಡಿದ್ದು ಗೊತ್ತಿಲ್ಲವೆ? ಅದರಂತೆ ನಮ್ಮರಾಜ್ಯದಲ್ಲೂ ಡಬ್ಬಲ್ ಇಂಜಿನ್ ಅಭಿವೃಧ್ಧಿ ಹೇಳುವ @narendramodi ಅವರೆ ನಿಮಗೆ ಹೃದಯ ಇದೇನಾ ? 11ನೆ ಬಾರಿ ರಾಜ್ಯಕ್ಕೇ ಬಂದಿದ್ದು ಚುನಾವಣೆಗೆ ಮಾತ್ರ ಅಂತ ಸಾಬೀತು ಮಾಡಿದ್ರಿ. ಈಗಲಾದರೂ 30k #NHM ನೌಕರರನ್ನು ಖಾಯಂ ಮಾಡಿ @CMofKarnataka ಅವರೆ ಪಾಪ ಕಳಕೊಳ್ಳಿ. #protectCovidwarriers #protectpublichealth
@KicchaSudeep@DarshanThoogud1@ShivarajkumarFc
Sir pls bandu support maadi sir NHM health department strike for justice since one month.. Pls 🙏 nimge kai mugitivi bandu support madi sir..
Pls see this photos...