6/6
Young Democrats, Dakshina Kannada, has called for a comprehensive and impartial investigation into the circumstances surrounding the incident and urged the concerned authorities to take appropriate action based on the findings.
1/6
A student from Mangaluru studying at Shaheen Institution in Bidar has reportedly fallen critically ill while staying at the institution’s hostel. She is currently undergoing treatment at KMC Hospital, Mangaluru, and is reportedly in a coma.
5/6
The student’s parents have alleged that negligence on the part of the institution may have contributed to her critical condition. These are allegations and should be examined through a proper, impartial investigation.
In view of these allegations, Young Democrats has strongly demanded a comprehensive and impartial investigation into the circumstances surrounding the incident and urged the concerned authorities to take appropriate action based on the findings.
@Shaheengrouporg
ಗೌರಿ ಲಂಕೇಶ್ ಸ್ಮರಣೆ!
ಸತ್ಯವನ್ನು ಪ್ರಶ್ನಿಸುವ ಧೈರ್ಯ, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಬದ್ಧತೆ ಮತ್ತು ಸಮಾಜದ ಅಂಚಿನಲ್ಲಿರುವವರ ಪರ ನಿಲ್ಲುವ ಮಾನವೀಯತೆ—ಇವುಗಳ ಮೂಲಕ ಗೌರಿ ಲಂಕೇಶ್ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.
#GauriLankesh#YoungDemocratsKarnataka
ಗೌರಿ ಲಂಕೇಶ್ ಅವರನ್ನು ನೆನಪಿಸಿಕೊಳ್ಳುವುದು ಕೇವಲ ಒಬ್ಬ ಪತ್ರಕರ್ತೆಯನ್ನು ಸ್ಮರಿಸುವುದಲ್ಲ; ಪ್ರಶ್ನಿಸುವ ಮನೋಭಾವವನ್ನು, ಸತ್ಯದ ಪರ ನಿಲ್ಲುವ ಧೈರ್ಯವನ್ನು ಮತ್ತು ದ್ವೇಷದ ವಿರುದ್ಧ ಮಾನವೀಯತೆಯನ್ನು ಉಳಿಸಿಕೊಳ್ಳುವ ಸಂಕಲ್ಪವನ್ನು ಸ್ಮರಿಸುವುದು.
ಜ್ಞಾನ, ಮೌಲ್ಯ ಮತ್ತು ವಿಚಾರಶಕ್ತಿಯ ಬೀಜ ಬಿತ್ತಿ, ಉತ್ತಮ ಸಮಾಜ ನಿರ್ಮಾಣದ ದಾರಿಯಲ್ಲಿ ಯುವ ಪೀಳಿಗೆಯನ್ನು ಮುನ್ನಡೆಸುವ ಪ್ರತಿಯೊಬ್ಬ ಶಿಕ್ಷಕರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು. 🙏📚
ನಿಮ್ಮ ಮಾರ್ಗದರ್ಶನವೇ ನಮ್ಮ ಭವಿಷ್ಯದ ಬಲ! ✊
#HappyTeachersDay#YoungDemocratsKarnataka
RISE & RECLAIM - WOMEN’S CONFERENCE
📅 05 September 2026 | Saturday
📌 Town Hall, Mangaluru
Chief Guest ⤵️
Adv. Harshitha JK
State Convenor, Young Democrats Karnataka
Join the Conference and be part of the movement!
#WomenIndiaMovement#WomensConference#Mangaluru
ಕಳೆದ ಒಂದು ತಿಂಗಳಲ್ಲಿ ರಾಯಚೂರಿನಲ್ಲಿ ಮೂವರು ದಲಿತರ ಹತ್ಯೆಯಾಗಿದ್ದಾರೆ.
ಈ ಮೂರು ಪ್ರಕರಣಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತ್ವರಿತ ವಿಚಾರಣೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ಕಾನೂನುಬದ್ಧವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ.
@CMofKarnataka@DKShivakumar@DgpKarnataka@spraichur1
ರಾಯಚೂರು ಜಿಲ್ಲೆಯ ಸಿರವಾರದಲ್ಲಿ ಕೊಲೆಯಾದ ದಲಿತ ಸಮುದಾಯದ ಯುವತಿ ಅಶ್ವಿನಿ ಛಲವಾದಿ ಅವರ ಕುಟುಂಬವನ್ನು ಯಂಗ್ ಡೆಮಾಕ್ರಟ್ಸ್ ಕರ್ನಾಟಕ ರಾಜ್ಯ ಆರ್ಗನೈಸಿಂಗ್ ಜಾಯಿಂಟ್ ಕನ್ವೀನರ್ ಅಶರ್ ನಾಗುಂಡಿ ಅವರು ಭೇಟಿ ಮಾಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
#YoungDemocratsKarnataka#AshwiniChalavadi#JusticeForAshwini
▪️ 12 ಆಗಸ್ಟ್ 2026 | ಬುಧವಾರ
▪️ ಮಧ್ಯಾಹ್ನ 3:30ಕ್ಕೆ
▪️ ಟೌನ್ ಹಾಲ್, ಮಂಗಳೂರು
ಬನ್ನಿ, ಯುವಶಕ್ತಿಯ ಧ್ವನಿಯನ್ನು ಮತ್ತಷ್ಟು ಬಲಪಡಿಸೋಣ. ಒಟ್ಟಾಗಿ ಉತ್ತಮ ಸಮಾಜ ಮತ್ತು ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಕೈಜೋಡಿಸೋಣ.
#YoungDemocratsKarnataka#DakshinaKannada#Mangaluru
ಯುವಜನರ ಪ್ರಜಾಸತ್ತಾತ್ಮಕ ಚಿಂತನೆ, ಸಾಮಾಜಿಕ ಜವಾಬ್ದಾರಿ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರದ ಕುರಿತು ತಮ್ಮ ಅಮೂಲ್ಯ ಅಭಿಪ್ರಾಯಗಳನ್ನು ಹಂಚಿಕೊಳ್ಳಲಿರುವ Young Democrats State Joint Convenor ಯಾಗಿರುವ Adv. ಹರ್ಷಿತಾ ಜೆ.ಕೆ ಅವರ ಉಪಸ್ಥಿತಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಲಿದೆ.
ಯುವಶಕ್ತಿಯ ಸಾಮರ್ಥ್ಯವನ್ನು ಗುರುತಿಸಿ, ಅವರನ್ನು ಸಬಲಗೊಳಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಹೊಸ ಆಲೋಚನೆಗಳು, ಚರ್ಚೆಗಳು ಮತ್ತು ಸಕಾರಾತ್ಮಕ ಬದಲಾವಣೆಗಳಿಗೆ ದಾರಿಯಾಗಲಿದೆ.