ವೀಲಿಂಗ್ ಮಾಡಿದರೆ ಸುತ್ತಲಿನ ಜನರ ಚಪ್ಪಾಳೆ ಗಿಟ್ಟಿಸಿಕೊಳ್ಳಬಹುದು ಅಂದುಕೊಂಡಿದ್ದೀರಾ? ಅದಕ್ಕೆ ತಕ್ಕ ಕಾನೂನು ಕ್ರಮ ಎದುರಿಸಬೇಕಾದೀತು, ಎಚ್ಚರ!
ನಮ್ಮ ಕ್ಯಾಮೆರಾಗಳು ನಿಮ್ಮನ್ನು ಗಮನಿಸುತ್ತಿವೆ, ನಮ್ಮ ತಂಡಗಳು ನಿಮ್ಮ ಬೆನ್ನಟ್ಟುತ್ತಿವೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.
ರಸ್ತೆಗಳು ಸುರಕ್ಷಿತ ಸವಾರಿಗೆ ಇರುವುದೇ ಹೊರತು, ಅಪಾಯಕಾರಿ ಸ್ಟಂಟ್ಗಳಿಗಲ್ಲ.
Think wheeling earns applause? It earns action.
Our cameras are watching, our teams are tracking, and violators are being booked.
Roads are for safe riding, not dangerous stunts.
#BengaluruTrafficPolice #RoadSafety #NoToWheeling
@CPBlr@Jointcptraffic
@BlrCityPolice@seemantsingh96
“ಸರ್,
ನಿಮ್ಮ ನಾಯಕತ್ವ ಮತ್ತು ಉಪಕ್ರಮಗಳು ನಿಜಕ್ಕೂ ಪ್ರೇರಣೆಯನ್ನು ನೀಡುತ್ತವೆ.
ಬೆಂಗಳೂರು ನಗರ ಪೊಲೀಸರ ಕೆಲಸ ಪ್ರಶಂಸಾರ್ಹವಾಗಿದೆ”ಉತ್ತಮ ಕೆಲಸವನ್ನು ಇದೆ ರೀತಿ ಮುಂದುವರಿಸುತ್ತೇವೆ..
“ಸಾರ್ವಜನಿಕ ಪ್ರತಿಕ್ರಿಯೆಯನ್ನು ಹಾಗೂ ಸೇವೆಯನ್ನು ಗುರುತಿಸಲು ಇದೊಂದು ಸುವರ್ಣಾಅವಕಾಶ”.
“ಧನ್ಯವಾದಗಳು ಸರ್”..
Based on 112 callers' feedback and rating post-resolution, the below Cobra team were chosen for having the highest ratings for the month of May 2025
1. HSR Traffic PS - J Manjunath HC
2. K.R Puram Traffic PS - Adivappa Yallappa Karabannavar PC
They received appreciation letters from @seemantsingh96@CPBlr during the monthly service parade held today. The process of identifying the best Cobra team using public feedback will be continued every month.
Click here to watch: https://t.co/BoU2AJZK9o
#WeServeWeProtect #Namma112
ಉತ್ತಮ ಹೊಯ್ಸಳ ತಂಡವನ್ನು ಗುರುತಿಸುವ ಸಲುವಾಗಿ 112 ಸಹಾಯವಾಣಿಗೆ ಕರೆ ಮಾಡಿದವರ ಮೂಲಕ ಸ್ವೀಕರಿಸಿದ ಫೀಡ್ ಬ್ಯಾಕ್ ಮತ್ತು ರೇಟಿಂಗ್ ಆಧಾರದ ಮೇಲೆ ಈ ಕೆಳಕಂಡ ಸಂಚಾರಿ ಪೊಲೀಸ್ ತಂಡದವರನ್ನು ಮೇ 2025ರಲ್ಲಿ ಅತ್ಯಧಿಕ ರೇಟಿಂಗ್ ಅನ್ನು ಪಡೆದಿರುತ್ತಾರೆ.
1. ಎಚ್ಎಸ್ಆರ್ ಸಂಚಾರಿ ಪೊ.ಠಾ- ಜೆ. ಮಂಜುನಾಥ್ ಎಚ್ಸಿ
2. ಕೆ.ಆರ್ ಪುರಂ ಸಂಚಾರಿ ಪೊ.ಠಾ- ಅಡಿವಪ್ಪ ಯಲ್ಲಪ್ಪ ಕರಬಣ್ಣನವರ್ ಪಿಸಿ
ಈ ಹಿನ್ನೆಲೆಯಲ್ಲಿ ಇವರೆಲ್ಲರನ್ನು ಇಂದು ನಡೆದ ಮಾಸಿಕ ಪರೇಡ್ನಲ್ಲಿ ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ರವರು ಪ್ರಶಂಸನಾ ಪತ್ರವನ್ನು ನೀಡಿ ಅಭಿನಂದಿಸಿದರು. ಸಾರ್ವಜನಿಕರ ಪ್ರತಿಕ್ರಿಯೆ ಮತ್ತು ಸಿಬ್ಬಂದಿಗಳ ಸೇವೆ ಕುರಿತಾದ ರೇಟಿಂಗ್ ಆಧರಿಸಿ, ಉತ್ತಮ ಕೋಬ್ರಾ ತಂಡವನ್ನು ಗುರುತಿಸುವ ಈ ಪ್ರಕ್ರಿಯೆಯು ಪ್ರತಿ ತಿಂಗಳುಮುಂದುವರೆಯುತ್ತದೆ.
ಪಾಕಿಸ್ತಾನಿಗಳನ್ನು ನಮ್ಮ ದೇಶದಿಂದ ಹೊರಗೆ ಅಟ್ಟಲಾಯಿತ.
ಆಪರೇಷನ್ ಸಿಂದೂರ ಗೆದ್ದಾಯಿತು..
ಇನ್ನು ಈ ಪಾಕಿಸ್ತಾನದ ನಗರದ ಕರಾಚಿ ಹೆಸರನ್ನು ಇಟ್ಟುಕೊಂಡು “ಕರಾಚಿ ಬೇಕರಿ” ಎಂಬ ವ್ಯವಹಾರವನ್ನು ನಡೆಸುತ್ತಿರುವುದನ್ನು ಆದಷ್ಟು ಬೇಗ ಬದಲಾವಣೆ ಮಾಡಲು ಕಾನೂನಾತ್ಮಕವಾಗಿ ಸೂಚನೆ ನೀಡಿ ಸರ್...
ಜೈ ಭಾರತ...
ಎಂತಹ ಸರಳ ವ್ಯಕ್ತಿತ್ವ ಸರ್ ನಿಮ್ಮದು... ಆ ದೇವರೇ ನಿಮ್ಮನ್ನು ಕಾರ್ಮಿಕ ಸಚಿವರನ್ನಾಗಿ ಮಾಡಿ ಕಳುಹಿಸಿದ ಹಾಗೆ ಆಗಿದೆ. ದೀನರು, ಬಡವರ ಬಗ್ಗೆ ನಿಮ್ಮ ಕಾಳಜಿಗೆ ಧನ್ಯವಾದಗಳು ಸರ್..
@SantoshSLadINC
https://t.co/YuYaPYPmP3